Wednesday, September 23, 2026

BDA Apartments

Home Front Page ಈಗ ಔಷಧ, ಹೋಟೆಲ್‌ ಕೂಡ ಸೇಫ್‌ ಅಲ್ಲ: ಜನರು ಎಲ್ಲಿಗೆ ಹೋಗಬೇಕು? ಸಚಿವ ಯುಟಿ ಖಾದರ್‌

ಈಗ ಔಷಧ, ಹೋಟೆಲ್‌ ಕೂಡ ಸೇಫ್‌ ಅಲ್ಲ: ಜನರು ಎಲ್ಲಿಗೆ ಹೋಗಬೇಕು? ಸಚಿವ ಯುಟಿ ಖಾದರ್‌

ಬೆಂಗಳೂರು,ಸೆಪ್ಟಂಬರ್,23,2026 (www.justkannada.in):  ಆಹಾರ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ ಖಾದರ್‌ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಯು.ಟಿ ಖಾದರ್‌,  ಇದು ರೇಡ್‌ ಅಲ್ಲ ತಪಾಸಣೆ ಇದು ನಮ್ಮ ಜವಾಬ್ದಾರಿ ಇಂತಹದ್ದಕ್ಕೆಲ್ಲಾ ಪ್ರೋತ್ಸಾಹ ಕೊಡಬಾರದು  ನಮಗೆ ಯಾರ ಮೇಲೂ ಕೋಫ ಇಲ್ಲ ಸಣ್ಣ ತಪ್ಪಿದ್ರೆ ಎಚ್ಚರಿಸುತ್ತೇವೆ ದೊಡ್ಡ ತಪ್ಪು ಕಂಡು ಬಂದರೆ ಕ್ರಮಕೈಗೊಳ್ಳುತ್ತೇವೆ ಎಂದರು.Health Minister ut kadhar

ಈಗ ಔಷಧ ಸೇಫ್‌ ಅಲ್ಲ ಹೋಟೆಲ್‌ ಕೂಡ ಸೇಫ್‌ ಅಲ್ಲ. ಎಲ್ಲವೂ ಹೀಗೆ ಆದರೇ ಇನ್ನು ಜನರು ಎಲ್ಲಿಗೆ ಹೋಗಬೇಕು  ಎಂದು ಸಚಿವ ಯುಟಿ ಖಾದರ್‌ ಪ್ರಶ್ನಿಸಿದರು.Health Minister jk02

 

English Summary
Title

Karnataka Food Safety Raids: Minister U.T. Khader Cracks Down on Food Processing Units

Short Description
Karnataka Health Minister U.T. Khader has launched a major crackdown on food processing units, five-star hotels, and sweet-making facilities across the state. Driven by the Food Safety and Drug Administration (FSDA), these extensive food safety raids targeted severe hygiene violations, resulting in the seizure of expired and contaminated food products worth crores. To enhance public health and transparency, the minister also introduced a pioneering QR code-based grievance system for citizens to report unhygienic outlets directly. The government clarified that the drive aims to enforce strict operating procedures rather than disrupt ethical businesses.
Keywords
Health Minister, U.T. Khader, raids, conducted, food processing units