Sunday, September 20, 2026

BDA Apartments

ಖೇಲ್ ರತ್ನ ಪ್ರಶಸ್ತಿಗೆ ಸುನಿಲ್ ಛೆಟ್ರಿ ಹೆಸರು ಶಿಫಾರಸು BDA JK_Adv BDA Adv
Home Front Page ಖೇಲ್ ರತ್ನ ಪ್ರಶಸ್ತಿಗೆ ಸುನಿಲ್ ಛೆಟ್ರಿ ಹೆಸರು ಶಿಫಾರಸು

ಖೇಲ್ ರತ್ನ ಪ್ರಶಸ್ತಿಗೆ ಸುನಿಲ್ ಛೆಟ್ರಿ ಹೆಸರು ಶಿಫಾರಸು

ಬೆಂಗಳೂರು, ಜುಲೈ 01, 2021 (www.justkannada.in): ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಹೆಸರನ್ನು ರಾಜೀವ್ ಗಾಂಧಿ ಖೇಲ್‌ ರತ್ನಕ್ಕೆ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಶಿಫಾರಸು ಮಾಡಿದೆ.

ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಸದ್ಯ 13ನೇ ಸ್ಥಾನದಲ್ಲಿದ್ದು, 118 ಪಂದ್ಯಗಳಲ್ಲಿ 74 ಗೋಲ್ ದಾಖಲೆ ಹೊಂದಿದ್ದಾರೆ.

ಅಂತಾರಾಷ್ಟ್ರೀಯ ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಛೆಟ್ರಿಗಿಂತ ಮುಂದಿರುವ ಮೆಸ್ಸಿ 148 ಪಂದ್ಯಗಳಲ್ಲಿ 75 ಗೋಲ್ ದಾಖಲೆ ಹೊಂದಿದ್ದಾರೆ. ಮಹಿಳಾ ಫುಟ್ಬಾಲ್ ತಂಡದ ಸ್ಟ್ರೈಕರ್ ಬಲ ದೇವಿ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.