Sunday, July 5, 2026

BDA Apartments

Home Blog Page 3767

ರೈತರ ಶೋಷಣೆ ತಪ್ಪಿಸುವ ಕಾಯ್ದೆ :  ವಿಧಾನಸಭೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಸಮರ್ಥನೆ

0
ಬೆಂಗಳೂರು,ಸೆಪ್ಟೆಂಬರ್,26,2020(www.justkannada.in) : ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರು ತಮ್ಮ ಬೆಳೆಗಳನ್ನು ಎ.ಪಿ.ಎಂ.ಸಿಗೆ ಅಥವಾ ಖಾಸಗಿ ಅವರಿಗಾದರೂ ಮಾರಬಹುದು ಎರಡೂ ಕಡೆಗಳಲ್ಲಿ ಅವರಿಗೆ ಮಾರಾಟಕ್ಕೆ ಮುಕ್ತ ಅವಕಾಶಗಳುಂಟು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಎಪಿಎಂಸಿ...

ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಂತೆ ಎಬಿವಿಪಿಯಿಂದ ಪತ್ರ ಚಳವಳಿ

0
ಮೈಸೂರು,ಸೆಪ್ಟೆಂಬರ್,26,2020(www.justkannada.in)  : ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವವರನ್ನು ತಕ್ಷಣವೇ ಬಂಧಿಸಿ ಅವರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು. ನಗರದ ಇರ್ವಿನ್ ರಸ್ತೆಯ ನೆಹರು...

ದಸರಾ ಅನುದಾನವನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿ : ಮಾಜಿ ಸಂಸದ ಆರ್.ಧೃವನಾರಾಯಣ್

0
ಮೈಸೂರು,ಸೆಪ್ಟೆಂಬರ್,26,2020(www.justkannada.in) : ದಸರಾ ಮಹೋತ್ಸವಕ್ಕೆ ನೀಡುವ 15 ಕೋಟಿ ರೂ. ಹಣವನ್ನು ಕೊರೊನಾ ಸೋಂಕು ನಿಯಂತ್ರಣಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ...

ಆರೋಗ್ಯ ಮಂತ್ರಿ ಯಾರು? ಎಂಬ ಗೊಂದಲವಿದೆ : ಮಾಜಿ ಸಂಸದ ಆರ್.ಧೃವನಾರಾಯಣ್

0
ಮೈಸೂರು,ಸೆಪ್ಟೆಂಬರ್,26,2020(www.justkannada.in)  : ಆರೋಗ್ಯ ಮಂತ್ರಿ ಯಾರು? ಎಂಬ ಗೊಂದಲವಿದೆ. ಕೊರೊನಾ ಕಾಣಿಸಿಕೊಂಡ ಆರಂಭದಿಂದಲೂ ಸಚಿವ ಶ್ರೀರಾಮುಲು ಹೇಳಿಕೆ ನೀಡಲೂ ಬಿಡುತ್ತಿಲ್ಲ. ಕೊರೊನಾ ‌ನಿಯಂತ್ರಣ ಮಾಡಲು‌ ಸರ್ಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಮಾಜಿ...

ಸೆ.28ರ ಕರ್ನಾಟಕ ಬಂದ್ ಗೆ ಜನಸಾಮಾನ್ಯರು ಬೆಂಬಲ ನೀಡಿ : ರೈತ ಮುಖಂಡ ಹೊಸಕೋಟೆ ಬಸವರಾಜು

0
ಮೈಸೂರು,ಸೆಪ್ಟೆಂಬರ್,26,2020(www.justkannada.in) : ಸರ್ಕಾರದ ವಿರುದ್ಧ ಸೆ.28ರಂದು ನಡೆಯುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಸೇರಿದಂತೆ ಜನಸಾಮಾನ್ಯರು ಬೆಂಬಲ ನೀಡಬೇಕು ಎಂದು ರೈತ ಮುಖಂಡ ಹೊಸಕೋಟೆ ಬಸವರಾಜು ಮನವಿ ಮಾಡಿದರು. ನಗರದ ಜಲದರ್ಶಿನಿ ಆವರಣದಲ್ಲಿ...

