Saturday, June 27, 2026

BDA Apartments

Home Blog Page 3839

ಮೈಸೂರಿನಲ್ಲಿ ಕೊರೋನಾ ಪ್ರಕರಣ ಭಾರಿ ಪ್ರಮಾಣದಲ್ಲಿ ಹೆಚ್ಚಳ: ಕೋವಿಡ್ ಪರೀಕ್ಷೆಗೆ ಸಾಲುಗಟ್ಟಿ ನಿಂತ ಜನರು…

0
ಮೈಸೂರು,ಆಗಸ್ಟ್,27,2020(www.justkannada.in):  ಅರಮನೆ ನಗರಿ ಮೈಸೂರಿನಲ್ಲಿ ಕಳೆದೆರಡು ದಿನಗಳಿಂದ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಈ ಹಿನ್ನೆಲೆ ಆತಂಕಗೊಂಡಿರುವ ಜನರು ಸ್ವಯಂ ಪ್ರೇರಿತರಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಕಳೆದ...

ಅಬುಧಾಬಿಯಲ್ಲಿ ಹೆಚ್ಚಿದ ಕೊರೊನಾ ಸೋಂಕು: ಐಪಿಎಲ್’ಗೆ ಹೊಸ ಕಂಟಕ

0
ಯುಎಇ, ಆಗಸ್ಟ್ 27, 2020 (www.justkannada.in): ಅಬುಧಾಬಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ತೀವ್ರತೆ ಹೆಚ್ಚಾಗುತ್ತಿದೆ. ಇದು ಬಿಸಿಸಿಐ ತಲೆಬಿಸಿಗೆ ಕಾರಣವಾಗಿದೆ. ಅಬುಧಾಬಿಯಲ್ಲಿ 21 ಗ್ರೂಪ್​​ ಮ್ಯಾಚ್​​ಗಳು ಹಾಗೂ ಕೆಲವು ಪ್ಲೇ-ಆಫ್​ ಪಂದ್ಯ ಆಯೋಜಿಸಲು ಚಿಂತನೆ...

57ನೇ ವಸಂತಕ್ಕೆ ಕಾಲಿಟ್ಟ ಸುಮಲತಾ: ಅಮ್ಮನ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಷೇಕ್

0
ಬೆಂಗಳೂರು, ಆಗಸ್ಟ್ 27, 2020 (www.justkannada.in): ನಟಿ ಹಾಗೂ ಸಂಸದೆ ಸುಮಲತಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಮ್ಮನ ಹುಟ್ಟುಹಬ್ಬವನ್ನು ಅಭಿಷೇಕ್​ ಅಂಬರೀಷ್​ ಸಹ ಮನೆಯಲ್ಲಿ ವಿಶೇಷವಾಗಿ ಆಚರಿಸಿದ್ದಾರೆ. ಮನೆಯಲ್ಲಿ ಅಮ್ಮನ ಕೈಯಿಂದ ಕೇಕ್​ ಕತ್ತರಿಸುವ ಮೂಲಕ...

ಪ್ರಧಾನಿ ಮೋದಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪತ್ರ: ಕಾರಣ…?

0
ಬೆಂಗಳೂರು,ಆ,27,2020(www.justkannada.in):   ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.  ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ  ತರಲು ಮುಂದಾಗಿದೆ. ಇದು ರೈತ ವರ್ಗಕ್ಕೆ...

ತಮ್ಮನ್ನಾ ಅಪ್ಪ, ಅಮ್ಮಗೂ ತಟ್ಟಿದ ಕೊರೊನಾ: ಆತಂಕದಲ್ಲಿ ಮಿಲ್ಕಿ ಬ್ಯೂಟಿ

0
ಬೆಂಗಳೂರು, ಆಗಸ್ಟ್ 27, 2020 (www.justkannada.in): ನಟಿ ತಮ್ಮನ್ನಾ ಭಾಟಿಯಾ ಕುಟುಂಬಕ್ಕೂ ಕೊರೊನಾ ಕಂಟಕ ಎದುರಾಗಿದೆ. ತಮನ್ನಾರ ಪೋಷಕರಾದ ಸಂತೋಷ್ ಭಾಟಿಯಾ ಹಾಗೂ ರಜನಿ ಭಾಟಿಯಾ ಇಬ್ಬರಿಗೂ ಕೊರೊನಾ ಸೋಂಕು ತಗುಲಿದೆ.  ಈ ಕುರಿತು ಖುದ್ದು...

