Home Blog Page 3144

ರೆಮ್ ಡೆಸಿವಿರ್ ಹಂಚಿಕೆ ಅಕ್ರಮ ತಡೆಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ: ಡಾ. ಸುಧಾಕರ್

0
ಮೈಸೂರು, ಮೇ 23, 2021 (www.justkannada.in): ರೆಮ್ ಡೆಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಸಂಬಂಧ ಮಾಹಿತಿ...

ಕೊರೊನಾ ಪಾಸಿಟಿವ್: ಹುಣಸೂರು ತಾಲೂಕಿನ ವ್ಯಕ್ತಿ ನೇಣಿಗೆ ಶರಣು

0
ಮೈಸೂರು, ಮೇ 23, 2021 (www.justkannada.in): ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಣಸೂರು ತಾಲ್ಲೂಕಿನ ಹಂದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕುಮಾರ್ (50)...

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ, ಶೇಖರಣೆಗೆ ಕಂಟೈನರ್’ಗೆ ಸಮಸ್ಯೆ: ಸಚಿವ ಮುರುಗೇಶ್ ನಿರಾಣಿ

0
ಮೈಸೂರು, ಮೇ 23, 2021 (www.justkannada.in): ರಾಜ್ಯದಲ್ಲಿಆಕ್ಸಿಜನ್ಕೊರತೆಇಲ್ಲ. ನಮ್ಮಲ್ಲಿಸಾಕಷ್ಟುಪ್ರಮಾಣದಲ್ಲಿಆಕ್ಸಿಜನ್ಇದೆ. ಆದರೆಅದನ್ನುಶೇಖರಣೆಮಾಡಲುಕಂಟೇನರ್ಗಳಕೊರತೆಇದೆಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆ ಆಗ್ತಿದೆ. ಕೇಂದ್ರದಿಂದಲೂ ಆಕ್ಸಿಜನ್ ಪೂರೈಕೆ ಆಗ್ತಿದೆ. ಸಿಲಿಂಡರ್...

ಯಡಿಯೂರಪ್ಪ ಸಿಎಂ ಸ್ಥಾನ ಎಷ್ಟು ಭದ್ರ? ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ಹೀಗಿತ್ತು…

0
ಮೈಸೂರು, ಮೇ 23, 2021 (www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರ್ತಾರೆ ಎಂದು ಮೈಸೂರಿನಲ್ಲಿ ಸಚಿವ...

ಮಹಾರಾಷ್ಟ್ರದ ಕೊಲ್ಹಾಪುರದಲ್ಲೂ ಇಂದು ಭೂ ಕಂಪನ

0
ಮಹಾರಾಷ್ಟ್ರ, ಮೇ 23, 2021 (www.justkannada.in):  ಮಹಾರಾಷ್ಟ್ರದ ಕೊಲ್ಹಾಪುರದಲ್ಲೂ ಇಂದು ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದೆ. ಈ ಸಂಬಂಧ ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಮಾಹಿತಿ ನೀಡಿದೆ. ಇಂದು ಬೆಳಗ್ಗೆ 9.16 ಕ್ಕೆ ಕೊಲ್ಹಾಪುರದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ...

ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಬಂಧಿಸಿದ ದಿಲ್ಲಿ ಪೊಲೀಸರು

0
ನವದೆಹಲಿ, ಮೇ 23, 2021 (www.justkannada.in): ಕಿರಿಯ ಕುಸ್ತಿಪಟು ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಂಪಿಕ್ ಪದಕ ವಿಜೇತ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಛತ್ರಸಾಲ್...

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದ ಕೊರೊನಾ: ಕಠಿಣ ನಿಯಮ ಜಾರಿಗೆ ತಂದ ತಿ.ನರಸೀಪುರ ತಾಲೂಕು ಆಡಳಿತ

0
ಮೈಸೂರು, ಮೇ 23, 2021 (www.justkannada.in): ಮೈಸೂರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದ ಸೋಂಕು ಹಿನ್ನೆಲೆಯಲ್ಲಿ ಟಿ ನರಸೀಪುರ ತಾಲ್ಲೂಕು ಆಡಳಿತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ತಹಶಿಲ್ದಾರ್ ಡಿ ನಾಗೇಶ್‌ರಿಂದ ಹೊಸ ನಿಯಮಗಳ ಕುರಿತು ಆದೇಶ...

ಕೊರೊನಾ 3ನೇ ಅಲೆಗೆ ಮೈಸೂರು ನಗರ ಪಾಲಿಕೆ ಸಿದ್ಧತೆ; ಪೀಡಿಯಾಟ್ರಿಕ್ ಕೋವಿಡ್ ಕೇರ್ ಆರಂಭ: ಶಿಲ್ಪಾ ನಾಗ್

0
ಮೈಸೂರು, ಮೇ 23, 2021 (www.justkannada.in): ಮೈಸೂರಿನಲ್ಲಿ ಕೊರೊನಾ 3ನೇ ಅಲೆ ಆತಂಕ ಶುರುವಾಗಿದೆ. ಮಕ್ಕಳ ಮೇಲೆ ಪರಿಣಾಮ ಬೀರಲಿರುವ ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಿಸಲು ಪಾಲಿಕೆಯಿಂದ ಕ್ರಮ ವಹಿಸಲಾಗುತ್ತಿದೆ. ಇದಕ್ಕಾಗಿ ಮೈಸೂರಿನಲ್ಲಿ...

ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜನರೇಟರ್ ಸ್ಪೋಟ

0
ಮೈಸೂರು, ಮೇ 23, 2021 (www.justkannada.in): ಮೈಸೂರಿನ‌  ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ‌ಜನರೇಟರ್ ಸ್ಪೋಟಗೊಂಡಿದೆ. ಇದ್ದಕ್ಕಿದ್ದಂತೆ ಸ್ಪೋಟಗೊಂಡು ಸಿಡಿದಿರುವ ಜನರೇಟರ್ ನಿಂದಾಗಿ ಅಕ್ಕಪಕ್ಕ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೈಸೂರಿನ ಜಿ.ಪಂ ಕಚೇರಿ ಆವರಣದಲ್ಲಿ ಪ್ರತ್ಯೇಕವಾಗಿದ್ದ ಜನರೇಟರ್...

ಕೋವಿಡ್ ಲಸಿಕೆ ಮಾರ್ಗಸೂಚಿ: ಸರಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರಕಾರ

0
ಬೆಂಗಳೂರು, ಮೇ 23, 2021 (www.justkannada.in): ಸರಕಾರಿ ನೌಕರರು ಕೋವಿಡ್ ಲಸಿಕೆ ಪಡೆಯುವ ಸಂಬಂಧ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು.  ಸರ್ಕಾರಿ, ಖಾಸಗಿ ನೌಕರರ ಕುಟುಂಬಕ್ಕೂ ಕೋವಿಡ್ ಲಸಿಕೆ ನೀಡುವ ಕುರಿತಂತೆ ಪರಿಷ್ಕೃತ...