Tuesday, September 22, 2026

BDA Apartments

ಕೆಎಸ್ ಒಯು ಕುಲಪತಿಯಾಗಿ ಡಾ.ವಿದ್ಯಾಶಂಕರ್ ಮತ್ತೆ ಒಂದು ವರ್ಷ ಮುಂದುವರಿಕೆ BDA JK...
Home Front Page ಕೆಎಸ್ ಒಯು ಕುಲಪತಿಯಾಗಿ ಡಾ.ವಿದ್ಯಾಶಂಕರ್ ಮತ್ತೆ ಒಂದು ವರ್ಷ ಮುಂದುವರಿಕೆ.

ಕೆಎಸ್ ಒಯು ಕುಲಪತಿಯಾಗಿ ಡಾ.ವಿದ್ಯಾಶಂಕರ್ ಮತ್ತೆ ಒಂದು ವರ್ಷ ಮುಂದುವರಿಕೆ.

ಬೆಂಗಳೂರು,ಮೇ,18,2022(www.justkannada.in):   ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಡಾ. ವಿದ್ಯಾಶಂಕರ್ ಮತ್ತೆ ಒಂದು ವರ್ಷಗಳ ಕಾಲ ಮುಂದುವರೆಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶಿಸಿದ್ದಾರೆ.

ಕೆಎಸ್ ಒಯು ಕುಲಪತಿಯಾಗಿ ಡಾ. ವಿದ್ಯಾಶಂಕರ್ ಅವರ ಅವಧಿ 29-5-2022ಕ್ಕೆ ಮುಕ್ತಾಯವಾಗುತ್ತಿತ್ತು. ಇದೀಗ ಮತ್ತೆ ಒಂದು ವರ್ಷಗಳ ಕಾಲ ಕುಲಪತಿಯಾಗಿ ಡಾ ವಿದ್ಯಾಶಂಕರ್ ಅವರನ್ನ ಮುಂದುವರೆಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.ಕೆಎಸ್ ಒಯು ಕುಲಪತಿಯಾಗಿ ಡಾ.ವಿದ್ಯಾಶಂಕರ್ ಮತ್ತೆ ಒಂದು ವರ್ಷ ಮುಂದುವರಿಕೆ vc vc 1

30-5-2022 ರಿಂದ ಒಂದು ವರ್ಷಗಳ ಕಾಲ ಅಥವಾ ಮುಂದಿನ ಆದೇಶದವರೆಗೆ  ಡಾ.ವಿದ್ಯಾಶಂಕರ್ ಕೆ.ಎಸ್ ಒಯು ಕುಲಪತಿಯಾಗಿ ಮುಂದುವರೆಯಲಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಅವರನ vc1

Key words: Dr. Vidyashankar –KSOU-VC- one year-order