Home Blog Page 3252

ಹಿರಿಯ ವೃತ್ತಿಪರರಿಂದ ಭಾರತೀಯ ಆಡಳಿತ ಫೆಲೋಶಿಪ್‍ ಗೆ ಅರ್ಜಿ ಆಹ್ವಾನ

0
ಬೆಂಗಳೂರು,ಏಪ್ರಿಲ್,08,2021(www.justkannada.in) : ಕರ್ನಾಟಕ ಸರ್ಕಾರದೊಂದಿಗೆ ಕಾರ್ಯನಿರ್ವಹಿಸಲು ಉತ್ಸಾಹಭರಿತ ಹಿರಿಯ ವೃತ್ತಿಪರರಿಂದ ಭಾರತೀಯ ಆಡಳಿತ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯಲ್ಲಿ ಇಂಟರ್ನ್ ಆಗಿ ಸಂಶೋಧನೆ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಹೊಂದಿರುವ...

ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರ ಸೆಡ್ಡು: ನಿವೃತ್ತ ಸಿಬ್ಬಂದಿ ಕರೆಸಿ ಬಸ್ ಚಾಲನೆಗೆ ನಿರ್ಧಾರ..  

0
 ಬೆಂಗಳೂರು,ಏಪ್ರಿಲ್,8,2021(www.justkannada.in): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಹೂಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದ್ದು  ನಿವೃತ್ತ ಸಿಬ್ಬಂದಿ ಕರೆಸಿ ಬಸ್ ಚಾಲನೆಗೆ ತೀರ್ಮಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ...

ಅಬಕಾರಿ ಅಧಿಕಾರಿಗಳಿಂದ ದಾಳಿ : ಗಾಂಜಾ ಜಪ್ತಿ, ಆರೋಪಿ ಬಂಧನ

0
ಮೈಸೂರು,ಏಪ್ರಿಲ್,08,2021(www.justkannada.in) : ಖಚಿತ ಮಾಹಿತಿಯ ಮೇರೆಗೆ ಮಂಡಿ ಮೊಹಲ್ಲಾದ ಸಯ್ಯದ್ ದಸ್ತಗೀರ್ ಎಂಬುವನ ಮನೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನೆಡೆಸಿ 275 ಗ್ರಾಂ ಒಣ ಗಾಂಜಾ ಜಪ್ತಿ  ಮಾಡಿದ್ದು, ಆರೋಪಿಯನ್ನು ದಸ್ತಗಿರಿ...

ಕಿಡಿಗೇಡಿಗಳಿಂದ ಕೆಎಸ್ ಆರ್ ಟಿಸಿ ಬಸ್ ಮೇಲೆ ಕಲ್ಲು ತೂರಾಟ…

0
ಕೋಲಾರ,ಏಪ್ರಿಲ್,8,2021(www.justkannada.in):  6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ರಾಜ್ಯಾದ್ಯಂತ ಬಸ್ ಸಂಚಾರ ಸ್ತಬ್ದವಾಗಿದೆ. ಈ ಮಧ್ಯೆ ಪೊಲೀಸ್ ಭದ್ರತೆಯಲ್ಲಿ ಕಡಿಮೆ ಸಂಖ್ಯೆಯ ಬಸ್ ಗಳು...

ಪೈರಸಿ, ಕೊರೊನಾ ಕಾಟ! ಏಪ್ರಿಲ್ 9ರಿಂದ ಅಮೆಝೋನ್ ಪ್ರೈಮ್ ನಲ್ಲಿ ಯುವರತ್ನ

0
ಬೆಂಗಳೂರು, ಏಪ್ರಿಲ್ 08, 2021 (www.justkannada.in): ಪೈರಸಿ, ಕೊರೊನಾ ಕಾಟದಿಂದ ಬೇಸತ್ತಿರುವ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಏಪ್ರಿಲ್ 9ರಿಂದ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಈ ವಿಷಯವನ್ನು ಅಮೆಜಾನ್ ಪ್ರೈಂ...

ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲ- ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

0
ಬೆಂಗಳೂರು,ಏಪ್ರಿಲ್,8,2021(www.justkannada.in): ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು. ಈ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಪ್ರಧಾನಿ ಮೋದಿ ಬಿಎಸ್...

ಬಿಎಸ್ ವೈ ಸರ್ಕಾರ ಹುಚ್ಚರ ಸಂತೆ: ಈ ಪ್ರೈವೇಟ್ ಕಂಪನಿ ಹೋಗದಿದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ-ವಾಟಾಳ್ ನಾಗರಾಜ್ ಕಿಡಿ…

0
ಮೈಸೂರು,ಏಪ್ರಿಲ್,8,2021(www.justkannada.in): ಯಡಿಯೂರಪ್ಪ ಸರ್ಕಾರ ಹುಚ್ಚರ ಸರ್ಕಾರ. ಯಡಿಯೂರಪ್ಪ ಸರ್ಕಾರ ಹುಚ್ಚರ ಸಂತೆ. ಯಡಿಯೂರಪ್ಪ ಮತ್ತು ಮಕ್ಕಳು ಪ್ರೈವೇಟ್ ಕಂಪನಿ ಆಗಿದ್ದಾರೆ. ಈ ಪ್ರೈವೇಟ್ ಕಂಪನಿ ಹೋಗದಿದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದು ಕನ್ನಡಪರ ಹೋರಾಟಗಾರ...

ಮೈಸೂರಿಗೆ ‘ಹೆಲಿ ಟೂರಿಸಂ’ ಅವಶ್ಯಕತೆ ಇಲ್ಲ: ವಾಟಾಳ್ ನಾಗರಾಜ್ ಪ್ರತಿಭಟನೆ…

0
ಮೈಸೂರು,ಏಪ್ರಿಲ್,8,2021(www.justkannada.in):  ಮೈಸೂರಿನಲ್ಲಿ ಹೆಲಿ ಟೂರಿಸಂಗೆ ವಿರೋಧ ವ್ಯಕ್ತಪಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಲಲಿತಮಹಲ್ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕನ್ನಡಪರ ಹೋರಾಟಗಾರ  ವಾಟಾಳ್ ನಾಗರಾಜ್, ಹೆಲಿಟೂರಿಸಂನ...

“KSRTC ನೌಕರರ ಮುಷ್ಕರ, ಪ್ರಯಾಣಿಕರಿಲ್ಲದೇ ಆಟೋ ಚಾಲಕರು ಕಂಗಾಲು”

0
ಮೈಸೂರು,ಏಪ್ರಿಲ್,08,2021(www.justkannada.in) :  ಕೆ ಎಸ್ ಆರ್ ಟಿ ಸಿ ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಪ್ರಯಾಣಿಕರಿಲ್ಲದೇ ಆಟೋ ಚಾಲಕರು ಕಂಗಾಲಾಗಿದ್ದಾರೆ. ಜನರಿಲ್ಲದೇ ಬಸ್ ನಿಲ್ದಾಣಗಳು ಖಾಲಿ,ಖಾಲಿಯಾಗಿವೆ. ಪ್ರಯಾಣಿಕರನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಆಟೋ ಚಾಲಕರು...

ಸಿನಿಮಾ‌ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ : ಡಿಸಿ ಆದೇಶಕ್ಕೆ ಥಿಯೇಟರ್ ಮಾಲೀಕರಿಂದ ಆಕ್ಷೇಪ

0
ಮೈಸೂರು,ಏಪ್ರಿಲ್,08,2021(www.justkannada.in) : ಸಿನಿಮಾ‌ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಿರುವ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ಆದೇಶಕ್ಕೆ ಥಿಯೇಟರ್ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈಗಷ್ಟೇ ಥಿಯೇಟರ್ ಓಪನ್‌ ಆಗಿದೆ. ಈ ನಡುವೆ ಈ ಆದೇಶ...