ಸ್ಪೋಟಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ…

ಬೆಂಗಳೂರು,ಡಿಸೆಂಬರ್,26,2020(www.justkannada.in):  ಬೆಂಗಳೂರಿನಲ್ಲಿ ಸ್ಪೋಟಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನ ಪೊಲೀಸರು ಬಂಧಿಸಿದ್ದಾರೆ.Teachers,solve,problems,Government,bound,Minister,R.Ashok

ಸುರೇಶ್(37), ರಾಜಶೇಖರಯ್ಯ(60) ಬಂಧಿತ ಆರೋಪಿಗಳು ಪೀಣ್ಯಾ ಬಸ್ ನಿಲ್ದಾಣದ ಬಳಿ ಈ ಇಬ್ಬರನ್ನು ಐಎಸ್ ಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಜಿಲೇಟಿನ್, ಡಿಟೋನೇಟರ್, ಅಮೋನೀಯಂ ವಶಕ್ಕೆ ಪಡೆಯಲಾಗಿದೆ.arrested-selling-explosives-bangalore

ಬಂಧಿತ ಇಬ್ಬರು ಪೀಣ್ಯಾ ಬಸ್ ನಿಲ್ದಾಣದ ಬಳಿ ಸ್ಪೋಟಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದರು. ಈ ಕುರಿತು ಐಎಸ್ ಡಿ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರನ್ನು ವಶಕ್ಕೆ ಪಡೆದಿದ್ದು ತನಿಖೆಗೊಳಪಡಿಸಿದ್ದಾರೆ.

Key words: Arrested – selling- explosives-bangalore