ಕುದುರೆ ಸವಾರಿ ಕಲಿತ ದರ್ಶನ್ ಪುತ್ರ ವಿನೀಶ್
ಬೆಂಗಳೂರು, ಆಗಸ್ಟ್ 10, 2020 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್'ಗೂ ಪ್ರಾಣಿಗಳೆಂದರೆ ಬಹಳ ಇಷ್ಟವಂತೆ!
ಅಂದಹಾಗೆ ವಿನೀಶ್ ಫಾರ್ಮ್ ಹೌಸ್ ನಲ್ಲಿ ಕುದುರೆ ಸವಾರಿ ಮಾಡುವ ದೃಶ್ಯಗಳು ವೈರಲ್ ಆಗಿವೆ.
ದರ್ಶನ್ ಗೆ ಪ್ರಾಣಿಗಳು...
ಲಾಕ್ ಡೌನ್ ಸಮಯ ಸದ್ವಿನಿಯೋಗ: ಅನಿಮೇಷನ್ ಕಲಿಯುತ್ತಿರುವ ಮಾನ್ವಿತಾ
ಬೆಂಗಳೂರು, ಆಗಸ್ಟ್ 10, 2020 (www.justkannada.in): ಲಾಕ್ ಡೌನ್ ಸಮಯವನ್ನೂ ಸದ್ವಿನಿಯೋಗ ಮಾಡಿಕೊಳ್ಳಲು ಹೊರಟಿರುವ ನಟಿ ಮಾನ್ವಿತಾ ಅನಿಮೇಷನ್ ಜಗತ್ತಿಗೆ ಕಾಲಿಟ್ಟಿದ್ದು, ಕಥೆ ಬರೆಯುತ್ತಿದ್ದಾರೆ.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಾನ್ವಿತಾ ಇದನ್ನು ಪ್ಯಾಶನ್ ಆಗಿ...
ಮತ್ತೆ ಶಿವಮೊಗ್ಗ ಜಿಲ್ಲೆಯ ನಾಲ್ಕು ಶಾಲೆ ದತ್ತು ಪಡೆದ ಕಿಚ್ಚ
ಬೆಂಗಳೂರು, ಆಗಸ್ಟ್ 10, 2020 (www.justkannada.in): ನಟ ಸುದೀಪ್ ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.
ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾಹಿತಿ...
ಪ್ರತ್ಯೇಕ ಅಧ್ಯಯನ ತಂಡ ಮತ್ತು ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿ: ರಾಜ್ಯ ಸಚಿವರ ಬೇಡಿಕೆಗೆ ಪ್ರಧಾನಿ ಮೋದಿ ಕೊಟ್ಟ...
ಬೆಂಗಳೂರು,ಆ,10,2020(www.justkannada.in): ರಾಜ್ಯದಲ್ಲಿ ಮಹಾಮಳೆಯಿಂದ ಅಪಾರಪ್ರಮಾಣದ ಹಾನಿ ಹಿನ್ನೆಲೆ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿ ಮತ್ತು ಪ್ರತ್ಯೇಕ ಅಧ್ಯಯನ ತಂಡ ಕಳಿಸಿಕೊಡಿ ಎಂದು ಪ್ರಧಾನಿ ಮೋದಿ ಬಳಿ ರಾಜ್ಯದ ಸಚಿವರು ಮನವಿ ಮಾಡಿದರು.
ಕೊಡಗು, ಚಿಕ್ಕಮಗಳೂರು,...
ಪ್ರಧಾನಿ ಮೋದಿ ಜತೆ ಸಚಿವರ ಸಭೆ ವಿಚಾರ : ಮಾಜಿ ಸಿಎಂ ಸಿದ್ಧರಾಮಯ್ಯ ಕೊಟ್ಟ ಸಲಹೆ ಏನು ಗೊತ್ತೆ…?
ಬೆಂಗಳೂರು, ಆ.10,2020(www.justkannada.in): ರಾಜ್ಯದಲ್ಲಿ ಸಂಭವಿಸಿರುವ ಮಹಾಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಈ ಹಿನ್ನೆಲೆ ನೆರೆ ಹಾವಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ...
ಜಿ.ಎನ್ ಮೋಹನ್ ಸ್ಪೆಷಲ್ : ಬನ್ನಿ ಬೆನ್ನು ತಟ್ಟೋಣ..
ಬನ್ನಿ ಬೆನ್ನು ತಟ್ಟೋಣ..
------
'ಮೊದಲು ನನ್ನ ಮುಖಕ್ಕೆ ಬಂದು ಬಿದ್ದದ್ದು ಮೊಟ್ಟೆ..
ಆ ನಂತರ ಚಪ್ಪಾಳೆ..'
– ಹೀಗೆ ಹೇಳಿದ್ದು ಜಿ ಆರ್ ವಿಶ್ವನಾಥ್.
ಹೌದು ಅದೇ ಜಿ ಆರ್ ವಿಶ್ವನಾಥ್.
ತಮ್ಮ ಮೊದಲ ಟೆಸ್ಟ್ ನಲ್ಲೇ ಸೆಂಚುರಿ ಸಿಡಿಸಿದ,...
ಜೆಎಸ್ ಎಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಇಮ್ಯೂನ್ ಬೂಸ್ಟರ್ ಕಿಟ್ ಬಿಡುಗಡೆ….
ಮೈಸೂರು,ಆ,10,2020(www.justkannada.in): ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳನ್ನೊಳಗೊಂಡ ಇಮ್ಯೂನ್ ಬೂಸ್ಟರ್ ಕಿಟ್ ಅನ್ನ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ವತಿಯಿಂದ ಬಿಡುಗಡೆ ಮಾಡಲಾಯಿತು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖ ಮಠದಲ್ಲಿ ನಡೆದ...
ಕೊರೋನಾ ಸೇವೆಗೆ ‘ಸ್ವಯಂ ಪ್ರೇರಿತ ಕಾರ್ಯಪಡೆ’ : ಚಾಲನೆ ನೀಡಿ ಬೆಂಬಲ ವ್ಯಕ್ತಪಡಿಸಿದ ಜಾವಗಲ್ ಶ್ರೀನಾಥ್
ಮೈಸೂರು,ಆ,10,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಬ್ಬರಿಸುತ್ತಿರುವ ಕೊರೋನಾ ಮಹಾಮಾರಿ ತಡೆಗಟ್ಟಲು ಜಿಲ್ಲಾಡಳಿತ ಹರಸಾಹಸಪಡುತ್ತಿದ್ದು, ಈ ಮಧ್ಯೆ ಕೊರೊನಾ ಸೇವೆಗಾಗಿ ಸ್ಥಳೀಯ ನಿವಾಸಿಗಳು ಸ್ವಯಂಪ್ರೇರಿತರಾಗಿ ನಿಂತದ್ದಾರೆ.
ಹೌದು, ಮೈಸೂರಿನ ಶಾರದಾದೇವಿನಗರದ ಸ್ಥಳೀಯ ನಿವಾಸಿಗಳೇ ಸೇರಿಕೊಂಡು ಕೊರೊನಾ...
ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಲ್. ನಾಗೇಂದ್ರ….
ಮೈಸೂರು,ಆ,10,2020(www.justkannada.in): ಮೈಸೂರಿನ ಚಾಮರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಎಲ್. ನಾಗೇಂದ್ರ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಚಾಮರಾಜ ಕ್ಷೇತ್ರ ವಾರ್ಡ ನಂ 2 ಮಂಚೇಗೌಡನ ಕೊಪ್ಪಲು ಉಮಾ ಮಹೇಶ್ವರಿ ,...



