ಸಿನಿಮಾ‌ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ : ಡಿಸಿ ಆದೇಶಕ್ಕೆ ಥಿಯೇಟರ್ ಮಾಲೀಕರಿಂದ ಆಕ್ಷೇಪ

ಮೈಸೂರು,ಏಪ್ರಿಲ್,08,2021(www.justkannada.in) : ಸಿನಿಮಾ‌ ನೋಡಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಿರುವ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ಆದೇಶಕ್ಕೆ ಥಿಯೇಟರ್ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.Illegally,Sand,carrying,Truck,Seized,arrest,driverಈಗಷ್ಟೇ ಥಿಯೇಟರ್ ಓಪನ್‌ ಆಗಿದೆ. ಈ ನಡುವೆ ಈ ಆದೇಶ ಥಿಯೇಟರ್ ಮಾಲೀಕರಿಗೆ ಸಂಕಷ್ಟವಾಗಲಿದೆ. ಇಂದು ಒಂದು ರೀತಿಯಲ್ಲಿ ಲಾಕ್ ಡೌನ್. ಯಾರು ಕೂಡ‌ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಥಿಯೇಟರ್ ಕಡೆ‌ ಬರಲ್ಲ. ಸಿನಿಮಾ ನೋಡಬೇಕು ಅಂತ ಯಾರು ಟೆಸ್ಟ್ ಮಾಡಿಸಲು ಮುಂದಾಗಲ್ಲ ಎಂದಿದ್ದಾರೆ.  Cinema-see-Covid Negative-Report-DC-Order-Theater-owner-Objectionಈಗಾಗಲೇ 50 % ಆದೇಶವೆ ದೊಡ್ಡ ಹೊಡೆತ ತಂದಿದೆ. ಈ‌ ನಡುವೆ ಈ ಆದೇಶ ನಮಗೆ ಕಷ್ಟವಾಗಲಿದೆ. ಈ ಆದೇಶವನ್ನ ವಾಪಸ್ಸು ಪಡೆಯುವ ಬಗ್ಗೆ ಮರು ಪರಿಶೀಲನೆ ಮಾಡಿ ಎಂದು ಮೈಸೂರು ಥಿಯೇಟರ್ ಮಾಲೀಕರ ಸಂಘದ ಕಾರ್ಯದರ್ಶಿ ರಾಜಾರಾಮ್ ಮನವಿ ಮಾಡಿದ್ದಾರೆ.

key words : Cinema-see-Covid Negative-Report-DC-Order-Theater-owner-Objection