ರಾಜ್ಯ ಬಿಜೆಪಿ ಸಂಸದರೇ ನಿಮಗೆ ತಾಕತ್ತಿದ್ದರೆ ಕೇಂದ್ರದಿಂದ ಹೆಚ್ಚಿನ ಆಕ್ಸಿಜನ್ ತರಿಸಿಕೊಳ್ಳಿ- ಡಾ. ಪುಷ್ಪ ಅಮರನಾಥ್ ವಾಗ್ದಾಳಿ…
ಮೈಸೂರು,ಮೇ,7,2021(www.justkannada.in): ರಾಜ್ಯದ ಬಿಜೆಪಿ ಸಂಸದರೇ ನಿಮಗೆ ತಾಕತ್ತು, ಧಮ್ಮು ಇದಿಯಾ. ತಾಕತ್ತು, ಧಮ್ಮು ಇದ್ದರೆ ಕೇಂದ್ರದಿಂದ ಹೆಚ್ಚಿನ ಆಕ್ಸಿಜನ್ ತರಿಸಿಕೊಳ್ಳಿ ಹೀಗೆ ವಾಗ್ದಾಳಿ ನಡೆಸಿದ್ದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್.
ಮೈಸೂರಿನ...
ಕೌದಿ ಕಲೆ ಖ್ಯಾತಿಯ ಗಂಗಾಬಾಯಿ ದೇಸಾಯಿ (75) ಇನ್ನಿಲ್ಲ….
ಹಾಸನ,ಮೇ,7,2021(www.justkannada.in): ಕೌದಿ ಕಲೆಯಲ್ಲಿ ಪರಿಣಿತರಾಗಿದ್ದ ಗಂಗಾಬಾಯಿ ದೇಸಾಯಿ (75) ಅವರು ಇಂದು ಹಾಸನದಲ್ಲಿ ಹೃದಯಾಘಾತದಿಂದ ನಿಧನರಾದರು.
ಕೌದಿ ಕಲೆಯನ್ನು ಪ್ರಸಿದ್ಧಿಗೊಳಿಸಿದವರಲ್ಲಿ ಗಂಗಾಬಾಯಿ ಅವರು ಪ್ರಮುಖರು. ಕೌದಿ ಪ್ರದರ್ಶನ ಮೂಲಕವೂ ಗಮನ ಸೆಳೆದಿದ್ದರು. ಅವರ ಸೇವೆ...
ಮೈಸೂರಿನಲ್ಲಿ ಆಕ್ಸಿಜನ್ ಘಟಕಗಳ ಮೇಲೆ ಸಿಸಿ ಟಿವಿ ಕಣ್ಗಾವಲು….
ಮೈಸೂರು,ಮೇ,7,2021(www.justkannada.in): ಕೊರೋನಾ 2ನೇ ಆರಂಭವಾಗುತ್ತಿದ್ದಂತೆ ಆಕ್ಸಿಜನ್ ಗಾಗಿ ಹಾಹಾಕಾರ ಉಂಟಾಗಿದೆ. ಈ ಮಧ್ಯೆ ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ಮಾಡಲಾಗುತ್ತಿರುವ ಆರೋಪವೂ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಮೈಸೂರಿನಲ್ಲಿ ಆಕ್ಸಿಜನ್...
ಕರೋನಾ ನಿಯಂತ್ರಣ : ಮೈಸೂರು ಜಿಲ್ಲಾಡಳಿತದ ‘ಪಂಚಸೂತ್ರ ‘ ಕ್ಕೆ ಸಾಥ್ ನೀಡಿದ ‘ ಜಿಂಗಲ್ ‘
ಮೈಸೂರು, ಮೇ 07, 2021 : (www.justkannada.in news) : ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಕರ್ನಾಟಕಕ್ಕೂ ಇದು ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕರೋನಾ...
ಸಿಟಿ ಸ್ಕ್ಯಾನಿಂಗ್ ದುಬಾರಿ ದರಕ್ಕೆ ಕಡಿವಾಣ: ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿಗೊಳಿಸಿ ಸಚಿವ ಸುಧಾಕರ್ ಆದೇಶ…
ಬೆಂಗಳೂರು,ಮೇ,7,2021(www.justkannada.in): ಸಿಟಿ ಸ್ಕ್ಯಾನಿಂಗ್ ದುಬಾರಿ ದರಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನಿಂಗ್ ದರವನ್ನು ನಿಗದಿಗೊಳಿಸಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಆದೇಶಿಸಿದ್ದಾರೆ.
ಕೆಲ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹೆಚ್ಚಿನ...
