Sunday, September 13, 2026

BDA Apartments

ಯುವಿ ನೆನೆದ ಆಸಿಸ್ ಟೆಸ್ಟ್ ಸರಣಿ ಹೀರೋ ಶುಬ್ಮನ್ ಗಿಲ್ BDA JK_Adv BDA Adv
Home Front Page ಯುವಿ ನೆನೆದ ಆಸಿಸ್ ಟೆಸ್ಟ್ ಸರಣಿ ಹೀರೋ ಶುಬ್ಮನ್ ಗಿಲ್

ಯುವಿ ನೆನೆದ ಆಸಿಸ್ ಟೆಸ್ಟ್ ಸರಣಿ ಹೀರೋ ಶುಬ್ಮನ್ ಗಿಲ್

ಬೆಂಗಳೂರು, ಜನವರಿ 23, 2021 (www.justkannada.in): ಆಸಿಸ್ ವಿರುದ್ಧದ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ ಶುಬ್ಮನ್ ಗಿಲ್ ಯುವರಾಜ್ ಸಿಂಗ್ ಸ್ಮರಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಶುಬ್ಮನ್ ಗಿಲ್ ಕೊಡುಗೆ ಮಹತ್ವದ್ದಾಗಿತ್ತು.

ಇದೀಗ ಭಾರತಕ್ಕೆ ಮರಳಿರುವ ಶುಬ್ಮನ್ ಗಿಲ್ ಯುವರಾಜ್ ಸಿಂಗ್ ಕುರಿತು ಮಾತನಾಡಿದ್ದಾರೆ.

ಆರಂಭದಲ್ಲಿ ನಾನು ಕೊಂಚ ನರ್ವಸ್ ಆಗಿದ್ದೆ. ಆದರೆ ಇನ್ನಿಂಗ್ಸ್‌ ಆಡಿದಂತೆಲ್ಲ ನನ್ನ ಆತ್ಮವಿಶ್ವಾಸ ಬೆಳೆಯುತ್ತಿತ್ತು ಎಂದಿದ್ದಾರೆ.

ಯುವರಾಜ್ ಸಿಂಗ್ ಪಂಜಾಬ್‌ ಯುವ ಆಟಗಾರರಿಗೆ ಕೋಚಿಂಗ್ ಕ್ಯಾಂಪ್‌ ನಡೆಸಿದ್ದರು. ಆ ಕ್ಯಾಂಪ್‌ ಆಸ್ಟ್ರೇಲಿಯಾದಲ್ಲಿ ನೆರವಿಗೆ ಬಂತು ಎಂದು ಗಿಲ್ ಹೇಳಿಕೊಂಡಿದ್ದಾರೆ.