‘ಡಾ.ವಿಠಲ್ ರಾವ್’ ಬರ್ತ್ ಡೇಗೆ ಕೇಕ್ ಮಾಡಿ ಕಳುಹಿಸಿದ ಕಿಚ್ಚ!

0
ಬೆಂಗಳೂರು, ಆಗಸ್ಟ್ 27, 2020 (www.justkannada.in): ಹಾಸ್ಯ ನಟ ರವಿಶಂಕರ್ ಗೌಡ ಬರ್ತಡೇ ಪ್ರಯುಕ್ತ ಕಿಚ್ಚ ಸುದೀಪ್ ವಿಶೇಷವಾದ ಕೇಕ್ ಕಳುಹಿಸಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿರುವ ಸುದೀಪ್, ಅಲ್ಲಿಂದಲೇ ಆತ್ಮೀಯ ಸ್ನೇಹಿತ ಹಾಗೂ...

ನಟಿ ರಮ್ಯಾಗೆ ತಲೆನೋವು ತಂದಿಟ್ಟ ಇನ್’ಸ್ಟಾಗ್ರಾಂ !

0
ಬೆಂಗಳೂರು, ಆಗಸ್ಟ್ 27, 2020 (www.justkannada.in): ನಟಿರಮ್ಯಾಖಾತೆಈಗಹ್ಯಾಕ್ಆಗಿರುವ ಕುರಿತು ಅನುಮಾನವ್ಯಕ್ತಪಡಿಸಿದ್ದಾರೆ. ರಮ್ಯಾ ಖಾತೆಯಲ್ಲಿ ಇದ್ದ ಫೋಟೋಗಳೆಲ್ಲವೂ ಡಿಲೀಟ್ ಆಗಿದೆ. ರಿಫ್ರೆಷ್ ಚಿಹ್ನೆಯಷ್ಟೇ ಬರುತ್ತಿದೆ. ಈ ಬಗ್ಗೆ ಸ್ಟೇಟಸ್ ನಲ್ಲಿ ಬರೆದುಕೊಂಡಿರುವ ರಮ್ಯಾ ನಿನ್ನೆ ಬೆಳಿಗ್ಗೆಯಿಂದ...

ಡ್ರಗ್ಸ್ ದಂಧೆ: ಸ್ಯಾಂಡಲ್ ವುಡ್ ಗೂ ಲಿಂಕ್ ….? ಸ್ಪೋಟಕ ಮಾಹಿತಿ ಬಯಲು…

0
ಬೆಂಗಳೂರು,ಆ,27,2020(www.justkannada.in):  ಬೆಂಗಳೂರಿನಲ್ಲಿ ಇಂದು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 2ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡ ಬೆನ್ನಲ್ಲೆ ಇದೀಗ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ ವುಡ್ ಗೆ ಲಿಂಕ್ ಇದೆ ಎಂಬ ಸ್ಪೋಟಕ ಮಾಹಿತಿ...

And then we are three ! ಸಂತಸದ ಸುದ್ದಿ ಹಂಚಿಕೊಂಡ ಕೊಯ್ಲಿ-ಅನುಷ್ಕಾ

0
ಬೆಂಗಳೂರು, ಆಗಸ್ಟ್ 27, 2020 (www.justkannada.in): ನಟಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದು, ಈ ವಿಚಾರವನ್ನು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬಕ್ಕೆ ಮತ್ತೊಬ್ಬರ ಆಗಮನ, 2021ರಿಂದ ನಾವು ಮೂವರು'...

ಯೂರಿಯಾ ಅಕ್ರಮ ದಾಸ್ತಾನು ಮಾಡಿದ್ದ ಆರೋಪಿಗಳು ಅಂದರ್…

0
ಮೈಸೂರು,ಆಗಸ್ಟ್,27,2020(www.justkannada.in):  ಕೋಳಿ ಫಾರ್ಮ್ ನಲ್ಲಿ ಯೂರಿಯಾ ಅಕ್ರಮ ದಾಸ್ತಾನು ಮಾಡಿದ್ದ ಆರೋಪಿಗಳನ್ನ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಕುಂದನಹಳ್ಳಿ ಗ್ರಾಮದಲ್ಲಿ ಘಟನೆ‌ ನಡೆದಿದೆ. ಗ್ರಾಮದ ಜಮೀನಿನ ಕೋಳಿ ಫಾರ್ಮ್...