Tag: vc
KSOU ಕುಲಪತಿಗಳ ವಿಶೇಷಾಧಿಕಾರಿಯನ್ನ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಮನವಿ.
ಮೈಸೂರು,ಆಗಸ್ಟ್,6,2022(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ, ವಿದ್ಯಾಶಂಕರ್ ಅವರ ವಿಶೇಷಾಧಿಕಾರಿಯಾಗಿರುವ ದೇವರಾಜು ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಕೆಎಸ್ ಒಯು ಖಾಯಂ ಅಧ್ಯಪಕರ ಸಂಘ ಮನವಿ ಮಾಡಿದೆ.
ಈ ಸಂಬಂಧ ಕೆಎಸ್ ಒಯ...
ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು-ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.
ಮೈಸೂರು,ಜುಲೈ,26,2022(www.justkannada.in): ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸಂಖ್ಯೆಯಲ್ಲಿ ವೇಗವಾಗಿ ಬೆಳೆಯುತ್ತಿವೆ. ಆದರೆ, ಉನ್ನತ ಶಿಕ್ಷಣ ಎಲ್ಲರಿಗೂ ಸಿಗುತ್ತಿಲ್ಲ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.
ಮಾನಸ ಗಂಗೋತ್ರಿಯ ಇಎಂಆರ್ಸಿ ಸಭಾಂಗಣದಲ್ಲಿ ಮೈಸೂರು...
ಗುರುರಾಜ ಕರಜಗಿ ಅವರಿಗೆ ‘ಡಿವಿಜಿ’ ಪ್ರಶಸ್ತಿ ಪ್ರದಾನ.
ಮೈಸೂರು, ಜು.24, 2022 : (www.justkannada.in news) ನಗರದ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಭಾನುವಾರ ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರಿಗೆ 2022ನೇ ಸಾಲಿನ ಡಿವಿಜಿ ಪ್ರಶಸ್ತಿಯನ್ನು ನೀಡಿ...
ಸಹಜ ಯೋಗದಿಂದ ದೇಹ ಆತ್ಮಕ್ಕೆ ನೆಮ್ಮದಿ- ಶಾಸಕ ಜಿ.ಟಿ.ದೇವೇಗೌಡ.
ಮೈಸೂರು,ಜುಲೈ,11,2022(www.justkannada.in): ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಸನ್ಮಾರ್ಗದೆಡೆ ಹೋಗಲು ಸಹಜ ಯೋಗ ಧ್ಯಾನ ಸಹಕಾರಿಯಾಗಿದೆ. ಶಾಂತಿ, ನೆಮ್ಮದಿ ಶರೀರಕ್ಕೆ ಮಾತ್ರ ಇದ್ದರೆ ಸಾಲದು ಅದು ಆತ್ಮಕ್ಕೂ ಸಿಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ನಗರದ ಮಹಾರಾಜ...
ಹೊಸ ಆಲೋಚನೆಗಳನ್ನು ಕೆರಿಯರ್ ಹಬ್ ಜೊತೆ ಹಂಚಿಕೊಳ್ಳಿ: ಪ್ರೊ. ಜಿ.ಹೇಮಂತ್ ಕುಮಾರ್ ಸಲಹೆ.
ಮೈಸೂರು,ಜೂನ್,27,2022(www.justkannada.in): ವಿದ್ಯಾರ್ಥಿಗಳು ತಮ್ಮ ಹೊಸ ಆಲೋಚನೆ, ಐಡಿಯಾಗಳನ್ನು ವಿವಿಯ ಕೆರಿಯರ್ ಹಬ್ ನೊಂದಿಗೆ ಹಂಚಿಕೊಳ್ಳಿ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ ವಿಜ್ಞಾನ...
‘ SOME ಶೋಧನೆ’ ಮಾಡದಯೇ ಪ್ರಚಾರ ಪಡೆಯುವವರಿಗೆ ಕಡಿವಾಣ ಹಾಕಿ : ಮೈಸೂರು ವಿವಿ...
