Home Blog Page 3179

ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ವಾರ್ಡ್ ಮತ್ತು ಐಸಿಯುಗಳಲ್ಲಿ ಸಿಸಿ ಕ್ಯಾಮರಾ ಆಳವಡಿಸುವಂತೆ ಆದೇಶ…

0
ಬೆಂಗಳೂರು,ಮೇ,8,2021(www.justkannada.in):  ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳ ವಾರ್ಡ್ ಮತ್ತು ಐಸಿಯುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಕುರಿತು ಆದೇಶಿಸಿರುವ ಆರೋಗ್ಯ ಇಲಾಖೆ, ಮೇ. 11ರ ಒಳಗೆ...

ಮೇ.10ರಿಂದ 24ರವರೆಗೆ ತಮಿಳುನಾಡಿನಲ್ಲಿ ಲಾಕ್ ಡೌನ್ ಘೋಷಣೆ….

0
ಚೆನ್ನೈ,ಮೇ,8,2021(www.justkannada.in): ದೇಶದಲ್ಲಿ ಕೊರೋನಾ ಮಹಾಮಾರಿ ಹೆಚ್ಚಳವಾಗುತ್ತಿದ್ದು, ಕರ್ನಾಟಕ ಸೇರು ಹಲವು ರಾಜ್ಯಗಳು ಲಾಕ್ ಡೌನ್ ಘೋಷಣೆ ಮಾಡಿವೆ. ಈ ಮಧ್ಯೆ ಇದೀಗ ತಮಿಳುನಾಡಿನಲ್ಲೂ  ಮೇ 10 ರಿಂದ 24ರವರೆಗೆ ಲಾಕ್ ಡೌನ್ ಘೋಷಿಸಿ...

ಮೈಸೂರು ಜಿಲ್ಲಾಡಳಿತ ಸಾವುಗಳ ಸಂಖ್ಯೆ ಮುಚ್ಚಿಡುತ್ತಿರುವ ಬಗ್ಗೆ ಅನುಮಾನ‌ ವ್ಯಕ್ತಪಡಿಸಿದ ಶಾಸಕ ಜಿ.ಟಿ ದೇವೇಗೌಡ..

0
ಮೈಸೂರು,ಮೇ,7,2021(www.justkannada.in): ಮೈಸೂರು ಜಿಲ್ಲಾಡಳಿತ ಸಾವುಗಳ ಸಂಖ್ಯೆ ಮುಚ್ವಿಡುತ್ತಿರುವ ಬಗ್ಗೆ ಶಾಸಕ ಜಿ.ಟಿ ದೇವೇಗೌಡ ಅನುಮಾನ‌ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಪ್ರತಿದಿನ ನೂರಾರು ಸಾವುಗಳಾಗುತ್ತಿದೆ..? ಹೂಟಗಳ್ಳಿ ಸ್ಮಶಾನದಲ್ಲಿ 45 ದೇಹವನ್ನ ಸುಡಬಹುದು. ಜಯನಗರದಲ್ಲಿ 35 ದೇಹವನ್ನು...

ಎಲ್ಲರೂ ಮೈಸೂರಿಗೆ ಬಂದು ದಬ್ಬಾಳಿಕೆ ಮಾಡಿ ಆಕ್ಸಿಜನ್ ಕೊಂಡೊಯ್ಯುತ್ತಿದ್ದಾರೆ- ಶಾಸಕ ಜಿ.ಟಿ ದೇವೇಗೌಡ ಆರೋಪ…

0
ಮೈಸೂರು,ಮೇ,7,2021(www.justkannada.in):   ಇಂತಿಷ್ಟು ಆಕ್ಸಿಜನ್ ನೀಡಬೇಕು ಎಂದು ಜಿಲ್ಲಾವಾರು ನಿಗದಿ ಮಾಡಿಲ್ಲ. ಎಲ್ಲರೂ ಮೈಸೂರಿಗೆ ಬಂದು ದಬ್ಬಾಳಿಕೆ ಮಾಡಿ ಆಕ್ಸಿಜನ್ ಕೊಂಡೊಯ್ಯುತ್ತಿದ್ದಾರೆ ಎಂದು ಶಾಸಕ ಜಿ.ಟಿ ದೇವೇಗೌಡ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ...

ರಾಜ್ಯದಲ್ಲಿ ಆಕ್ಸಿಜನ್ ವಾರ್ ಶುರುವಾಗಿದೆ: ಬಿಜೆಪಿ ಸಂಸದರು ಎಚ್ಚೆತ್ತುಕೊಳ್ಳದಿದ್ದರೇ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ತಲೆದಂಡ ಗ್ಯಾರಂಟಿ- ಶಾಸಕ ಜಿಟಿಡಿ...