ಕೊರೊನಾ ಪ್ಯಾಕೇಜ್ ಘೋಷಿಸುವಂತೆ ವಿಶ್ವಕರ್ಮ ಸಮುದಾಯ ಮುಖಂಡರಿಂದ ಒತ್ತಾಯ  

0
ಮೈಸೂರು,ಸೆಪ್ಟೆಂಬರ್,26,2020 (www.justkannada.in) : ಸರ್ಕಾರ ವಿಶ್ವಕರ್ಮ ಸಮುದಾಯವನ್ನು ಕಡೆಗಣಿಸುತ್ತಿದೆ. ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಇತರೆ ಸಮಾಜಗಳಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಅದರಲ್ಲಿ ವಿಶ್ವಕರ್ಮ ಸಮಾಜವನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು...

ದಸರಾ ಮಹೋತ್ಸವ ಅರಮನೆ ಮತ್ತು ರಾಜಮನೆತನದ ಕುಟುಂಬಕ್ಕೆ ಸೀಮಿತವಾಗಲಿ : ಮಾಜಿ ಶಾಸಕ ವಾಸು

0
ಮೈಸೂರು,ಸೆಪ್ಟೆಂಬರ್,26,2020(www.justkannada.in) : ಈ ಬಾರಿಯ ದಸರಾ ಮಹೋತ್ಸವ ಮೈಸೂರು ಅರಮನೆ ಮತ್ತು ರಾಜಮನೆತನದ ಕುಟುಂಬಕ್ಕೆ ಸೀಮಿತವಾಗಲಿ ಎಂದು ಮಾಜಿ ಶಾಸಕ ವಾಸು ಹೇಳಿದ್ದಾರೆ. ದಸರಾ ಆಚರಣೆ ಬೇಡವೆಂದು ನಾನು ಹೇಳುವುದಿಲ್ಲ, ಈ ಬಾರಿಯ ದಸರಾ...

ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ : ನಟಿ ಅನುಶ್ರೀ

0
ಮಂಗಳೂರು,ಸೆಪ್ಟಂಬರ್,26,2020(www.justkannada.in) : ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ಇನ್ನೇನಾದ್ರೂ ವಿಚಾರಣೆಗೆ ಬರಬೇಕು ಅಂತ ಕರೆದರೆ ಬರುತ್ತೇನೆ ಎಂದು ನಟಿ,ನಿರೂಪಕಿ ಅನುಶ್ರೀ ಹೇಳಿದ್ದಾರೆ. ಡ್ರಗ್ ನಂಟು ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರಿಂದ ನೋಟಿಸ್...

ತೀವ್ರ ಹೊಟ್ಟೆ ನೋವು ನಟ ಶರಣ್ ಆಸ್ಪತ್ರೆಗೆ ದಾಖಲು

0
ಬೆಂಗಳೂರು,ಸೆಪ್ಟೆಂಬರ್,26,2020(www.justkannada.in) : ಸ್ಯಾಡಲ್ ವುಡ್ ಹಾಸ್ಯನಟ ಶರಣ್ ಅವತಾರ ಸಿನಿಮಾ ಶೂಟಿಂಗ್ ವೇಳೆ ತೀವ್ರ ಹೊಟ್ಟೆ ನೋವಿನಿಂದ ಒದ್ದಾಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗಾಗಿ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸ್ಯ ನಟ ಶರಣ್ ಅವರು...

ನಕಲಿ ಯುನಿವರ್ಸಿಟಿ ಕಾರ್ಯಕ್ರಮದಲ್ಲಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ವಶ : ಡಿಸಿಪಿ ಪ್ರಕಾಶ್ ಗೌಡ

0
ಮೈಸೂರು,ಸೆಪ್ಟೆಂಬರ್,26,2020(www.justkannada.in) :  ನಕಲಿ ಯುನಿವರ್ಸಿಟಿ ಹೆಸರಿನ ಕಾರ್ಯಕ್ರಮದ ಮೇಲೆ ದಾಳಿ ಮಾಡಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ಹಾಗೂ ವಿವಿಧ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್...