Home Blog Page 3519

ಹೊಸ ವರ್ಷಾಚರಣೆ‌ಗೆ ಕ್ಷಣಗಣನೆ: ಮೈಸೂರಿನ ಪ್ರವಾಸಿ ತಾಣಗಳತ್ತ ನಿರೀಕ್ಷೆಯಷ್ಟು ಬಾರದ ಪ್ರವಾಸಿಗರು….

0
ಮೈಸೂರು,ಡಿಸೆಂಬರ್,26,2020(www.justkannada.in): ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆ ಪ್ರತಿ ವರ್ಷಾಂತ್ಯದಲ್ಲಿ  ಸಾಂಸ್ಕೃತಿಕ ನಗರಿ ಮೈಸೂರಿಗೆ ಸಾವಿರಾರು ಪ್ರವಾಸಿಗರು ಲಗ್ಗೆ ಇಟ್ಟು ಪ್ರವಾಸಿತಾಣಗಳ ಸೊಬಗನ್ನ ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೋನಾ ಎಲ್ಲದಕ್ಕೂ...

ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ರಾಬಿನ್ ಜಾಕ್‌ಮ್ಯಾನ್ ನಿಧನ

0
ಲಂಡನ್, ಡಿಸೆಂಬರ್ 26, 2020 (www.justkannada.in): ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ರಾಬಿನ್ ಜಾಕ್‌ಮ್ಯಾನ್ ನಿಧನರಾಗಿದ್ದಾರೆ. ರಾಬಿನ್ ಜಾಕ್‌ಮ್ಯಾನ್ ಇಂಗ್ಲೆಂಡ್ ಪರವಾಗಿ 15 ಏಕದಿನ ಪಂದ್ಯ ಹಾಗೂ 4 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ತಮ್ಮ...

ನಾಳೆ 2 ನೇ ಹಂತದ ಗ್ರಾ.ಪಂ ಚುನಾವಣೆ ಮತದಾನ: ತಾಲ್ಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ಆರಂಭ….

0
ಮೈಸೂರು,ಡಿಸೆಂಬರ್,26,2020(www.justkannada.in): ಈಗಾಗಲೇ ಗ್ರಾಮಪಂಚಾಯಿತಿ ಮೊದಲ ಹಂತದ ಚುನಾವಣೆ ಮತದಾನ ಡಿಸೆಂಬರ್ 22 ರಂದು ನಡೆದಿದ್ದು ಇದೀಗ ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಎರಡನೇ ಹಂತದ ಮತದಾನ ನಡೆಯಲಿದ್ದು ಮೈಸೂರಿನ...

ರಶ್ಮಿಕಾ-ರಕ್ಷಿತ್ ಒಂದು ಮಾಡಿದ ‘ಬೆಳಗೆದ್ದು’ ಸಾಂಗ್ !

0
ಬೆಂಗಳೂರು, ಡಿಸೆಂಬರ್ 26, 2020 (www.justkannada.in): ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಸಾಂಗ್‌ ಯೂಟ್ಯೂಬ್‌ನಲ್ಲಿ ಬರೋಬ್ಬರಿ 100 ಮಿಲಿಯನ್‌ಗಿಂತಲೂ (10 ಕೋಟಿ+) ಅಧಿಕ ವೀವ್ಸ್ ಪಡೆದುಕೊಂಡಿದೆ. ಈ ಸಂತಸದ ಸುದ್ದಿಯನ್ನ ರಕ್ಷಿತ್‌ ಶೆಟ್ಟಿ ಟ್ವೀಟ್‌...

ವಂಚನೆ ಆರೋಪ: ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್‌ಐಆರ್ ದಾಖಲು

0
ಬೆಂಗಳೂರು, ಡಿಸೆಂಬರ್ 26, 2020 (www.justkannada.in): ನಿರ್ಮಾಪಕ ಕೆ.ಮಂಜು ವಿರುದ್ಧ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. 'ಹೆಬ್ಬೆಟ್ ರಾಮಕ್ಕ' ಸಿನಿಮಾದ ನಿರ್ಮಾಪಕ ಪುಟ್ಟರಾಜು ಅವರು ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಕೆ.ಮಂಜು ವಿರುದ್ಧ...

