ಮೊಹರಂಗೂ ಕೊರೊನಾ ಎಫೆಕ್ಟ್: ಮೆರವಣಿಗೆಗೆ ಅವಕಾಶವಿಲ್ಲ ಎಂದ ಸುಪ್ರೀಂ ಕೋರ್ಟ್
ಮೈಸೂರು, ಆಗಸ್ಟ್, 27, 202(www.justkannada.in) ; ಕೊರೊನಾ ಆರಂಭವಾದಾಗಿನಿಂದಲೂ ಎಲ್ಲಾ ಸಮಾರಂಭಗಳು ಸರಳವಾಗಿ ನಡೆಸುವಂತ್ತಾಗಿದ್ದು, ಮೊಹರಂ ಹಬ್ಬಕ್ಕೂ ಕೊರೊನಾದ ಬಿಸಿ ತಟ್ಟಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಒಂದೇಡೆಯಾದರೆ, ಹಬ್ಬ,...
ಮೊಬೈಲ್ ಸರಿಯಿಲ್ಲದಿದ್ರೆ ಶಿವಾಜಿನಗರದ ಅಂಗಡಿಯಲ್ಲಿ ರಿಪೇರಿ ಮಾಡಿಸಿಕೊಳ್ಳಲಿ- ಫೋನ್ ಕದ್ಧಾಲಿಕೆ ಆರೋಪ ಕುರಿತು ಸಚಿವ ಆರ್.ಅಶೋಕ್ ಲೇವಡಿ…
ಬೀದರ್,ಆಗಸ್ಟ್,27,2020(www.justkannada.in): ತಮ್ಮ ಫೋನ್ ಕದ್ಧಾಲಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ದೇಶದಲ್ಲಿ ಫೋನ್ ಕದ್ದಾಲಿಕೆ ಕಂಡು ಹಿಡಿದ ಪಿತಾಮಹರೇ ಕಾಂಗ್ರೆಸ್ಸಿನವರು. ಫೋನ್...
ಯದುವೀರ್ ಟ್ವಿಟರ್ ಹ್ಯಾಕ್
ಮೈಸೂರು, ಆಗಸ್ಟ್, 27, 2020(www.justkananda.in) ; ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ‘ನಾನು ರಾಜಕೀಯಕ್ಕೆ ಸೇರಬೇಕೆ?’(should i join politics?)’ ಎಂಬ ಸಾಲುಗಳನ್ನು ಫೋಸ್ಟ್...
ಪ್ರವಾಹದಿಂದ ರಸ್ತೆ, ಸೇತುವೆ ಹಾನಿ: ತುರ್ತು ದುರಸ್ಥಿ ಕಾಮಗಾರಿಗೆ 478 ಕೋಟಿ ರೂ. ಅನುದಾನದ ಅಗತ್ಯ- ಡಿಸಿಎಂ ಗೋವಿಂದ...
ಬೆಂಗಳೂರು. ಆಗಸ್ಟ್,27,2020(www.justkannada.in): ರಾಜ್ಯದಲ್ಲಿ ಪ್ರವಾಹದಿಂದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 2032 ಕೋಟಿ ರೂ. ಮೊತ್ತದ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಹಾನಿಗೊಳಗಾಗಿದ್ದು, ತುರ್ತಾಗಿ ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳಲು 478 ಕೋಟಿ ರೂ. ಅನುದಾನದ...
ಸಚಿವರ ರಾಜೀನಾಮೆ ಕೇಳಿದ ‘ಕೈ’ ಮುಖಂಡನ ವಿರುದ್ದ ಮೈಸೂರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು...
ಮೈಸೂರು,ಆಗಸ್ಟ್,27,2020(www.justkannada.in): ಬೆಳಗಾವಿ ಜಿಲ್ಲೆಯ ಪಿರಣವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆ ನಿರ್ಮಾಣದ ವಿಚಾರವಾಗಿ ಇರುವ ಗೊಂದಲಕ್ಕೆ ರಾಜಕೀಯ ಹಾಗೂ ಜಾತಿಯ ಜೋಡಿಸುವುದು ಸರಿಯಲ್ಲ ಎಂದು ಮೈಸೂರು ಕಾಂಗ್ರೆಸ್ ಮುಖಂಡ ಮರಿಗೌಡರಿಗೆ ನಗರ ಭಾರತೀಯ...
