Home Blog Page 2968

ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಆರೋಪಿಗಳು ಅಂದರ್.

0
ಬೆಂಗಳೂರು,ಆಗಸ್ಟ್,8,2021(www.justkannada.in): ಉದ್ಯಮಿ  ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದವರೇ  ಖದೀಮರು ಅದೇ ಮನೆಗೆ ಕನ್ನ ಹಾಕುವ ಕೆಲಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉದ್ಯಮಿಯೊಬ್ಬರ ಮನೆಯಲ್ಲಿ 17 ಲಕ್ಷ ರೂ. ದೋಚಿದ್ಧ ನಾಲ್ವರು ಖದೀಮರನ್ನ ಪೊಲೀಸರು ಬಂಧಿಸಿದ್ದಾರೆ....

ಸಿಎಂ ಜತೆ ಮಾತನಾಡುವೆ: ಖಾತೆ ಬದಲಾಗದಿದ್ರೆ ಮುಂದಿನ ನಿರ್ಧಾರ- ಸಚಿವ ಎಂಟಿಬಿ ನಾಗರಾಜ್.

0
ಬೆಂಗಳೂರು,ಆಗಸ್ಟ್,8,2021(www.justkannada.in): ಸಿಎಂ ಬಸರಾಜ ಬೊಮ್ಮಾಯಿ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೆ ಸಚಿವ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ತಮಗೆ ಸಿಕ್ಕಿರುವ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಚಿವ ಎಂಟಿಬಿ...

ಖಾತೆ ವಿಚಾರದಲ್ಲಿ ಅಸಮಾಧಾನ: ಸಿಎಂ ಭೇಟಿಯಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೆ  ತೆರಳಿದ ಸಚಿವ ಆನಂದ್ ಸಿಂಗ್.

0
ಬೆಂಗಳೂರು,ಆಗಸ್ಟ್,8,2021(www.justkannada.in):  ಸಚಿವ ಸಂಪುಟ ರಚನೆಯಾದ ಬಳಿಕ ನಿನ್ನೆ ನೂತನ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಖಾತೆಗಳನ್ನ ಹಂಚಿಕೆ ಮಾಡಿದ್ದಾರೆ. ಆದರೆ ತಾವು ನಿರೀಕ್ಷಿಸಿದ ಖಾತೆ ಸಿಗದ ಹಿನ್ನೆಲೆ ಸಚಿವ ಆನಂದ್ ಸಿಂಗ್ ಮತ್ತು...

ಕಾಲುಜಾರಿ ನದಿಗೆ ಬಿದ್ದು ಯುವಕ ನಾಪತ್ತೆ: ಸ್ಥಳಕ್ಕೆ ಆಗಮಿಸದ ಅಧಿಕಾರಗಳ ವಿರುದ್ಧ ಆಕ್ರೋಶ.

0
ರಾಮನಗರ,ಆಗಸ್ಟ್,8,2021(www.justkannada.in):  ಕಾಲು ಜಾರಿ ನದಿಗೆ ಬಿದ್ದು ಯುವಕ ನಾಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಬಿಡದಿ ಹೋಬಳಿ ಚೌಕಹಳ್ಳಿ ಗ್ರಾಮದ ನಿವಾಸಿಯಾಗಿರುವ ಕೌಶಿಕ್( 27) ಕಾಲುಜಾರಿ ಬಿದ್ದು ನಾಪತ್ತೆಯಾಗಿರುವ ಯುವಕ. ಕೌಶಿಕ್...

ಕೇರಳ ಮತ್ತು ಕೊಡಗು ಜಿಲ್ಲೆ ನಡುವೆ ಬಸ್ ಸಂಚಾರ ನಿರ್ಬಂಧಿಸಿ ಡಿಸಿ ಆದೇಶ.

0
ಕೊಡಗು,ಆಗಸ್ಟ್,8,2021(www.justkannada.in):  ಕೇರಳದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಮತ್ತು ಕೊಡಗು ನಡುವಿನ ಬಸ್ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಚಾರುಲತಾ  ಸೋಮಲ್ ಆದೇಶ ಹೊರಡಿಸಿದ್ದಾರೆ. ಕೇರಳ ರಾಜ್ಯದಿಂದ ಬಸ್ ಗಳು ಕೊಡಗು ಜಿಲ್ಲೆಗೆ...