ವಿಶ್ವ ಪಿಡುಗು- 2 : ಸೋಂಕಿತರ ಪೈಕಿ ಶೇಕಡಾ 10 ರಷ್ಷು ಮಂದಿಗೆ ಮಾತ್ರ ಆಮ್ಲಜನಕ ಬೇಕಾಗಬಹುದು.
ಬೆಂಗಳೂರು, ಮೇ 07, 2021 : (www.justkannada.in news) ಕರೋನಾ ಸೋಂಕಿಗೆ ಸಂಬಂಧಿಸಿದಂತೆ ವೈದ್ಯರಾದ ಡಾ. ವಿಷ್ಣು ಹಯಗ್ರೀವ ಅವರನ್ನು ಹಿರಿಯ ಪತ್ರಕರ್ತರಾದ ಆಶಾ ಕೃಷ್ಣಸ್ವಾಮಿ ಸಂದರ್ಶಿಸಿದಾಗ ಅವರ ಪ್ರತಿಕ್ರಿಯೆಗಳು ಹೀಗಿವೆ.
ಪ್ರ: ಸಾಮಾನ್ಯವಾಗಿ...
ಸುರೇಶ್ ರೈನಾ ಕುಟುಂಬಕ್ಕೆ ಆಕ್ಸಿಜನ್ ಸಿಲಿಂಡರ್ ರವಾನಿಸಿ ನೆರವಾದ ಸೋನು ಸೂದ್
ಬೆಂಗಳೂರು, ಮೇ 07, 2021 (www.justkannada.in): ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಸೋನು ಸೂದ್ ನೆರವಾಗಿದ್ದಾರೆ.
ರೈನಾ ಚಿಕ್ಕಮ್ಮ ಆಕ್ಸಿಜನ್ ಸಿಲಿಂಡರ್ ಸಿಗದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಈ ಬಗ್ಗೆ ಸುರೇಶ್ ರೈನಾ...
ಬಾಯಿ ಮಾತಿಗೆ ಹೇಳಬಾರದು: ಸೋಮವಾರದಿಂದ ಲಾಕ್ ಡೌನ್ ಮಾಡಲೇಬೇಕು- ಹೆಚ್.ವಿಶ್ವನಾಥ್ ಆಗ್ರಹ…
ಮೈಸೂರು,ಮೇ,7,2021(www.justkannada.in): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ತಡೆಗಾಗಿ ಮೇ 10ರಿಂದ 15 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯಸರ್ಕಾರ ನಿರ್ಧಾರ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ...
ಮೈಸೂರಿನ ಕೆ.ಆರ್.ಆಸ್ಪತ್ರೆ ಮುಂದೆ ಮತ್ತೆ ಬಿತ್ತು ‘ನೋ ಬೆಡ್ಸ್’ ಬೋರ್ಡ್….
ಮೈಸೂರು,ಮೇ,7,2021(www.justkannada.In): ತಂದೆ ಪ್ರಾಣ ಉಳಿಸಿಕೊಳ್ಳಲು ಮಗನ ಹರಸಾಹಸ, ತಾಯಿ ಕಾಪಾಡಿಕೊಳ್ಳಲು ಆ್ಯಂಬುಲೆನ್ಸ್ ಮುಂದೆಯೇ ಠಿಕಾಣಿ ಹೂಡಿದ ಮಗ.ಪೋಷಕರನ್ನು ಕಾಪಾಡಿಕೊಳ್ಳಲು ಆಸ್ಪತ್ರೆ ಮುಂದೆ ಮಕ್ಕಳ ಪರದಾಟ. ಇನ್ನು ರೋಗಿಗಳಿಗೆ ಕಾರುಗಳಲ್ಲಿ, ಆಂಬುಲೆನ್ಸ್‌ಗಳಲ್ಲಿ ಚಿಕಿತ್ಸೆ. ಇವೆಲ್ಲವೂ...
ಬೆಂಗಳೂರಿನ ಚಿತಾಗಾರ ಸಿಬ್ಬಂದಿ ನೆರವಿಗೆ ಧಾವಿಸಿದ ನಟಿ ರಾಗಿಣಿ
ಬೆಂಗಳೂರು, ಮೇ 07, 2021 (www.justkannada.in):
ನಟಿ ರಾಗಿಣಿ ದ್ವಿವೇದಿ ಚಿತಾಗಾರ ಸಿಬ್ಬಂದಿ ನೆರವಿಗೆ ಬಂದಿದ್ದಾರೆ.
ಕೊರೊನಾ ಸಂದರ್ಭದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ ರಾಗಿಣಿ. ಚಿತಾಗಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಊಟ ನೀಡುವ ಮೂಲಕ ನೆರವಾಗುತ್ತಿದ್ದಾರೆ.
ಚಿತಾಗಾರ...



