ರಸ್ತೆ ಅಭಿವೃದ್ದಿ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಿ : ಸಂಸದ ಪ್ರತಾಪ್ ಸಿಂಹ ಸೂಚನೆ

ಮೈಸೂರು,ಡಿಸೆಂಬರ್,26,2020(www.justkannada.in) : ಸಂಸದ ಪ್ರತಾಪ್ ಸಿಂಹ ಮುಡಾ ಅಧಿಕಾರಿಗಳೊಂದಿಗೆ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು.Teachers,solve,problems,Government,bound,Minister,R.Ashokಶನಿವಾರ ನಗರದ ಹೆಬ್ಬಾಳ್ ಜಂಕ್ಷನ್ ನಿಂದ ಕಾಳಿದಾಸ ರಸ್ತೆಯವರೆಗೆ ಅಂದಾಜು 3.58ಕೋಟಿ ಮೊತ್ತದ ಸುಮಾರು 3.15ಕೀ.ಮಿ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಮುಡಾ ಅಧಿಕಾರಿಗಳೊಂದಿಗೆ ವಿಕ್ಷಣೆ ಮಾಡಿದರು.Road,development,works,Complete,urgently,Notice,MP,Pratapshinmha

ಬಳಿಕ ಅಧಿಕಾರಿಗಳಿಗೆ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

key words : Road-development-works-Complete-urgently-Notice-MP-Pratapshinmha