ಬ್ರಿಟನ್ ನಿಂದ ಬಂದ ಎಲ್ಲರ ಮಾಹಿತಿ ಸಂಗ್ರಹ: ಕೊರೋನಾ ಹೊಸ ಪ್ರಭೇದದ ಬಗ್ಗೆ ಆತಂಕ ಬೇಡ- ಸಚಿವ ಸುಧಾಕರ್…

ಬೆಂಗಳೂರು,ಡಿಸೆಂಬರ್,23,2020(www.justkannada.in):  ಕೊರೋನಾ ಹೊಸ ಪ್ರಭೇದ ವೇಗವಾಗಿ ಹರಡುತ್ತದೆ.ಆದರೂ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಬ್ರಿಟನ್ ನಿಂದ ಬಂದ ಎಲ್ಲರ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.Teachers,solve,problems,Government,bound,Minister,R.Ashok

ಕೊರೋನಾ ರೂಪಾಂತರ ಕುರಿತು ಮಾತನಾಡಿದ ಸಚಿವ ಸುಧಾಕರ್, ಬ್ರಿಟನ್ ನಿಂದ ಬಂದ ಎಲ್ಲರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಜನರಿಗೆ ಈ ಬಗ್ಗೆ ಯಾವುದೇ ತಪ್ಪು ಮಾಹಿತಿ ನೀಡುತ್ತಿಲ್ಲ. ನಿನ್ನೆ ಹಿರಿಯ ನಾಯಕರೊಬ್ಬರು ಹೇಳಿದ್ದರು. ಹೀಗಾಗಿ ಈ ಕುರಿತು ಸ್ಪಷ್ಟನೆ ನೀಡಿದ್ದೇನೆ ಎಂದರು.collection-information-everyone-britain-no-worries-new-species-corona-minister-sudhakar

ಕೊರೋನಾ ರೂಪಾಂತರ ತಡೆಯುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನೈಟ್ ಕರ್ಫ್ಯೂ ಬಗ್ಗೆ ಸಲಹ ಸಮಿತಿ ಸಲಹೆ ಪಡೆದು ಚರ್ಚಿಸಿ ತೀರ್ಮಾನಿಸಲಾಗುತ್ತದೆ. ಸದ್ಯ ಕೊರೋನಾ ಹೊಸ ಪ್ರಭೇದದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.

english summary…

No panic on Corona and new strain: Minister Sudhakar
Bengaluru, Dec.23,2020 (www.justkannada.in): “The New Corona strain spreads more rapidly. But there is no need to panic. We are collecting complete information of all those who have come from Britain recently,” said Dr. K. Sudhakar, Health and Medical Education Minister.
Speaking about the new corona strain, he said Covid tests would be conducted on all those who have come from Britain recently. “We are no providing any false information on this. I am clarifying this because a senior political leader had mentioned this yesterday,” he said.collection-information-everyone-britain-no-worries-new-species-corona-minister-sudhakar
“We are also discussing the new corona strain. We will decide on imposing a night curfew after discussing and getting suggestions from the advisory committee. But as of now, there is no need to panic about it,” he added.
Keywords: Minister K. Sudhakar/ Covid-19/ New Corona Strain/ no panic

Key words: Collection – information -everyone – Britain-No worries – new species  corona-Minister -Sudhakar.