Sunday, July 26, 2026

BDA Apartments

Home Blog Page 3606

ರಾಜಮೌಳಿಗೆ ‘ಯುವ’ ಚಿತ್ರದ ಟೀಸರ್ ತೋರಿಸಿದ ಯುವರಾಜ್’ಕುಮಾರ್

0
ಬೆಂಗಳೂರು, ನವೆಂಬರ್ 28, 2020 (www.justkannada.in): ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್ ಕುಮಾರ್, ಖ್ಯಾತ ನಿರ್ದೇಶಕ ರಾಜಮೌಳಿಯನ್ನು ಭೇಟಿ ಮಾಡಿದ್ದಾರೆ. ಯುವ ಟೀಸರ್ ನೋಡಿದ ರಾಜಮೌಳಿ ಯುವರಾಜ್ ಕುಮಾರ್‌ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ರಣಧೀರ...

ಮೈಸೂರು ಜಿಲ್ಲೆಯಲ್ಲಿ ರೋಹಿಣಿ ಸಿಂಧೂರಿ ಅವರ ಆಟ ನಡೆಯಲ್ಲ- ಶಾಸಕ ಸಾ.ರಾ ಮಹೇಶ್ ಕಿಡಿ…

0
ಮೈಸೂರು,ನವೆಂಬರ್,28,2020(www.justkannada.in): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಹುಣಸೂರು ಶಾಸಕ ಎಚ್.ಪಿ ಮಂಜುನಾಥ್ ಮತ್ತು ಎಂಎಲ್ ಸಿ ರಘು ಆಚಾರ್ ನಿನ್ನೆಯಷ್ಟೇ ವಾಗ್ದಾಳಿ ನಡೆಸಿದ್ದರು. ಈ  ಬೆನ್ನಲ್ಲೆ ಇದೀಗ ಮತ್ತೊಬ್ಬ ಶಾಸಕ...

‘ರಾಮ’ನಾಗಲು ದೇಹ ಸಜ್ಜುಗೊಳಿಸುತ್ತಿದ್ದಾರೆ ಪ್ರಭಾಸ್ !

0
ಬೆಂಗಳೂರು, ನವೆಂಬರ್ 28, 2020 (www.justkannada.in): ಪ್ರಭಾಸ್ 'ಆದಿಪುರುಷ್' ಚಿತ್ರಕ್ಕಾಗಿ ತಯಾರಾಗುತ್ತಿದ್ದಾರೆ. ಈ ನಡುವೆ ಪ್ರಭಾಸ್ ಅವರ ಇತ್ತೀಚೆಗಿನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಓಂರೌತ್ ನಿರ್ದೇಶನದ 'ಆದಿಪುರುಷ್'​ ರಾಮಾಯಣದ ಕಥೆಯನ್ನು ಆಧರಿಸಿದ್ದು....

‘ಯುವರತ್ನ’ ಅಪ್ಪು ಹಾಡಿನ ಪ್ರೊಮೊ ಕಂಡು ಫ್ಯಾನ್ಸ್ ಫಿದಾ

0
ಬೆಂಗಳೂರು, ನವೆಂಬರ್ 28, 2020 (www.justkannada.in): ಯುವರತ್ನ ಚಿತ್ರದ ಪವರ್ ಆಫ್ ಯೂಥ್ ಹಾಡಿನ ಪ್ರೊಮೊ ಅಭಿಮಾನಿಗಳನ್ನು ಸೆಳೆದಿದೆ. ಹೌದು. ಯುವರತ್ನ ಚಿತ್ರದ ಪವರ್ ಆಫ್ ಯೂಥ್ ಹಾಡನ್ನು ಡಿಸೆಂಬರ್ 2 ರಂದು ಲಾಂಚ್ ಮಾಡುವುದಾಗಿ...

ಫೈನಲ್ ಶೂಟಿಂಗ್’ಗೆ ಕೆಜಿಎಫ್ 2 ಟೀಂ ರೆಡಿ !

