Monday, June 29, 2026

BDA Apartments

Home Blog Page 3818

ಅಧ್ಯಯನ, ಸ್ಪಷ್ಟಗುರಿಯೊಂದಿಗೆ ಬ್ಯಾಂಕಿಂಗ್ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ- ವೆಂಕಟೇಶ್ ಶಲವಡಿ ಅಭಿಪ್ರಾಯ

0
ಮೈಸೂರು,ಸೆಪ್ಟಂಬರ್,5,2020(www.justkannada.in): ಆಸಕ್ತಿಯ ಅಧ್ಯಯನದ ಜತೆಗೆ ಸ್ಪಷ್ಟ ಗುರಿಯೊಂದಿಗೆ ಬ್ಯಾಂಕಿಂಗ್ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾದ  ಕಲಿಕಾ ಮತ್ತು ವಿಕಾಸ ಸಂಸ್ಥೆಯ ನಿರ್ದೇಶಕ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ...

ಅಬಕಾರಿ ಅಧಿಕಾರಿಗಳಿಂದ ವಿವಿಧ ಮಾದರಿಯ ಮದ್ಯ, ಬಿಯರ್ ನಾಶ

0
ಮೈಸೂರು, ಸೆಪ್ಟೆಂಬರ್, 05, 2020(www.justkannada.in) :  ಅಬಕಾರಿ ಇಲಾಖೆಯು ನಗರದ ವಿವಿಧೆಡೆ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಮದ್ಯವನ್ನು ಮೇಲಾಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು. ಶನಿವಾರ ನಜರ್ ಬಾದ್ ಕಛೇರಿ ಆವರಣದಲ್ಲಿ ಅಬಕಾರಿ ಇಲಾಖೆಯ ವಲಯ ನಂಬರ್...

ಮರು ಮೌಲ್ಯಮಾಪನ: ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಮೈಸೂರು ವಿದ್ಯಾರ್ಥಿನಿ….

0
ಮೈಸೂರು,ಸೆಪ್ಟಂಬರ್,5,2020(www.justkannada.in):  ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಮರುಮೌಲ್ಯಮಾಪನದ ಬಳಿಕ ಮೈಸೂರಿನ ವಿದ್ಯಾರ್ಥಿನಿಯೊಬ್ಬರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ಪೂರ್ತಿ ವೈ ಅಗ್ನಿಹೋತ್ರಿ ಎಂಬ ವಿದ್ಯಾರ್ಥಿನಿ ಎಸ್ ಎಸ್...

ಶಿಕ್ಷಣ ಕ್ಷೇತ್ರದಲ್ಲಿ ಅರ್ಥಪೂರ್ಣ ಸುಧಾರಣೆ : ಡಿಸಿಎಂ ಅಶ್ವಥ್ ನಾರಾಯಣ್…

0
ಬೆಂಗಳೂರು,ಸೆಪ್ಟೆಂಬರ್, 05,2020(www.justkannada.in) : ಸರಕಾರ ರಾಜ್ಯದ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಣೆ ಮಾಡಲು ದಿಟ್ಟ ಹೆಜ್ಜೆ ಇಟ್ಟಿದ್ದು, ಸರ್ವೆಪಲ್ಲಿ ರಾಧಾಕೃಷ್ಣನ್‌ ಸೇರಿದಂತೆ ಈ ದೇಶ ಕಟ್ಟಿದ ಮಹಾಪುರುಷರ ಸ್ಫೂರ್ತಿಯೊಂದಿಗೆ ಕೆಲಸ ಮಾಡುತ್ತಿದೆ...

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯ: ಶೀಘ್ರದಲ್ಲೇ 1 ಲಕ್ಷ ಕೋವಿಡ್‌ ಟೆಸ್ಟ್‌ ಗುರಿ- ಸಚಿವ ಡಾ.ಕೆ.‌ಸುಧಾಕರ್

0
ಹೊಸಕೋಟೆ, ಸೆಪ್ಟಂಬರ್,5,2020(www.justkannada.in):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಈ ನಡುವೆ ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ದಿನಕ್ಕೆ "1 ಲಕ್ಷ‌ ಕೋವಿಡ್‌ ಟೆಸ್ಟ್" ಗುರಿ ತಲುಪಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ...

ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ – ನಟಿ ರಾಗಿಣಿ ತಾಯಿ ಹೇಳಿಕೆ

0
ಬೆಂಗಳೂರು, ಸೆಪ್ಟೆಂಬರ್, 05,2020(www.justkannda.in) ; ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ. ಅವಳ ಮೇಲಿನ ಎಲ್ಲಾ ಹೇಳಿಕೆ ಸುಳ್ಳು ಎಂದು ನಟಿ ರಾಗಿಣಿ ತಾಯಿ ರೋಹಿಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಸಿಬಿ ಕಚೇರಿ ಎದುರು ಮಾತನಾಡಿದ...

ಡ್ರಗ್ಸ್ ಜಾಲ ಬುಡ ಸಮೇತ ಕಿತ್ತು ಹಾಕುವವರೆಗೆ ವಿರಮಿಸುವ ಪ್ರಶ್ನೆಯೇ ಇಲ್ಲ- ನಳೀನ್ ಕುಮಾರ್ ಕಟೀಲ್…

0
ಬೆಂಗಳೂರು,ಸೆಪ್ಟಂಬರ್,5,2020(www.justkannada.in):  ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್ ಕೆಲ ನಟ ನಟಿಯರ ಹೆಸರು ಕೇಳಿ ಬಂದಿದ್ದು, ಡ್ರಗ್ಸ್ ಜಾಲದ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಡ್ರಗ್ಸ್ ದಂಧೆಯನ್ನು...

ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆ : ಕಳೆದ 5 ದಿನಗಳಲ್ಲಿ 15 ಡ್ರಗ್ಸ್ ಪೆಡ್ಲರ್ಸ್  ಬಂಧನ..

0
ಬೆಂಗಳೂರು,ಸೆಪ್ಟಂಬರ್,5,2020(www.justkannada.in):  ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಳೆದ ಐದು ದಿನಗಳಲ್ಲಿ ಒಟ್ಟು 15 ಡ್ರಗ್ಸ್ ಪೆಡ್ಲರ್ ಗಳನ್ನ ಬಂಧಿಸಿದ್ದಾರೆ. ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು 12 ಪ್ರಕರಣಗಳಲ್ಲಿ 15 ಮಂದಿ...

ಜಿಲ್ಲೆಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ – ಸಚಿವ ಡಾ. ನಾರಾಯಣ್ ಗೌಡ ಭರವಸೆ..

0
ಮಂಡ್ಯ, ಸೆಪ್ಟಂಬರ್,5,2020(www.justkannada.in):  ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವ, ಗುರು ಸಾಕ್ಷ ಪರಬ್ರಹ್ಮ, ಗುರುವೇ ನಮಃ  ಎಂದು ಹೇಳಿರುವಂತೆ ಗುರು ಇಲ್ಲದ ಕ್ಷೇತ್ರವಿಲ್ಲ ಹಾಗೂ  ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯ ಸಾಧನೆಯು...

ಸಿಸಿಬಿ ಪೊಲೀಸರ ಕಾರ್ಯಾಚರಣೆ:  ನಾಲ್ವರು ಅಂತರಾಜ್ಯ ಸರಗಳ್ಳರು ಅಂದರ್…

0
ಬೆಂಗಳೂರು,ಸೆಪ್ಟಂಬರ್,5,2020(www.justkannada.in):  ಮಹಿಳೆಯರು, ವೃದ್ಧೆಯರನ್ನ ಗುರಿಯಾಗಿಸಿಕೊಂಡು ಸರ ದೋಚುತ್ತಿದ್ದ  ನಾಲ್ವರು ಅಂತರಾಜ್ಯ ಸರಗಳ್ಳರನ್ನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಬು ಹೈದರ್ ಆಲಿ(52), ಹಸೇನ್ ಆಲಿ(29), ಮೆಹದಿ ಹಸನ್(45),  ಸಾಧಿಕ್ ಆಲಿ(34) ಬಂಧಿತ ಆರೋಪಿಗಳು....