Home Blog Page 3433

ಲಾರಿಯಲ್ಲಿ ಸ್ಫೋಟಕ ವಸ್ತು  ಸಾಗಾಟ ಮಾಡುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ? : ಮಾಜಿ ಸಚಿವ ಯು.ಟಿ.ಖಾದರ್ ಕಿಡಿ

0
ಮಂಗಳೂರು,ಜನವರಿ,23,2021(www.justkannada.in) : ಲಾರಿಯಲ್ಲಿ ಸ್ಫೋಟಕ ವಸ್ತು  ಸಾಗಾಟ ಮಾಡುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ? ಗಣಿಗಾರಿಕೆ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಕಿಡಿಕಾರಿದ್ದಾರೆ.ಶಿವಮೊಗ್ಗ ಜಿಲ್ಲೆಯಲ್ಲಿನ ಸ್ಪೋಟಕ ವಿಚಾರವಾಗಿ ಮಾತನಾಡಿದ ಅವರು,...

“ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಸೂಕ್ತ”: ಸಚಿವ ಕೆ.ಎಸ್.ಈಶ್ವರಪ್ಪ ಇಂಗಿತ

0
ಧಾರವಾಡ,ಜನವರಿ,23,2021(www.justkannada.in) : ರಾಜ್ಯದಲ್ಲಿ  ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸಂವಿಧಾನ ತಿದ್ದುಪಡಿ ಕೋರಿ...

WWE ನೋಡಲು ಆಸಿಸ್ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಆಹ್ವಾನಿಸಿದ ಟ್ರಿಪಲ್ ಹೆಚ್

0
ಬೆಂಗಳೂರು, ಜನವರಿ 23, 2021 (www.justkannada.in):  ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ಗೆದ್ದ ಟೀಂ ಇಂಡಿಯಾವನ್ನು ಡಬ್ಲ್ಯೂಡಬ್ಲ್ಯೂಇ ದಂತಕತೆ, ಅಮೆರಿಕಾದ ಟ್ರಿಪಲ್ ಹೆಚ್‌ ಮೆಚ್ಚಿದ್ದಾರೆ. ಸರಣಿಯಲ್ಲಿ ಟೀಮ್ ಇಂಡಿಯಾದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'WWE ಸ್ಕ್ರಿಪ್ಟ್ ರೀತಿಯಲ್ಲೇ...

ವಿನೋದ್ ಪ್ರಭಾಕರ್ ‘ಶ್ಯಾಡೋ’ರಿಲೀಸ್’ಗೆ ರೆಡಿ

0
ಬೆಂಗಳೂರು, ಜನವರಿ 23, 2021 (www.justkannada.in):  ನಟ ವಿನೋದ್ ಪ್ರಭಾಕರ್ ನಟನೆಯ 'ಶ್ಯಾಡೋ' ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ರವಿ ಗೌಡ ನಿರ್ದೇಶನ ಮಾಡಿರುವ ಶ್ಯಾಡೊ ಮಾಸ್ ಜತೆಗೆ ಕ್ಲಾಸ್ ಸಿನಿಮಾ ಎಂದು ಚಿತ್ರ ತಂಡ ಹೇಳಿದೆ. ಅಂದುಕೊಂಡಿದ್ದಕ್ಕಿಂತ...

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ಧ ಶಾಸಕ ಎಸ್.ಎ ರಾಮದಾಸ್ ರಿಂದ ಸಿಎಂ ಬಿಎಸ್ ವೈ ಅವರ ಗುಣಗಾನ…

0
ಮೈಸೂರು,ಜನವರಿ,23,2021(www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ಎಸ್. ಎ ರಾಮದಾಸ್  ಇದೀಗ ಮುಖ್ಯಮಂತ್ರಿ ಬಿಎಸ್  ಯಡಿಯೂರಪ್ಪ ಅವರನ್ನ  ಗುಣಗಾನ...