ಮಾಸ್ಟರ್’ಗೆ ಯು/ಎ ಸರ್ಟಿಫಿಕೇಟ್ ಕೊಟ್ಟ ಸೆನ್ಸಾರ್ ಮಂಡಳಿ

0
ಬೆಂಗಳೂರು, ಡಿಸೆಂಬರ್ 26, 2020 (www.justkannada.in): ಮಾಸ್ಟರ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಹೌದು. ಚಿತ್ರತಂಡ ಸೆನ್ಸಾರ್ ಆಗಿರುವುದನ್ನು ಹೊಸ ಪೋಸ್ಟರ್ ಮೂಲಕ ಅಧಿಕೃತವಾಗಿ ಘೋಷಿಸಿದೆ. ಅಂದಹಾಗೆ ನಟ ವಿಜಯ್ ಹಾಗೂ ನಟ...

ಮಲಯಾಳಂ ಖ್ಯಾತ ನಟ ಅನಿಲ್ ನೆಡುಂಗಾಡ್ ದುರಂತ ಸಾವು

0
ಬೆಂಗಳೂರು, ಡಿಸೆಂಬರ್ 26, 2020 (www.justkannada.in): ಮಲಯಾಳಂ ಖ್ಯಾತ ನಟ ಅನಿಲ್ ನೆಡುಂಗಾಡ್ ದುರಂತ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಶೂಟಿಂಗ್ ಬಿಡುವಿನ ವೇಳೆ ಮಲಂಕರ ಡ್ಯಾಂಗೆ ಸ್ನಾನ ಮಾಡಲು ಹೋದ ವೇಳೆ ನೀರಿನಲ್ಲಿ...

ಸ್ಪೋಟಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ…

0
ಬೆಂಗಳೂರು,ಡಿಸೆಂಬರ್,26,2020(www.justkannada.in):  ಬೆಂಗಳೂರಿನಲ್ಲಿ ಸ್ಪೋಟಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಸುರೇಶ್(37), ರಾಜಶೇಖರಯ್ಯ(60) ಬಂಧಿತ ಆರೋಪಿಗಳು ಪೀಣ್ಯಾ ಬಸ್ ನಿಲ್ದಾಣದ ಬಳಿ ಈ ಇಬ್ಬರನ್ನು ಐಎಸ್ ಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ...

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉರ್ದು ಕವಿ ಶಂಸುರ್ ರಹಮಾನ್ ಫಾರುಖಿ ನಿಧನ

0
ನವದೆಹಲಿ,ಡಿಸೆಂಬರ್,26,2020(www.justkannada.in) : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಉರ್ದು ಕವಿ, ವಿಮರ್ಶಕ ಶಂಸುರ್ ರಹಮಾನ್ ಫಾರುಖಿ(85) ನಿಧನರಾಗಿದ್ದಾರೆ. ಅಲಹಾಬಾದ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಕೋವಿಡ್‌ ಸೋಂಕು ಪೀಡಿತರಾಗಿದ್ದ ಅವರು ತಿಂಗಳ ಹಿಂದೆ ದೆಹಲಿಯ ಆಸ್ಪತ್ರೆಯಲ್ಲಿ...

ರಸ್ತೆ ಅಭಿವೃದ್ದಿ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಿ : ಸಂಸದ ಪ್ರತಾಪ್ ಸಿಂಹ ಸೂಚನೆ

0
ಮೈಸೂರು,ಡಿಸೆಂಬರ್,26,2020(www.justkannada.in) : ಸಂಸದ ಪ್ರತಾಪ್ ಸಿಂಹ ಮುಡಾ ಅಧಿಕಾರಿಗಳೊಂದಿಗೆ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು.ಶನಿವಾರ ನಗರದ ಹೆಬ್ಬಾಳ್ ಜಂಕ್ಷನ್ ನಿಂದ ಕಾಳಿದಾಸ ರಸ್ತೆಯವರೆಗೆ ಅಂದಾಜು 3.58ಕೋಟಿ ಮೊತ್ತದ ಸುಮಾರು 3.15ಕೀ.ಮಿ ರಸ್ತೆಯ...