ಲಾಕ್ ಡೌನ್ ಗೆ ಸೆಡ್ಡು..? : ನಾಳೆಯಿಂದ ‘ ಓಪನ್ ಮೈಸೂರು ‘ ಅಭಿಯಾನ.

ಮೈಸೂರು, ಆ.07, 2021 : (www.justkannada.in news) ಗಡಿ ಜಿಲ್ಲೆಗಳು ಲಾಕ್‌ಡೌನ್ ಆದೇಶ ಹಿನ್ನೆಲೆ. ಮೈಸೂರಿನಲ್ಲಿ ವೀಕೆಂಡ್ ಲಾಕ್‌ಡೌನ್‌ ಗೆ ಸಂಘ ಸಂಸ್ಥೆಗಳಿಂದ ವಿರೋಧ.

ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಸಭೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ. ನಾಳೆಯಿಂದ ಎಲ್ಲಾ ಉದ್ಯಮ ಓಪನ್ ಮಾಡಲು ನಿರ್ಧಾರ. ಸರ್ಕಾರ ಆದೇಶ ದಿಕ್ಕರಿಸಿ ಓಪನ್ ಮಾಡಲು ನಿರ್ಧಾರ.

ಯಾವುದೇ ಸಮಸ್ಯೆ ಬಂದರು ಒಟ್ಟಾಗಿ ಹೋರಾಟ ಮಾಡಲು ನಿರ್ಧಾರ.ಕಾನೂನು ಕ್ರಮ ಕೈಗೊಂಡರೂ ಒಗ್ಗಟ್ಟಿನಿಂದ ಹೋರಾಟ ಮಾಡಲು ನಿರ್ಧಾರ. ಸಾಂಕೇತಿಕವಾಗಿ ಅಂಗಡಿ ಓಪನ್ ಮಾಡಿ ಪ್ರತಿಭಟನೆಗೆ ನಿರ್ಧಾರ. ಅಂಗಡಿ ಓಪನ್ ಮಾಡಿ ಪೊಲೀಸರಿಂದ ವಿರೋಧ ಮಾಡಿದರೆ ನಾವು ಡೋಂಟ್ ಕೇರ್. ನಮ್ಮ ಉದ್ಯಮ ಸಂಕಷ್ಟದಲ್ಲಿದೆ. ಲಾಕ್ ಡೌನ್ ಬೇಡವೇ ಬೇಡ ಎಂದು ಉದ್ಯಮಿಗಳು.

key words : Mysore-lock.down-opposed-police