28 C
Bengaluru
Thursday, June 30, 2022
Home Tags Works

Tag: works

ಬೆಂಗಳೂರು ಉಪನಗರ ರೈಲ್ವೆ ಕಾಮಗಾರಿಗಳನ್ನು ಕ್ಷಿಪ್ರಗೊಳಿಸಲು ಕೆ-ರೈಡ್ ನಿರ್ಧಾರ.

0
ಬೆಂಗಳೂರು, ಜೂನ್ 23, 2022 (www.justkannada.in): ಪ್ರಧಾನಿ ನರೇಂದ್ರ ಮೋದಿಯವರು 40 ವರ್ಷಗಳಷ್ಟು ವಿಳಂಬಗೊMಡಿರುವ ಬೆಂಗಳೂರು ಉಪನಗರ ರೈಲು ಯೋಜನೆ ಮುಂದಿನ 40 ತಿಂಗಳೊಳಗೆ ಪೂರ್ಣಗೊಳ್ಳುವುದು ಎಂದು ತಿಳಿಸಿದ ಒಂದು ದಿನದ ನಂತರ,...

ನಮ್ಮ ಮೆಟ್ರೋ ಕಾಮಗಾರಿ ವೇಳೆ ತಪ್ಪಿದ ಭಾರಿ ದುರಂತ.

0
ಬೆಂಗಳೂರು,ಅಕ್ಟೋಬರ್,24,2021(www.justkannada.in):  ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ ಸಂಭವಿಸಿದ್ದು,  ಭಾರಿ ದುರಂತವೊಂದು ತಪ್ಪಿದೆ. ನಮ್ಮ ಮೆಟ್ರೋ ಫೇಸ್-2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಹುದೊಡ್ಡ ಮಷೀನ್ ಸುಮಾರು 40 ಅಡಿ ಎತ್ತರದಿಂದ...

ಬಿಬಿಎಂಪಿ ವತಿಯಿಂದ ಆರ್‌ ಟಿ ನಗರ ವೃತ್ತ ಸುಂದರೀಕರಣ ಕಾಮಗಾರಿ ಪೂರ್ಣ.

0
ಬೆಂಗಳೂರು, ಸೆಪ್ಟೆಂಬರ್ 20, 2021  (www.justkannada.in): ಬೆಂಗಳೂರಿನ ರಬೀಂದ್ರನಾಥ ಟಾಗೋರ್ ನಗರ (ಆರ್‌ಟಿ ನಗರ)ದ ಮುಖ್ಯ ರಸ್ತೆ ಹೊಸ ನೋಟದೊಂದಿಗೆ ನಳನಳಿಸಲು ಆರಂಭಿಸಿದೆ. ರಬೀಂದ್ರನಾಥ ಟಾಗೋರ್ ಅವರ ಆಕರ್ಷಕ ಪುತ್ಥಳಿ ಅಳವಡಿಕೆಯ ಜೊತೆಗೆ...

20 ಚಿನ್ನದ ಪದಕ ಪಡೆದ ಚೈತ್ರಾ ನಾರಾಯಣ್ ಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ...

0
ಮೈಸೂರು,ಸೆಪ್ಟಂಬರ್,7,2021(www.justkannada.in):  ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿಗೆ 15 ಕಿ.ಮೀ ದೂರ ಶಿಗೆಳ್ಳಿ ಗ್ರಾಮದವರಾದ ಚೈತ್ರ ನಾರಾಯಣ್ ಹೆಗಡೆ ಅವರಿಗೆ ರಸಾಯನಶಾಸ್ತ್ರ ವಿಭಾಗದಲ್ಲಿ ಇಡೀ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಪಡೆದು, 20 ಚಿನ್ನದ...

ನಾಗರಿಕ ಸೌಕರ್ಯ ಗುತ್ತಿಗೆ ಕಾಮಗಾರಿಗಳು ಏಕೆ ವಿಳಂಬವಾಗುತ್ತವೆ ಗೊತ್ತೆ…?

