Saturday, June 27, 2026

BDA Apartments

Home Blog Page 3837

 ನೆರೆಪೀಡಿತ ಜಿಲ್ಲೆಗಳ ಜೆಡಿಎಸ್ ಮುಖಂಡರ ಜತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಂದ ವಿಡಿಯೋ ಕಾನ್ಪರೆನ್ಸ್…

0
ಬೆಂಗಳೂರು,ಆ,28,2020(www.justkannada.in): ನೆರೆಪೀಡಿತ ಜಿಲ್ಲೆಗಳ ಜೆಡಿಎಸ್ ಕಾರ್ಯಕರ್ತರು ಮುಖಂಡರ ಜತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ನೆರೆ ಹಾವಳಿ ಬಗ್ಗೆ ಚರ್ಚಿಸಿದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ...

ಮುಡಾ ಅಧ್ಯಕ್ಷರಾಗಿ ಹೆಚ್. ವಿ ರಾಜೀವ್ ನೇಮಕ…

0
ಮೈಸೂರು,ಆಗಸ್ಟ್,28,2020(www.justkannada.in):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹೆಚ್ ವಿ ರಾಜೀವ್ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ಮೂರು ವರ್ಷಕ್ಕೆ  ಮುಡಾದ ಅಧ್ಯಕ್ಷರಾಗಿನ್ನಾಗಿ ಹೆಚ್ ವಿ ರಾಜೀವ್  ಅವರನ್ನ ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆ ಅಧೀನ...

ಪದವಿ ಪರೀಕ್ಷೆ ಮುಂದೂಡಿಕೆ ಇಲ್ಲ- ಸುಪ್ರೀಂಕೋರ್ಟ್ ಮಹತ್ವದ ಆದೇಶ…

0
ನವದೆಹಲಿ,ಆಗಸ್ಟ್,28,2020(www.justkannada.in):   ಅಂತಿಮ ಪದವಿ ಪರೀಕ್ಷೆ ಮುಂದೂಡುವಂತಿಲ್ಲ.  ಪರೀಕ್ಷೆ ನಡೆಸಲೇ ಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಕೊರೋನಾ ಹಿನ್ನೆಲೆ ಪದವಿ ಪರೀಕ್ಷೆಗಳನ್ನ ಮುಂದೂಡುವಂತೆ ಕೋರಿ ಸಲ್ಲಿಸಿದ್ಧ ಅರ್ಜಿಯನ್ನ ವಜಾಗೊಳಿಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ಪರೀಕ್ಷೆ...

ಮನೆ ಬಾಗಿಲಿಗೆ ಸರ್ಕಾರ: ತಮ್ಮ ಕ್ಷೇತ್ರದ ಜನರ ಸಮಸ್ಯೆ ಆಲಿಸಲಿರುವ ಸಚಿವ ನಾರಾಯಣಗೌಡ…

0
ಮಂಡ್ಯ,ಆಗಸ್ಟ್,28,2020(www.justkannada.in):  ಪುರಾಡಳಿತ, ತೋಟಗಾರಿಕೆ ಹಾಗು ರೇಷ್ಮೆ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ  ಡಾ| ನಾರಾಯಣ ಗೌಡ ಅವರು ಇದೇ ಶನಿವಾರದಿಂದ  ತಮ್ಮ ಕ್ಷೇತ್ರ ಕೆ‌.ಆರ್. ಪೇಟೆಯ ಜನರ ಮನೆ ಬಾಗಿಲಿಗೆ...