ಮೈಸೂರು, ಜೂ.19, 2022 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕೆಲ ಅಧ್ಯಾಪಕರು ಸಂಶೋಧನೆ ನಡೆಸದೆ ಕೇವಲ ಮಾಧ್ಯಮಗಳಲ್ಲಿ ಪ್ರಚಾರಪಡೆಯಲು ಹಾತೊರೆಯುತ್ತಿದ್ದಾರೆ. ಇದರಿಂದ ಮೈಸೂರು ವಿವಿಗೆ ಶೈಕ್ಷಣಿಕ ವಲಯದಲ್ಲಿ ಕಪ್ಪುಚುಕ್ಕೆ...
ಭಾರತ ಯೋಗದ ತೊಟ್ಟಿಲು: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.
ಮೈಸೂರು,ಜೂನ್,14,2022(www.justkannada.in): ನಮ್ಮ ದೇಶವು ಯೋಗ ಮತ್ತು ಅದರ ತೊಟ್ಟಿಲು ಎಂದು ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆ ಇದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಎಜುಕೇಶನಲ್ ಮಲ್ಟಿ ಮೀಡಿಯಾ ರಿಸರ್ಚ್ ಸೆಂಟರ್...
ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಯುವಜನರು ಕೈ ಜೋಡಿಸಬೇಕು-ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್.
ಮೈಸೂರು,ಜೂನ್,8,2022(www.justkannada.in): ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಯುವಜನರು ಕೈ ಜೋಡಿಸಬೇಕು. ಯುವಶಕ್ತಿ ಮನಸ್ಸು ಮಾಡಿದರೆ ಈ ಕೆಲಸ ಸುಲಭ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತಕುಮಾರ್ ತಿಳಿಸಿದರು.
ಮಾನಸಗಂಗೋತ್ರಿಯಲ್ಲಿ ಮೈಸೂರು ವಿವಿ...
ವಿವಿಯಿಂದ 180 ಎಂಜಿನಿಯರ್ ಗಳು ಹೊರಹೊಮ್ಮಲಿದ್ದಾರೆ- ಪ್ರೊ.ಜಿ. ಹೇಮಂತ್ ಕುಮಾರ್.
ಮೈಸೂರು,ಜೂನ್,1,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯ ತಾಂತ್ರಿಕ ಶಾಲೆ ಆರಂಭವಾಗಿ ಆರು ತಿಂಗಳ ಮೊದಲ ಸೆಮಿಸ್ಟರ್ ಪೂರ್ಣಗೊಂಡಿದೆ. ಹೀಗಾಗಿ ಇನ್ನು ಮೂರುವರೆ ವರ್ಷದಲ್ಲಿ ವಿವಿಯಿಂದ 180 ಎಂಜಿನಿಯರ್ ಗಳು ಹೊರಹೊಮ್ಮಲಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಜಿ....
ರಾಜ್ಯದ ಹಲವು ವಿವಿಗಳಲ್ಲಿ ಅಧ್ಯಾಪಕರ ಕೊರತೆ: ಎಷ್ಟೋ ವಿಭಾಗಗಳಲ್ಲಿ ಏಕ ಅಧ್ಯಾಪಕರಿದ್ದಾರೆ- ಮೈವಿವಿ ಕುಲಪತಿ...
ಮೈಸೂರು,ಮೇ,31,2022(www.justkannada.in): ರಾಜ್ಯದ ಹಲವು ವಿವಿಗಳಲ್ಲಿ ಅಧ್ಯಾಪಕರ ಕೊರತೆ ಇದೆ. ಎಷ್ಟೋ ವಿಭಾಗಗಳಲ್ಲಿ ಏಕ ಅಧ್ಯಾಪಕರಿದ್ದಾರೆ. ಮತ್ತೆ ಕೆಲವು ವಿಭಾಗಗಳಲ್ಲಿ ಕಾಯಂ ಬೋಧಕರೆ ಇಲ್ಲ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ಕುಮಾರ್ ಬೇಸರ ವ್ಯಕ್ತಪಡಿಸಿದರು.
ಮಾನಸ...