0
ಬೆಂಗಳೂರು, ಸೆಪ್ಟೆಂಬರ್ 4,2021 (www.justkannada.in): ರಸ್ತೆ ರಿಪೇರಿ, ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಕೆಲಸಗಳು, ಚರಂಡಿ ಸ್ವಚ್ಛಗೊಳಿಸುವ ಕಾಮಗಾರಿಗಳಂತಹ ಸಣ್ಣ ಕಾಮಗಾರಿಗಳು ಏಕೆ ವಿಳಂಬವಾಗುತ್ತವೆ ಅಥವಾ ಎಂದಿಗೂ ಮುಗಿಯುವುದೇ ಇಲ್ಲ ನಿಮಗೆ ಗೊತ್ತೇ? ಏಕೆಂದರೆ,...

ನಮ್ಮ ಮೆಟ್ರೋ ಹಂತ 2 ರೀಚ್‌ 2 ಮಾರ್ಗ ಕಾಮಗಾರಿ ಪರಿಶೀಲಿಸಿದ ಸಿಎಂ ಬಿಎಸ್...

0
ಬೆಂಗಳೂರು,ಮೇ,25,2021(www.justkannada.in):  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು  ಮೆಟ್ರೋ ಹಂತ 2 ರೀಚ್‌ 2 ಮಾರ್ಗ ಕಾಮಗಾರಿ  ಪರಿಶೀಲನೆ ನಡೆಸಿದರು. ಸಿಎಂ ಬಿಎಸ್‌ ಯಡಿಯೂರಪ್ಪ ಇಂದು ನಾಯಂಡಳ್ಳಿ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ  ನಮ್ಮ...

ತುಮಕೂರು – ಶಿವಮೊಗ್ಗ ಚತುಷ್ಪಥ ಕಾಮಗಾರಿ : ಕೇಂದ್ರ ಸರ್ಕಾರ ಅನುಮೋದನೆ 

0
ಬೆಂಗಳೂರು,ಏಪ್ರಿಲ್,04,2021(www.justkannada.in) :  ಪ್ರಧಾನಿ ನರೇಂದ್ರಮೋದಿ ಸರ್ಕಾರ ಭಾರತ್ ಮಾಲಾ ಯೋಜನೆಯಡಿ ತುಮಕೂರು - ಶಿವಮೊಗ್ಗ ಚತುಷ್ಪಥ ಕಾಮಗಾರಿಗೆ ಅನುಮೋದನೆ ನೀಡಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 206 ರ ತುಮಕೂರು...

ಕಟ್ಟಡ ಕಾಮಗಾರಿ ವೇಳೆ ದುರಂತ: ಕೂಲಿ ಕಾರ್ಮಿಕ ಸಾವು…

0
ಮೈಸೂರು,ಏಪ್ರಿಲ್,3,2021(www.justkannada.in):  ಕಟ್ಟಡ ಕಾಮಗಾರಿ ವೇಳೆ ರಾಟೆ ಮುರಿದು ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಇರ್ವಿನ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಹಮದ್ ಯಾಸಿನ್(21) ಮೃತಪಟ್ಟ ಕೂಲಿ ಕಾರ್ಮಿಕ. ಮಹಮದ್...

ಮಂತ್ರಾಲಯದ ಅಭಿವೃದ್ಧಿ ಕಾಮಗಾರಿ : ಸಚಿವ ಅರವಿಂದ ಲಿಂಬಾವಳಿ ಪರಿಶೀಲನೆ

0
ಮಂತ್ರಾಲಯ,ಮಾರ್ಚ್,14,2021(www.justkannada.in) : ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲು ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಅರಣ್ಯ ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ...

ಜಯದೇವ ಆಸ್ಪತ್ರೆ ವಿವಿಧ ಕಾಮಗಾರಿ : ಡಿಸಿಎಂ ಗೋವಿಂದ ಕಾರಜೋಳ ಪರಿಶೀಲನೆ

0
ಬೆಂಗಳೂರು,ಮಾರ್ಚ್,06,2021(www.justkannada.in) : ನಗರದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ, ವಿವಿಧ ಕಟ್ಟಡ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಂತರ ಮಾತನಾಡಿ, ಜಯದೇವ ಆಸ್ಪತ್ರೆಯು ಅತ್ಯುತ್ತಮವಾಗಿದ್ದು, ವಿಖ್ಯಾತಿಯಾಗಿದೆ. ನುರಿತ ತಜ್ಞ ವೈದ್ಯರ...
- Advertisement -

HOT NEWS

3,059 Followers
Follow