ಬೆಳಗಾವಿ ಕನ್ನಡಿಗರದ್ದು, ರಾಯಣ್ಣ ಪ್ರತಿಮೆ ಸ್ಥಾಪನೆಗೆ ಯಾರ ಅಪ್ಪಣೆ ಬೇಕಿಲ್ಲ ; ಕರವೇ ನಾರಾಯಣಗೌಡ

0
ಬೆಳಗಾವಿ, ಆಗಸ್ಟ್, 28, 2020(www.justkannada.in) ; ಬೆಳಗಾವಿ ಜಿಲ್ಲೆ ಕನ್ನಡಿಗರದ್ದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಯಾರ ಅಪ್ಪಣೆಯೂ ಬೇಕಿಲ್ಲ. ಮರಾಠಿಗರ ಗೂಂಡಾಗಿರಿಗೆ ಕನ್ನಡಿಗರು ಹೆದರಲ್ಲ ಎಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ...

ಮೈಸೂರಿನ ಪ್ರಸಿದ್ದ ಕರಗ ಮಹೋತ್ಸವಕ್ಕೂ ಕೊರೋನಾ ಕರಿನೆರಳು…

0
ಮೈಸೂರು,ಆ,28,2020(www.justkannada.in):   ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು ಈ ಹಿನ್ನೆಲೆ ಹಬ್ಬಹರಿದಿನಗಳ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಕರೋನಾ ಕರಿನೆರಳು ಮೈಸೂರಿನ ಪ್ರಸಿದ್ದ ಕರಗ ಮಹೋತ್ಸವದ ಮೇಲೂ ತಟ್ಟಿದೆ. ಮೈಸೂರಿನ ಪ್ರಸಿದ್ಧ 97ನೇ ಕರಗ...

ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆ ವಿವಾದ : ಪೀರನವಾಡಿಯಲ್ಲಿ ಪೊಲೀಸರಿಂದ ಲಾಠಿಚಾರ್ಜ್…

0
ಬೆಳಗಾವಿ,ಆಗಸ್ಟ್,28,2020(www.justkannada.in):  ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ  ವಿರೋಧಿಸಿ ಮರಾಠೀ ಭಾಷಿಗರು  ಜಮಾವಣೆಗೊಂಡಿದ್ದು ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ಆಗ್ರಹಿಸಿ ಸಂಗೊಳ್ಳಿ ರಾಯಣ್ಣ...

ವೃಷಭಾವತಿ‌ ನದಿಯಿಂದ ಹೋಗುತ್ತಿರುವ ಕೊಳಚೆ ನೀರು ಶುದ್ದೀಕರಿಸಿ ಬಿಡುಗಡೆ- ಡಾ.ಸಿ.ಎನ್. ಅಶ್ವತ್ಥ ನಾರಾಯಣ್

0
ರಾಮನಗರ,ಆ,27,2020(www.justkannada.in): ನಗರದ ವೃಷಭಾವತಿ‌ ನದಿಯಿಂದ ರಾಮನಗರ ಜಿಲ್ಲೆಯ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ಜಮೀನುಗಳಿಗೆ ಕೊಳಚೆ ನೀರು ಹೋಗುತ್ತಿದ್ದು ಅದನ್ನು ಆಧುನಿಕ ತಂತ್ರಜ್ಞಾನದ ಮೂಲಕ ಶುದ್ದೀಕರಿಸಿ ಬಿಡುಗಡೆ ಮಾಡುವಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ...

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಎನ್‌ ಪಿಎಸ್‌ ಯೋಜನೆ ಜಾರಿ: ಸಚಿವ ಸುಧಾಕರ್ ರಿಂದ ಅಧಿಕೃತ ಪ್ರಕಟಣೆ…

0
ಬೆಂಗಳೂರು,ಆ,27,2020(www.justkannada.in):  ವೈದ್ಯಕೀಯ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಬಹು ದಿನಗಳ ಬೇಡಿಕೆಯಾಗಿದ್ದ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಸಚಿವ ಡಾ. ಕೆ. ಸುಧಾಕರ್‌ ಹಸಿರು ನಿಶಾನೆ ತೋರಿದ್ದಾರೆ. ಸರ್ಕಾರಿ ವೈದ್ಯ, ದಂತ ವೈದ್ಯಕೀಯ...