Wednesday, September 23, 2026

BDA Apartments

Home Front Page ಶಾಸಕ ಸ್ಥಾನಕ್ಕೆ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

ಶಾಸಕ ಸ್ಥಾನಕ್ಕೆ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

ಬೆಂಗಳೂರು,ಸೆಪ್ಟಂಬರ್‌,23,2026 (www̤.justkannada.in) ವಿಜಯಪುರ ಜಿಲ್ಲೆ ಇಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರ ಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಇಂಡಿ ಮತ್ತು ಚಡಚಣ ತಾಲ್ಲೂಕನ್ನು ಸೇರಿಸದ ಹಿನ್ನೆಲೆಯಲ್ಲಿ ಬೇಸರಗೊಂಡು ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.Congress MĻ̧A jk02_new jk02 new

ಬೆಳಿಗ್ಗೆ ಯಶವಂತರಾಯಗೌಡ ಪಾಟೀಲ್  ಸ್ಪೀಕರ್‌ ಗೆ  ರಾಜೀನಾಮೆ ಪತ್ರ ನೀಡಿದ್ದಾರೆ ಹಾಗೆಯೇ  ಸಿಎಂ ಡಿಕೆ ಶಿವಕುಮಾರ್‌ ಅವರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

 

English Summary
Title

Karnataka Politics: Congress MLA Yashavantarayagouda Patil Resigns Over Indi Drought Relief

Short Description
Congress MLA Yashavantarayagouda Patil resigned on September 23, 2026, protesting the Karnataka government's refusal to declare the Indi taluk drought-hit. Representing the Indi constituency, the veteran politician submitted his official resignation letter to Karnataka Deputy CM D.K. Shivakumar and the Speaker's office. This marks Patil's second resignation attempt this year, following a brief exit in August 2026 over cabinet exclusion. His move highlights growing discontent among North Karnataka legislators regarding local drought relief assessments.
Keywords
Congress MĻ̧A, Yashavantarayagouda Patil, resigns