Home Blog Page 4976

ನಾವು ಪ್ರೀತಿಯನ್ನು ಹಂಚುತ್ತಿದ್ದೇವೆ: ಮತದಾನದ ಬಳಿಕ ರಾಹುಲ್ ಗಾಂಧಿ ಹೇಳಿಕೆ

0
ನವದೆಹಲಿ:ಮೇ-12:(www.justkannada.in) ಲೋಕಸಭಾ ಚುನಾವನೆಯ 6ನೇ ಹಂತದ ಮತದಾನ ಭರದಿಂದ ಸಾಗಿದ್ದು, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ದೆಹಲಿಯ ಔರಂಗಜೇಬ್​ ಲೇನ್​ನಲ್ಲಿ ಮತದಾನ ಮಾಡಿದರು. ಜೌರಂಗಾಜೇಬ್ ಲೇನ್ ನ ಎನ್​ಪಿ ಸಿನಿಯರ್​ ಸೆಕೆಂಡರಿ ಸ್ಕೂಲ್​...

ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಆರಂಭ; ಘಟಾನುಘಟಿಗಳಿಂದ ಹಕ್ಕು ಚಲಾವಣೆ

0
ನವದೆಹಲಿ:ಮೇ-12:(www.justkannada.in) ಲೋಕಸಭಾ ಚುನಾವಣೆಯ 6ನೇ ಹಂತದಲ್ಲಿ 7 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಿರುವ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 6ನೇ ಹಂತದದಲ್ಲಿ...

ಭರಪೂರ ಮಾವು; ಕೊಳ್ಳುವವರು ಯಾರು?

0
ಬೆಂಗಳೂರು: ಮೇ-12:ರೇಷ್ಮೆ ಬೆಳೆಯ ಮಾದರಿಯಲ್ಲೇ ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಾವು ಬೆಳೆ ವಿಸ್ತರಣೆ ಎಚ್ಚರಿಕೆ ಹಂತ ತಲುಪಿದ್ದು, ಇದು ಮುಂಬರುವ ದಿನಗಳಲ್ಲಿ ರಾಜ್ಯದ ಮಾವು ಬೆಳೆ ಮತ್ತು ಬೆಲೆಯ ಮೇಲೆ ಪರಿಣಾಮ ಬೀರುವ...

ಮೀಸಲು ಬಡ್ತಿಗೆ ಅಸಮಾಧಾನ, ಶೇ.18:82 ಅನುಪಾತಕ್ಕೆ ಆಗ್ರಹ

0
ಬೆಂಗಳೂರು: ಮೇ-12:ಮೀಸಲು ಬಡ್ತಿ ಗೊಂದಲಕ್ಕೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ತೆರೆ ಎಳೆದಿದೆ. ಈ ನಡುವೆ ರಾಜ್ಯದ ಆಡಳಿತ ಯಂತ್ರದಲ್ಲಿ ತೀರ್ಪಿನ ಬಗ್ಗೆ ವ್ಯತಿರಿಕ್ತ ಅಭಿಪ್ರಾಯಗಳು ಬಂದಿವೆ. ಒಂದೆಡೆ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗದ...

ವರ್ಗಾವಣೆ ದಂಧೆಗೆ ಬ್ರೇಕ್

0
ಬೆಂಗಳೂರು:ಮೇ-12: ಸರ್ಕಾರಿ ನೌಕರರ ವರ್ಗಾವಣೆ ವೇಳೆ ನಡೆಯುವ ವ್ಯಾಪಕ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಎಲ್ಲ ಇಲಾಖೆಗಳಿಗೂ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ‘ಬಡವರ ಬಂಧು’ ಯೋಜನೆಯ ಮೂಲಕ ಮೀಟರ್...

ಸ್ಪೈಸ್ ಜೆಟ್‍ನಲ್ಲಿ ಮತ್ತೆ ತಾಂತ್ರಿಕ ದೋಷ: ಎರಡು ವಿಮಾನಗಳ ತುರ್ತು ಭೂ ಸ್ಪರ್ಶ; ಪ್ರಯಾಣಿಕರ ಪರದಾಟ

0
ಮುಂಬೈ: ಮೇ- 11 :(www.justkannada.in) ಸ್ಪೈಸ್ ಜೆಟ್ ನ ಎರಡು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ...

‘ಪ್ರಿಯಾಂಕ್  ಖರ್ಗೆ ಯಾರಿಗೂ ತೊಂದರೆ ಮಾಡಿಲ್ಲ: ಸುಮ್ಮನೆ ಅಪಪ್ರಚಾರ ನಡೆದಿದೆ’- ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

0
ಕಲ್ಬುರ್ಗಿ,ಮೇ,11,2019(www.justkannada.in): ಪ್ರಿಯಾಂಕ್ ಖರ್ಗೆ ಅವರಿಂದ ತನಗೆ ತೊಂದರೆಯಾಯಿತು ಎಂದು ಜಾಧವ್ ಹೇಳುತ್ತಿದ್ದಾನೆ. ಪ್ರಿಯಾಂಕ್ ಖರ್ಗೆ ತನ್ನ ಸಾಮರ್ಥ್ಯದಿಂದ ಮೇಲೆ ಬಂದಿದ್ದಾರೆ.‌ ಒಂದು ಸಲ ಸೋತು ಎರಡು ಸಲ ಶಾಸಕನಾಗಿ ಈಗ ಸಚಿವನಾಗಿ ಕೆಲಸ‌...

ಟ್ರಾಫಿಕ್ ಪೊಲೀಸ್ ಯಡವಟ್ಟಿನಿಂದ ಅಪಘಾತ: ಮೂವರಿಗೆ ಗಂಭೀರ ಗಾಯ…

0
ದಕ್ಷಿಣ ಕನ್ನಡ,ಮೇ,11,2019(www.justkannada.in):   ಟ್ರಾಫಿಕ್ ಪೊಲೀಸ್ ಬೈಕ್ ಅಡ್ಡಗಟ್ಟಿದ ಹಿನ್ನೆಲೆ ಬೈಕ್ ಗೆ ಆಟೋ ಡಿಕ್ಕಿಯಾಗಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಿಸಿ ರೋಡ್ ನಲ್ಲಿ...

10 ರೂ. ಪಾರ್ಕಿಂಗ್ ಶುಲ್ಕಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

0
ಬೆಂಗಳೂರು:ಮೇ-11:(www.justkannada.in) ಕೇವಲ 10 ರೂ ಪಾರ್ಕಿಂಗ್ ಶುಲ್ಕಕ್ಕಾಗಿ ಚಿತ್ರಮಂದಿರದ ಸಿಬ್ಬಂದಿ ಜತೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಸೇಂಟ್‌ ಜಾನ್ಸ್‌ ರಸ್ತೆಯ ಲಾವಣ್ಯ ಚಿತ್ರಮಂದಿರದಲ್ಲಿ ನಡೆದಿದೆ. ಭರಣೀಧರನ್‌(38) ಕೊಲೆಯಾದ ವ್ಯಕ್ತಿ. ಆರೋಪಿಗಳಾದ...

ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರುಪಾಲು…   

0
ಉತ್ತರ ಕನ್ನಡ,ಮೇ,11,2019(www.justkannada.in): ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹಂಚಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂದನ್ ಹೆಗಡೆ...