0
ಬೆಂಗಳೂರು, ನವೆಂಬರ್ 28, 2020 (www.justkannada.in): ಕೆಜಿಎಫ್ 2 ಚಿತ್ರದ ಫೈನಲ್ ಶೂಟಿಂಗ್'ಗೆ ಚಿತ್ರ ತಂಡ ರೆಡಿಯಾಗಿದೆ. ಇನ್ನು ಈಗಾಗಲೇ ಚಿತ್ರದ ಫೈನಲ್ ಶೂಟಿಂಗ್ ಗಾಗಿ ಹೈದರಾಬಾದ್ ನಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ನಟ ಯಶ್...

#ಕನ್ನಡದಲ್ಲಿ_ಕಾಮೆಂಟರಿ ಟ್ವಿಟ್ಟರ್’ನಲ್ಲಿ ಶುರುವಾದ ಅಭಿಯಾನಕ್ಕೆ ಭಾರಿ ಬೆಂಬಲ

0
ಮೈಸೂರು, ನವೆಂಬರ್ 28, 2020 (www.justkannada.in): ಇತ್ತೀಚಿಗೆ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳ ವೀಕ್ಷಕ ವಿವರಣೆ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಇದಕ್ಕೆ ಉತ್ತಮ ಬೆಂಬಲ ಕೂಡ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಟ್ವಿಟ್ಟರ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ...

ಡಿಸಿ ಶರತ್ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವಿಳಂಬದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಶಾಸಕ ಸಾ.ರಾ ಮಹೇಶ್…

0
ಮೈಸೂರು,ನವೆಂಬರ್,28,2020(www.justkannada.in):  ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ ಮತ್ತು ನಿರ್ಗಮಿತ ಡಿಸಿ ಶರತ್ ಅವರು ತಮ್ಮ ವರ್ಗಾವಣೆಯನ್ನ ಪ್ರಶ್ನಿಸಿ ಸಿಎಟಿಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವಿಳಂಬದ ಬಗ್ಗೆ ಶಾಸಕ ಸಾ.ರಾ ಮಹೇಶ್ ಸಂಶಯ...

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಸ್ಥಗಿತ

0
ಬೆಂಗಳೂರು,ನವೆಂಬರ್,28,2020(www.justkannada.in): ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯನ್ನು ಮುಂದಿನ ಆದೇಶವಾಗುವವರೆಗೆ ಸ್ಥಗಿತಗೊಳಿಸಲಾಗಿದ್ದು ಈ ಬಗ್ಗೆ ಸಹಕಾರ ಸಂಘಗಳ ನಿಬಂಧಕ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರ ಪಟ್ಟಿ, ಚುನಾವಣಾ...

ರಾಜ್ಯ ಸರ್ಕಾರದಿಂದ ‘ಕನ್ನಡ ಕಾಯಕ ವರ್ಷಾಚರಣೆಗೆ ಆದೇಶ…

0
ಬೆಂಗಳೂರು, ನವೆಂಬರ್,28,2020(www.justkannada.in): ರಾಜ್ಯದಲ್ಲಿ ಆಡಳಿತಭಾಷೆಯನ್ನಾಗಿ ಕನ್ನಡವನ್ನು ಅನುಷ್ಠಾನಕ್ಕೆ ತರಲು ಮುಂದಾದ ಸರಕಾರ ಮುಂದಿನ ಒಂದು ವರ್ಷಗಳ ತನಕ " ಕನ್ನಡ ಕಾಯಕ ವರ್ಷ" ಘೋಷಿಸಿದೆ. ಕನ್ನಡ ಬಳಕೆ ಕುರಿತು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ...

ಇಂದಿನಿಂದ ಮೈಸೂರು ವಿವಿ ಪಿಹೆಚ್ ಡಿ ಪರೀಕ್ಷೆ ಆರಂಭ…

0
ಮೈಸೂರು,ನವೆಂಬರ್,28,2020(www.justkannada.in): ಇಂದಿನಿಂದ ಪಿಹೆಚ್‌ಡಿ ಪರೀಕ್ಷೆ ಆರಂಭವಾಗಿದೆ. ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಡಾ. ಕೆ.ಎಂ ಮಹದೇವನ್  ತಿಳಿಸಿದರು. ಪಿಹೆಚ್.ಡಿ ಪರೀಕ್ಷೆ ಕುರಿತು ಮಾಹಿತಿ ನೀಡಿದ ಮೈಸೂರು ವಿವಿ ಕುಲಸಚಿವ...