ಚೆಫ್ಸ್ ದಿ ಕ್ಯೂಸಿನ್ ನಲ್ಲಿ ನ.01 ರಂದು ರಾಜ್ಯೋತ್ಸವದ ಪ್ರಯುಕ್ತ ‘’ಆಹಾರೋತ್ಸವ’’

ಮೈಸೂರು,ಅಕ್ಟೋಬರ್,29,2020(www.justkannada.in) : ನಗರದ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಿಂದ ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆಯವರೆಗೆ  ಆಹಾರೋತ್ಸವ ಆಯೋಜಿಸಲಾಗಿದೆ. ಅಂದು ಹೋಟೆಲ್ ನಲ್ಲಿ ನಾನಾ ರೀತಿಯ ಆಹಾರ ಪದಾರ್ಥ ತಿಂಡಿ ತಿನಿಸುಗಳು ಲಭ್ಯವಿರಲಿವೆ.jk-logo-justkannada-logo

ಗ್ರಾಹಕರು ಹೋಟೆಲ್ ಗೆ ಆಗಮಿಸಿ ತಮಗೆ ಇಷ್ಟವಾದ ಆಹಾರ ಸವಿಯಬಹುದು. ಅಂದಿನ ಮೆನು ಇಲ್ಲಿದೆ ನೋಡಿ….

ಕೊಟ್ಟೆ ಇಡ್ಲಿ, ಮಂಗಳೂರು ಶೈಲಿಯ ಗೋಲಿ ಬಜ್ಜಿ, ಅಪ್ಪಂ-ಕಡ್ಲೆಗಸಿ ವಿವಿಧ ರೀತಿಯ ರೈಸ್ ಬಾತ್, ಪಿಜ್ಜಾ ದೋಸಾ, ನೀರ್ ದೋಸಾ, ಟೊಮೊಟಾ ದೋಸಾ, ದಾವಣಗೆರೆ ಬೆಣ್ಣೆ ದೋಸೆ, ರಾಗಿ ಮುದ್ದೆ, ಸೊಪ್ಪಿನ ಸಾರು ಊಟ (ಮಧ್ಯಾಹ್ನ), ಮೈಸೂರು ಮಸಾಲಾ ದೋಸಾ, ಅಕ್ಕಿರೊಟ್ಟಿ-ಎಣ್ಣೆಗಾಯಿ, ಟೊಮೊಟೊ ಬಾತ್, ಇಡ್ಲಿ, ರವದೋಸೆ, ತುಪ್ಪದ ದೋಸೆ , ಗೋಧಿ ದೋಸೆ, ಹೆಸರುಕಾಳು ದೋಸೆ, ಬಿಸಿಬೆಳೆ ಬಾತ್, ಹಾಗೂ ಇನ್ನೀತರೆ ತಿನಿಸುಗಳು ಲಭ್ಯವಿರುತ್ತವೆ.

Chefs-The-Cuisine- November.01-State-Festival-Food-table

ಸಂಪರ್ಕ ಸಂಖ್ಯೆ : 7411883230, 9448601060, 08214190086

key words : Chefs-The-Cuisine- November.01-State-Festival-Food-table