ಯುವಿ ನೆನೆದ ಆಸಿಸ್ ಟೆಸ್ಟ್ ಸರಣಿ ಹೀರೋ ಶುಬ್ಮನ್ ಗಿಲ್

0
ಬೆಂಗಳೂರು, ಜನವರಿ 23, 2021 (www.justkannada.in): ಆಸಿಸ್ ವಿರುದ್ಧದ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ ಶುಬ್ಮನ್ ಗಿಲ್ ಯುವರಾಜ್ ಸಿಂಗ್ ಸ್ಮರಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಶುಬ್ಮನ್ ಗಿಲ್...

ಕನ್ನಡ ಬಿಗ್ ಬಾಸ್ ಸೀಸನ್-8 ಯಾವಾಗ ? ಮಾಹಿತಿ ಕೊಟ್ಟ ಕಿಚ್ಚ

0
ಬೆಂಗಳೂರು, ಜನವರಿ 23, 2021 (www.justkannada.in): ನಟ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 8 ಸಂಬಂಧಪಟ್ಟ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು. ಫೆಬ್ರವರಿಯಲ್ಲಿ 'ಬಿಗ್ ಬಾಸ್‌' ಕನ್ನಡ ಸೀಸನ್‌ 8 ಆರಂಭವಾಗಲಿದೆ. ಈ ವಿಷಯವನ್ನು...

“ಕೋವಿಡ್-19 ಸಾಂಕ್ರಾಮಿಕ ಜಾಗೃಕ್ತ ಅಭಿಯಾನ್ ವೆಬಿನಾರ್” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ

0
ಮೈಸೂರು,ಜನವರಿ,23,2021(www.justkananda.in) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಹೀಗಾಗಿಯೂ, ಭಾರತವು ಏಷ್ಯಾದಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ದೇಶವಾಗಿದೆ ಎಂದು ಮೈಸೂರುವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.ದಿ ನ್ಯಾಷನಲ್ ಅಕಾಡೆಮಿ...

ಅಕ್ರಮ ಗಣಿಗಾರಿಕೆ ವಿರುದ್ದ ನಿರ್ದಾಕ್ಷಿಣ್ಯ‌ ಕ್ರಮ: ಈ ಬಾರಿ ಬಜೆಟ್ ಕೊರತೆ- ಸಿಎಂ ಬಿಎಸ್ ಯಡಿಯೂರಪ್ಪ….

0
ಮೈಸೂರು,ಜನವರಿ,23,2021(www.justkannada.in): ರಾಜ್ಯದಲ್ಲಿ ಗಣಿಗಾರಿಕೆ ಅವಶ್ಯಕತೆ ಇದೆ. ಆದರೆ ಅಕ್ರಮ ಗಣಿಗಾರಿಕೆ ವಿರುದ್ದ ನಿರ್ದಾಕ್ಷಿಣ್ಯ‌ ಕ್ರಮ ಕೈಗೊಳ್ಳಲಾಗುತ್ತದೆ ಎಂಧು ಸಿಎಂ ಬಿಎಸ್ ಯಡಿಯೂರಪ್ಪ ನುಡಿದರು. ಮೈಸೂರಿನ ಜೆಪಿ ನಗರದಲ್ಲಿ ನಿರ್ಮಾಣವಾಗಿರುವ ಅಕ್ಕಮಹಾದೇವಿ ಪ್ರತಿಮೆ ಸಿಎಂ ಬಿಎಸ್...

ಮೈಸೂರಿನಲ್ಲಿ ಅಕ್ಕಮಹಾದೇವಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಬಿಎಸ್ ವೈ…

0
ಮೈಸೂರು,ಜನವರಿ,23,2021(www.justkannada.in): ಮೈಸೂರಿನ ಜೆಪಿ ನಗರದಲ್ಲಿ ನಿರ್ಮಾಣ ಮಾಡಲಾಗಿರುವ  ಅಕ್ಕಮಹಾದೇವಿ ಪ್ರತಿಮೆಯನ್ನ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಅನಾವರಣಗೊಳಿಸಿದರು. ಜೆಪಿ ನಗರದಲ್ಲಿ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಬಿಎಸ್ ಯಡಿಯೂರಪ್ಪಗೆ ಪೂರ್ಣ ಕುಂಭ ಸ್ವಾಗತ...

Sponsor Ads 1

Sponsor Ads 2

Sponsor Ads 3

Sponsor Ads 4