ರಾಜ್ಯಕ್ಕೆ ರಸಗೊಬ್ಬರ ಪೂರೈಕೆ: ಕೃಷಿ ಸಚಿವ ಬಿ.ಸಿ.ಪಾಟೀಲ್ ಗೆ ಭರವಸೆ ನೀಡಿದ ಕೇಂದ್ರ ಸಚಿವ ಸದಾನಂದಗೌಡ..
ನವದೆಹಲಿ,ಆಗಸ್ಟ್,27,2020(www.justkannada.in): ದೆಹಲಿಗೆ ಭೇಟಿ ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡರನ್ನು ಭೇಟಿಯಾಗಿ ರೈತರಿಗೆ ರಸಗೊಬ್ಬರ ಪೂರಕೆ ಬಗ್ಗೆ ಚರ್ಚಿಸಿದರು.
ಈ ಬಾರಿ ಉತ್ತಮ ಮಳೆಯಾಗಿದ್ದು, ಅಲ್ಲದೇ ಕೋವಿಡ್‌ನಿಂದಾಗಿ ಗ್ರಾಮೀಣ...
ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ದ ಮೈಸೂರಿನಲ್ಲಿ ದೂರು ದಾಖಲು..
ಮೈಸೂರು,ಆಗಸ್ಟ್,27,2020(www.justkannada.in): ಕೋಲುಮಂಡೆ ಹಾಡಿನ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿರುವ ರ‍್ಯಾಪರ್ ಚಂದನ್ ಶೆಟ್ಟಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಕೋಲುಮಂಡೆ ಹಾಡನ್ನ ವಿಕೃತಗೊಳಿಸಿ ಅಪಮಾನ ಮಾಡಿದ ಆರೋಪದ ಮೇಲೆ ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ದ...
ಮಹಿಳಾ ಶೌಚಾಲಯವಾಗಿ ನಿರ್ಮಾಣಗೊಂಡ ಕೆಎಸ್ ಆರ್ ಟಿಸಿ ಬಸ್: ಡಿಸಿಎಂ ಲಕ್ಷ್ಮಣ್ ಸವದಿ ಅವರಿಂದ ಉದ್ಘಾಟನೆ…
ಬೆಂಗಳೂರು,ಆಗಸ್ಟ್,27,2020(www.justkannada.in): ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿಯ ಅನುಪಯುಕ್ತ ಬಸ್ಸೊಂದನ್ನು ಆಕರ್ಷಕವಾಗಿ " ಮಹಿಳಾ ಶೌಚಾಲಯ" ವನ್ನಾಗಿ ನಿರ್ಮಿಸಲಾಗಿದೆ.
ಈ ನೂತನ ಸ್ತ್ರೀ ಶೌಚಾಲಯವನ್ನ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಉದ್ಘಾಟಿಸಿದರು....
ಕ್ಲುಲಕ್ಕ ಕಾರಣಕ್ಕೆ ಗಲಾಟೆ: ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು….
ಮೈಸೂರು,ಆ,27,2020(www.justkannada.in): ಕ್ಲುಲಕ್ಕ ಕಾರಣಕ್ಕೆ ಗಲಾಟೆ ನಡೆದು ಈ ವೇಳೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಬಿಎಂಶ್ರೀ ನಗರದಲ್ಲಿ ಈ ಘಟನೆ ನಡೆದಿದೆ. ಸೋಮಶೇಖರ್ ಮೃತ ವ್ಯಕ್ತಿ. ಸೋಮಶೇಖರ್ ವೃತ್ತಿಯಲ್ಲಿ...
ಅನಾಮಧೇಯ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಬೇಡಿ- ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ
ಬೆಂಗಳೂರು,ಆಗಸ್ಟ್.27,2020(www.justkannada.in): ಅನಾಮಧೇಯ ಕಂಪೆನಿ ಹೆಸರಿನಲ್ಲಿ ರಸಗೊಬ್ಬರವಾಗಲಿ ಬಿತ್ತನೆಬೀಜವಾಗಲಿ ಮನೆಬಾಗಿಲಿಗೆ ಬಂದರೆ ಅಥವಾ ಯಾರಾದರೂ ನೀಡಿದರೆ ರೈತರು ಅದನ್ನು ಖರೀದಿಸಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ರೈತರಿಗೆ ಎಚ್ಚರಿಕೆ ಕ್ರಮ ವಹಿಸುವಂತೆ...



