Monday, September 21, 2026

BDA Apartments

ಕೌದಿ ಕಲೆ ಖ್ಯಾತಿಯ ಗಂಗಾಬಾಯಿ ದೇಸಾಯಿ (75) ಇನ್ನಿಲ್ಲ… BDA JK_Adv BDA Adv
Home Front Page ಕೌದಿ ಕಲೆ ಖ್ಯಾತಿಯ ಗಂಗಾಬಾಯಿ ದೇಸಾಯಿ (75)  ಇನ್ನಿಲ್ಲ….

ಕೌದಿ ಕಲೆ ಖ್ಯಾತಿಯ ಗಂಗಾಬಾಯಿ ದೇಸಾಯಿ (75)  ಇನ್ನಿಲ್ಲ….

ಹಾಸನ,ಮೇ,7,2021(www.justkannada.in): ಕೌದಿ ಕಲೆಯಲ್ಲಿ ಪರಿಣಿತರಾಗಿದ್ದ ಗಂಗಾಬಾಯಿ ದೇಸಾಯಿ (75) ಅವರು ಇಂದು ಹಾಸನದಲ್ಲಿ ಹೃದಯಾಘಾತದಿಂದ ನಿಧನರಾದರು.jk

ಕೌದಿ ಕಲೆಯನ್ನು ಪ್ರಸಿದ್ಧಿಗೊಳಿಸಿದವರಲ್ಲಿ ಗಂಗಾಬಾಯಿ ಅವರು ಪ್ರಮುಖರು. ಕೌದಿ ಪ್ರದರ್ಶನ ಮೂಲಕವೂ ಗಮನ ಸೆಳೆದಿದ್ದರು. ಅವರ ಸೇವೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವಿಸಿದ್ದವು.Gangabai Desai (75) –no more-Koudi art -fame

ಮೂಲತಃ ಬಸವನ ಬಾಗೇವಾಡಿ ಭಾಗದವರಾದ ಗಂಗೂಬಾಯಿ ಅವರ ಮೂವರು ಪುತ್ರರಲ್ಲಿ ಚಿತ್ರ ಕಲಾವಿದರಾದ ಬಿ.ಎಸ್.ದೇಸಾಯಿ ಅವರು ಒಬ್ಬರು. ಪತಿ, ಮಕ್ಕಳು ಸೇರಿದಂತೆ ಅಪಾಯ ಬಂಧು ಬಳಗವನ್ನು ಅಗಲಿದ್ದಾರೆ. ಗಂಗಾಬಾಯಿ ಅವರ ನಿಧನಕ್ಕೆ ರಂಗಸಿರಿ, ಹಸಿರು ಭೂಮಿ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ

Key words: Gangabai Desai (75) –no more-Koudi art -fame