Sunday, October 11, 2026

Dasara Wishes

ಬಡವರು, ವೃತ್ತಿ ಆಧಾರಿತ ಕಾರ್ಮಿಕರಿಗೆ ತಲಾ ಹತ್ತು ಸಾವಿರ ರೂ. ಧನ ಸಹಾಯ ನೀಡುವಂ...
Happy Dasara
Home Cinema ಕುದುರೆ ಸವಾರಿ ಕಲಿತ ದರ್ಶನ್ ಪುತ್ರ ವಿನೀಶ್

ಕುದುರೆ ಸವಾರಿ ಕಲಿತ ದರ್ಶನ್ ಪುತ್ರ ವಿನೀಶ್

ಬೆಂಗಳೂರು, ಆಗಸ್ಟ್ 10, 2020 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್’ಗೂ ಪ್ರಾಣಿಗಳೆಂದರೆ ಬಹಳ ಇಷ್ಟವಂತೆ!

ಅಂದಹಾಗೆ ವಿನೀಶ್ ಫಾರ್ಮ್ ಹೌಸ್ ನಲ್ಲಿ ಕುದುರೆ ಸವಾರಿ ಮಾಡುವ ದೃಶ್ಯಗಳು ವೈರಲ್ ಆಗಿವೆ.
ದರ್ಶನ್ ಗೆ ಪ್ರಾಣಿಗಳು ಅದರಲ್ಲೂ ಕುದುರೆಗಳ ಮೇಲೆ ವಿಶೇಷ ಪ್ರೀತಿ. ಇದೀಗ ವಿನೀತ್ ಕೂಡಾ ಅದೇ ಹಾದಿಯಲ್ಲಿದ್ದಾನೆ.

ವಿನೀಶ್ ಗೆ ದರ್ಶನ್ ಖುದ್ದಾಗಿ ಕುದುರೆ ಸವಾರಿ ಕಲಿಸುವ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ವಿನೀಶ್ ಕೊನೆಗೂ ಏಕಾಂಗಿಯಾಗಿ ಸವಾರಿ ಮಾಡುವುದನ್ನು ಕಲಿತುಕೊಂಡಿದ್ದಾನೆ.