ವೀಕೆಂಡ್ ಲಾಕ್‌ಡೌನ್ ಗೆ ಸಹಕರಿಸಿ – ಸಚಿವ ಸೋಮಶೇಖರ್ ಮನವಿ : ನಿಯಮ ಮೀರಿ ವಹಿವಾಟು ನಡೆಸಿದರೆ ಕೇಸ್-...

0
  ಮೈಸೂರು, ಆ.07, 2021 : (www.justkannada.in news ) ವೀಕೆಂಡ್ ಲಾಕ್‌ಡೌನ್ ಗೆ ಮೈಸೂರಿನಲ್ಲಿ ಸಂಘಟನೆಗಳ ವಿರೋಧ ಹಿನ್ನೆಲೆ. ನಾಳೆ ಒಂದು ದಿನ ಸಹಕರಿಸುವಂತೆ ಸಚಿವ ಎಸ್‌.ಟಿ.ಸೋಮಶೇಖರ್ ಮನವಿ. ಸರ್ಕಾರ ಆದೇಶ ಮಾಡಿದೆ. ಅದನ್ನು...

ಒಂದು ಕಾಲದಲ್ಲಿ ಕನಸಿನ ವಾಹನವಾಗಿದ್ದ ವೋಲ್ವೊ ಬಸ್ಸುಗಳು ಕೋವಿಡ್ ಸಾಂಕ್ರಾಮಿಕದ ನಂತರ ಬಿಳಿ ಐರಾವತಗಳಂತಾಗಿವೆ..!

0
  ಬೆಂಗಳೂರು, ಆಗಸ್ಟ್ ೭, ೨೦೨೧ (www.justkannada.in): ಬೆಂಗಳೂರು ನಗರ ದೇಶದ ಸಿಲಿಕಾನ್ ವ್ಯಾಲಿ ಎಂಬ ಪ್ರತಿಷ್ಠೆಯನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಬಿಎಂಟಿಸಿಯು ಅಧಿಕ ಲಾಭಗಳಿಸುವ ಹಾಗೂ ಅಭಿವೃದ್ಧಿ ಹೊಂದುವ ಉದ್ದೇಶದೊಂದಿಗೆ ಮೇಲ್ಮಟ್ಟದ ಜನರ ಕನಸಿನ...

ಲಾಕ್ ಡೌನ್ ಗೆ ಸೆಡ್ಡು..? : ನಾಳೆಯಿಂದ ‘ ಓಪನ್ ಮೈಸೂರು ‘ ಅಭಿಯಾನ.

0
ಮೈಸೂರು, ಆ.07, 2021 : (www.justkannada.in news) ಗಡಿ ಜಿಲ್ಲೆಗಳು ಲಾಕ್‌ಡೌನ್ ಆದೇಶ ಹಿನ್ನೆಲೆ. ಮೈಸೂರಿನಲ್ಲಿ ವೀಕೆಂಡ್ ಲಾಕ್‌ಡೌನ್‌ ಗೆ ಸಂಘ ಸಂಸ್ಥೆಗಳಿಂದ ವಿರೋಧ. ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಸಭೆ. ಮೈಸೂರಿನ ಖಾಸಗಿ...

Entry to Mysuru only if you have COVID Negative report: Minister S.T. Somashekar

0
  Mysuru, July 7, 2021 (www.justkannada.in):  Mysuru District In-charge Minister S.T. Somashekar has informed that people coming to Mysuru through the Kerala border will be...

ಕೋವಿಡ್ ನೆಗೆಟಿವ್ ಇದ್ದರೆ ಮಾತ್ರ ಮೈಸೂರು ಜಿಲ್ಲೆಗೆ ಪ್ರವೇಶ : ಸಚಿವ ಎಸ್.ಟಿ.ಸೋಮಶೇಖರ್

0
  ಮೈಸೂರು, ಜುಲೈ. 07, 2021 : (www.justkannada.in news) ಕೇರಳ ಗಡಿಯಿಂದ ಜನರು ಮೈಸೂರು ಜಿಲ್ಲೆಗೆ ಬರಬೇಕೆಂದರೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ...