Wednesday, September 16, 2026

BDA Apartments

KPSC Exam Scam Priyank Kharge BDA JK_Adv BDA Adv
Home Front Page KPSC ವಿಚಾರವಾಗಿ ಚರ್ಚಿಸಲು ರೆಡಿ, ಬಿಜೆಪಿಯವರು ಚರ್ಚೆಗೆ ಬರಲಿ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

KPSC ವಿಚಾರವಾಗಿ ಚರ್ಚಿಸಲು ರೆಡಿ, ಬಿಜೆಪಿಯವರು ಚರ್ಚೆಗೆ ಬರಲಿ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಸೆ‍ಪ್ಟಂಬರ್,16,2026 (www.justkannada.in):  ಕೆಪಿಎಸ್ ಸಿ ಹಗರಣ ವಿಚಾರವಾಗಿ ಚರ್ಚಿಸಲು ನಾವು ರೆಡಿ ಇದ್ದೇವೆ ಬಿಜೆಪಿಯವರು ಚರ್ಚೆಗೆ ಬರಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ  ಸವಾಲು ಹಾಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಜನರ ಸಮಸ್ಯೆ ಬಗ್ಗೆ ಚರ್ಚಿಸಲು ಅಧಿವೇಶನ ನಡೆಸೋದು ಜವಾಬ್ದಾರಿ, ಹಾಗಾಗಿ 3 ದಿನ ವಿಶೇಷ ಅಧಿವೇಶನ ನಡೆಸುತ್ತಿದ್ದೇವೆ. ಕಳೆದ ಬಾರಿ ವಿಪಕ್ಷಗಳು ಅಧೀವೇಶನವನ್ನು ಹಾಳು ಮಾಡಿದವು ಕೆಪಿಎಸ್ ಸಿ ವಿಚಾರವಾಗಿಯೂ ಚರ್ಚೆ ಮಾಡಲು ರೆಡಿ ಇದ್ದೇವೆ ಬಿಜೆಪಿಯವರು ಚರ್ಚೆಗೆ ಬರಲಿ ಎಂದರು.

ಹೆಚ್ ಡಿಕೆ ಮೊದಲು ಪ್ರಿಯಾಂಕ್ ಖರ್ಗೆ ಭಾಗಿ ಎಂದು ಹೇಳಿದರು. ಅಮೇಲೆ ನೈತಿಕ ಹೊಣೆ ಹೊರಬೇಕು ಎನ್ನುತ್ತಿದ್ದಾರೆ. ಬಿಜೆಪಿಯವರು  ಯಾಕೆ ಶಿವಶಂಕರಪ್ಪ ಸಾಹುಕಾರ್ ಹೆಸರು ಹೇಳುತ್ತಿಲ್ಲ. ಅದರ ಬಗ್ಗೆ ಯಾಕೆ ಬಿಜೆಪಿಯವರು ಚರ್ಚೆ ಮಾಡಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.KPSC Exam Scam Priyank Kharge jk02_new jk02 new

Key words: KPSC issue, Ready, discuss,, Home Minister, Priyank Kharge Challenge to BJP

English Summary
Title

KPSC Exam Scam: Priyank Kharge Challenges BJP and JDS to Open Debate

Short Description
Karnataka Minister Priyank Kharge has issued a fierce open challenge to BJP and JD(S) leaders over the alleged KPSC recruitment scam involving veterinary officer and AEE postings. Stating he is fully ready to discuss the irregularities, Kharge dared the opposition to prove any wrongdoing against him.