Sunday, August 23, 2026

BDA Apartments

Home Front Page ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಮುರುಘಾಶ್ರೀಗಳನ್ನ ಭೇಟಿಯಾದ ವಿವಿಧ ಮಠದ ಶ್ರೀಗಳು.

ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಮುರುಘಾಶ್ರೀಗಳನ್ನ ಭೇಟಿಯಾದ ವಿವಿಧ ಮಠದ ಶ್ರೀಗಳು.

ಚಿತ್ರದುರ್ಗ,ಆಗಸ್ಟ್,,27,2022(www.justkannada.in): ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಚಿತ್ರದುರ್ಗದ ಮುರುಘಾಮಠದ ಶ್ರೀಗಳ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿವಿಧ ಮಠಾಧೀಶರು ಮುರುಘಾ ಮಠಕ್ಕೆ ಭೇಟಿ ನೀಡಿದ್ದಾರೆ.

ಮುರುಘಾ ಶ್ರೀಗಳನ್ನ ಭೇಟಿಯಾದ ವಿವಿಧ ಮಠದ ಸ್ವಾಮೀಜಿಗಳು ಮುರುಘ ಶ್ರೀಗಳ ಜತೆ ಚರ್ಚಿಸುತ್ತಿದ್ದಾರೆ.  ವಿರಕ್ತ ಮಠದ ಬಸವಪ್ರಭು, ಒಳಹಿನ್ನಳ್ಳಿ ಮಠದ ಕಿರಣಶ್ರೀ. ಹೆಬ್ಬಳಾಮಠದ ಮಹಂತರುದ್ರ, ಮಡಿವಾಳ ಮಾಚಿದೇವ ಶ್ರೀ,  ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಸೇರಿ ವಿವಿಧ ಮಠಾಧೀಶರು ಭೇಟಿ ನೀಡಿದ್ದಾರೆ.

Key words:  case -sexual harassment- Murugashri-chitradurga