ನಾಳೆ ಗೋಲ್ಡನ್ ಸ್ಟಾರ್ ಬರ್ತ್ ಡೇಗೆ ‘ತ್ರಿಬಲ್ ರೈಡಿಂಗ್’ ಟೀಸರ್ ರಿಲೀಸ್
ಬೆಂಗಳೂರು, ಜುಲೈ 01, 2021 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಅಂಗವಾಗಿ ನಾಳೆ (ಜುಲೈ 2ಕ್ಕೆ) ತ್ರಿಬಲ್ ರೈಡಿಂಗ್ ಚಿತ್ರದ ಟೀಸರ್ ರಿಲೀಸ್ ಆಗಲಿದೆ.
ಮಹೇಶ್ ಗೌಡ ನಿರ್ದೇಶನದ ಕಾಮಿಡಿ ಸಿನಿಮಾದಲ್ಲಿ ಗಣೇಶ್ ಗೆ...
RRR ಚಿತ್ರತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್
ಬೆಂಗಳೂರು, ಜುಲೈ 01, 2021 (www.justkannada.in): RRR ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದೆ.
ಬಾಹುಬಲಿ 2 ಬಳಿಕ ರಾಜಮೌಳಿ 2018ರಲ್ಲಿ RRR ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಹೀಗಾಗಿ ಯಾವಾಗ ಚಿತ್ರ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾದಿದ್ದರು.
ಈ...
ನಸೀರುದ್ದೀನ್ ಶಾ ಆನಾರೋಗ್ಯ ವದಂತಿಗಳಿಗೆ ಸ್ಪಷ್ಟನೆ ನೀಡಿದ ಪುತ್ರ
ಬೆಂಗಳೂರು, ಜುಲೈ 01, 2021 (www.justkannada.in): ಹಿರಿಯ ನಟ ನಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನ್ಯುಮೋನಿಯಾದಿಂದ ನಸಿರುದ್ಧೀನ್ ಶಾ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾದ ಮಾಹಿತಿಯನ್ನು ಅವರ ಮ್ಯಾನೇಜರ್ ಖಚಿತಪಡಿಸಿದ್ದಾರೆ.
ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಸೀರುದ್ದೀನ್ ಶಾ ಜೊತೆ...
‘ವಿಕ್ರಾಂತ್ ರೋಣ’ ತಂಡದಿಂದ ಹೊರಬಿತ್ತು ಹೊಸ ಸುದ್ದಿ!
ಬೆಂಗಳೂರು, ಜುಲೈ 01, 2021 (www.justkannada.in): ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ 3ಡಿ ವರ್ಷನ್ನಲ್ಲೂ ಸಿದ್ಧವಾಗುತ್ತಿದೆ.
ಚಿತ್ರದ ಕುರಿತ ಹೊಸ ಸುದ್ದಿ ಹೊರಬಿದ್ದಿದೆ. ಸ್ವತಃ ಸುದೀಪ್ ಕೆಲ ಅಪ್ ಡೇಟ್ ಗಳನ್ನು ನೀಡಿದ್ದಾರೆ....
ಟೋಕಿಯೋ ಒಲಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಮಹಿಳಾ ಗಾಲ್ಫರ್ ಬೆಂಗಳೂರಿನ ಅದಿತಿ ಅಶೋಕ್
ಬೆಂಗಳೂರು, ಜುಲೈ 01, 2021 (www.justkannada.in): ಟೋಕಿಯೋ ಒಲಂಪಿಕ್ಸ್‌ಗೆ ಬೆಂಗಳೂರಿನ ಗಾಲ್ಫರ್ ಅದಿತಿ ಅಶೋಕ್ ಅರ್ಹತೆ ಪಡೆದಿದ್ದಾರೆ.
ಒಲಂಪಿಕ್ಸ್‍ಗೆ ಅರ್ಹತೆ ಪಡೆದ ಮೊದಲ ಮಹಿಳಾ ಗಾಲ್ಫರ್ ಎಂಬ ಗೌರವಕ್ಕೂ ಅದಿತಿ ಅಶೋಕ್ ಪಾತ್ರರಾಗಿದ್ದಾರೆ. ಈ ಮೂಲಕ ಬೆಂಗಳೂರು...
ದ್ವಿತೀಯ ಪಿಯು ಪರೀಕ್ಷೆ ರದ್ಧು ಮಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ...
ಮೈಸೂರು,ಜುಲೈ1,2021(www.justkannada.in): ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ಧು ಮಾಡಿದ್ದಾರೆ. ಆದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುತ್ತಿರುವುದು ಏಕೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ...
ಖೇಲ್ ರತ್ನ ಪ್ರಶಸ್ತಿಗೆ ಸುನಿಲ್ ಛೆಟ್ರಿ ಹೆಸರು ಶಿಫಾರಸು
ಬೆಂಗಳೂರು, ಜುಲೈ 01, 2021 (www.justkannada.in): ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಶಿಫಾರಸು ಮಾಡಿದೆ.
ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಅತ್ಯಧಿಕ ಗೋಲ್...
ಮಾಸ್ಕ್ ಇಲ್ಲದೇ ಪಂದ್ಯ ನೋಡಲು ಬಂದು ಪೇಚಿಗೆ ಸಿಲುಕಿದ ಪಂತ್
ಬೆಂಗಳೂರು, ಜುಲೈ 01, 2021 (www.justkannada.in): ಮಾಸ್ಕ್ ಇಲ್ಲದೇ ಪಂದ್ಯ ನೋಡಲು ಹೋಗಿದ್ದ ಪಂತ್ ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದೊಂದಿಗೆ ಲಂಡನ್‌ನಲ್ಲಿರುವ ವಿಕೆಟ್...
6 ತಿಂಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರು, 310 ಪ್ರಾಂಶುಪಾಲರ ನೇರ ನೇಮಕ ಪೂರ್ಣ: ಅಶ್ವತ್ಥನಾರಾಯಣ
ಸಂದರ್ಶನ; ಲಿಖಿತ ಪರೀಕ್ಷೆಯ ನಡೆಸಿ ಆಯ್ಕೆ: ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು: ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿರುವ ಬೆನ್ನಲ್ಲೇ ರಾಜ್ಯ ಸರಕಾರವು ಇನ್ನು ಆರು ತಿಂಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ...
ಜು.5ರಿಂದ ಸಂವೇದಾ ತರಗತಿಗಳ ಆರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಬೆಂಗಳೂರು: ಕೋವಿಡ್-19ರ ಸೋಂಕಿನಿಂದಾಗಿ 2021-22ನೇ ಸಾಲಿನ ಭೌತಿಕ ತರಗತಿಗಳು ಆರಂಭ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಜು. 5ರಿಂದ ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ...