0
ಮೈಸೂರು,ಮೇ,7,2021(www.justkannada.in):   ರಾಜ್ಯದಲ್ಲಿ ಆಕ್ಸಿಜನ್ ವಾರ್ ಶುರುವಾಗಿದ್ದು ಬಿಜೆಪಿ ಸಂಸದರು ಎಚ್ಚೆತ್ತುಕೊಳ್ಳದಿದ್ದರೇ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ತಲೆದಂಡ ಖಚಿತ ಎಂದು ಶಾಸಕ ಜಿ.ಟಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜಿ.ಟಿ...

ಹಾಸನದಲ್ಲಿ  2540 ಹೊಸ ಕೊರೋನಾ ಪ್ರಕರಣ ಪತ್ತೆ: 20 ಮಂದಿ ಸೋಂಕಿಗೆ ಬಲಿ…

0
ಹಾಸನ ,ಮೇ,7,2021(www.justkannada.in):  ಹಾಸನ ಜಿಲ್ಲೆಯಲ್ಲಿ  ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು ಇಂದು ಜಿಲ್ಲೆಯಾಧ್ಯಂತ 2,540 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ...

ಕೋವಿಡ್‌ನಿಂದ ಮೃತಪಟ್ಟ ದೇಹಕ್ಕೆ ಹಣ ಕೇಳಿದ ಆರೋಪ: ಮಿಷನ್ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಲ್ಲು ತೂರಲು ಮುಂದಾದ...

0
ಮೈಸೂರು,ಮೇ,7,2021(www.justkannada.in):  ಕೋವಿಡ್‌ನಿಂದ ಮೃತಪಟ್ಟ ದೇಹ ಕೊಡಲು  ಹಣಕ್ಕಾಗಿ ಪಟ್ಟು ಹಿಡಿದ ಮೈಸೂರಿನ ಮಿಷನ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಮೃತ ವ್ಯಕ್ತಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆ ಮುಂದೆ ಕಲ್ಲು ತೂರಲು ಮುಂದಾದ...

ಈ ಸುದ್ದಿ ಓದಿದ್ರೆ ಈ ಸಾಲಿನ ಎಸ್.ಎಸ್ ಎಲ್ ಸಿ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸೋದು ಖಂಡಿತ…!

0
 ಬೆಂಗಳೂರು,ಮೇ,7,2021(www.justkannada.in): ಪ್ರಸ್ತುತ ವರ್ಷ ಎಸ್.ಎಸ್.ಎಲ್.ಸಿ.ಪರೀಕ್ಷೆ ಅಗತ್ಯವಿದೆಯೇ? ಇಂಥದೊಂದು ಪ್ರಶ್ನೆ ಈಗ ವಿದ್ಯಾರ್ಥಿಗಳ ಮತ್ತು ಪೋಷಕರ ವಲಯದಲ್ಲಿ ಹರಿದಾಡುತ್ತಿದೆ.ಆದರೆ ಈ ವಿಚಾರವಾಗಿ ಕೆಲವು ಪೋಷಕರ ತರ್ಕಬದ್ದ ವಾದವೂ ಕೂಡ ಬಹಳ ಕುತೂಹಲಕಾರಿ ಹಾಗೂ ವಾಸ್ತವಾಂಶದಿಂದ...

ಭೂಗತ ಪಾತಕಿ ಛೋಟಾ ರಾಜನ್ ಕೊರೋನಾಗೆ ಬಲಿ…

0
ನವದೆಹಲಿ,ಮೇ,7,2021(www.justkannada.in):  ಭೂಗತ ಪಾತಕಿ ಛೋಟಾ ರಾಜನ್ ಕೊರೋನಾ ಸೋಂಕಿಗೆ  ಬಲಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಛೋಟಾ ರಾಜನ್ ಕೊರೊನಾ ಸೋಂಕಿಗೆ ತುತ್ತಾಗಿ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿರುವ...

ಕನ್ನಡ ಚಿತ್ರರಂಗದ ಹಿರಿಯ ನಟ ಶಂಖನಾದ ಅರವಿಂದ ನಿಧನ: ಟಿ ಎಸ್ ನಾಗಾಭರಣ ಸಂತಾಪ…

0
ಬೆಂಗಳೂರು,ಮೇ,7,2021(www.justkannada.in):  ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶಂಖನಾದ ಅರವಿಂದ್ (70) ಅವರ ನಿಧನಕ್ಕೆ  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಸಂತಾಪ ಸೂಚಿಸಿದ್ದಾರೆ. ಕನ್ನಡದ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ...