Wednesday, September 23, 2026

BDA Apartments

NEET ಫಲಿತಾಂಶ ಪ್ರಕಟಿಸುವಂತೆ ಎನ್‌ಟಿಎಗೆ ಸುಪ್ರೀಂಕೋರ್ಟ್ ಸೂಚನೆ BDA JK_Adv BDA Adv
Home Front Page ಖಾಲಿ ಚೊಂಬು, ಚಿಪ್ಪು ಹಿಡಿದು ಸರ್ಕಾರದ ವಿರುದ್ದ BJ̧̧P, JDS ಪ್ರತಿಭಟನೆ

ಖಾಲಿ ಚೊಂಬು, ಚಿಪ್ಪು ಹಿಡಿದು ಸರ್ಕಾರದ ವಿರುದ್ದ BJ̧̧P, JDS ಪ್ರತಿಭಟನೆ

ಬೆಂಗಳೂರು,ಸೆಪ್ಟಂಬರ್‌,23,2026 (www̤̤.justkannada.in) ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸಿ ಬಿಜೆಪಿ ಜೆಡಿಎಸ್‌ ಸದಸ್ಯರು  ಸರ್ಕಾರದ ವಿರುದ್ದ ಖಾಲಿ ಚೊಂಬು, ಚಿಪ್ಪು ಹಿಡಿದು ಪ್ರತಿಭಟನೆ ನಡೆಸಿದರು.

ವಿಧಾನಸೌಧದ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಬಳಿ ವಿಧಾನಸಭೆ ವಿಪಕ್ಷನಾಯಕ ಆರ್.ಅಶೋಕ್‌,  ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ  ಬಿಜೆಪಿ, ಜೆಡಿಎಸ್‌  ಶಾಸಕರು ಖಾಲಿ ಚೊಂಬು ಖಾಲಿ ಚಿಪ್ಪು  ಹಿಡಿದುಕೊಂಡು ರಾಜ್ಯ ಸರ್ಕಾರದ ವಿರುದ್ದ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.BJP jk02_new jk02 new

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯದ ಜನರಿಗೆ ಖಾಲಿ ಚೊಂಬು ಕೊಟ್ಟ ಸರ್ಕಾರ, ರಾಜ್ಯವನ್ನು ದಿವಾಳಿ ಮಾಡಿದ ಸರ್ಕಾರ  ಎಂದು ಘೋಷಣೆ ಕೂಗಿ ಕಿಡಿಕಾರಿದರು.

Key words: BJP, JDS,  protest, against, government.

English Summary
Title

BJP-JD(S) Protest Against Karnataka Government

Short Description
The BJP and JD(S) opposition alliance in Karnataka has launched major protests against the Congress-led state government. Led by Leader of the Opposition in the Legislative Assembly R. Ashoka and Leader of the Opposition in the Legislative Council Chalavadi Narayanaswamy, BJP and JD(S) legislators staged a protest near the Kengal Hanumanthaiah statue at the Vidhana Soudha, holding empty vessels and coconut shells to express their outrage against the state government.
Keywords
BJP, JDS, protest, against, government.