ಬಿಕಿನಿ ಫೋಟೋ ಶೇರ್ ಮಾಡಿ ಪಡ್ಡೆಗಳ ಎದೆಯಲ್ಲಿ ‘ಪಟಾಕಿ ಹಚ್ಚಿದ’ ದಿಶಾ ಪಟಾಣಿ

ಬೆಂಗಳೂರು, ನವೆಂಬರ್ 14, 2020 (www.justkannada.in): ಬಿಕಿನಿ ಅವತಾರದ ಮತ್ತೊಂದು ಹಾಟ್ ಫೋಟೋಸ್ ಶೇರ್ ಮಾಡಿರುವ ದಿಶಾ ಪಟಾನಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ!

‘ಎಂ.ಎಸ್. ಧೋನಿ: ಅನ್ಟೋಲ್ಡ್ ಸ್ಟೋರಿ’ ಚಿತ್ರದ ಮೂಲಕ ಮನೆ ಮಾತಾಗಿರುವ ದಿಶಾ ಇತ್ತೀಚಿಗೆ ಬಿಕಿನಿ ಲುಕ್ ನಲ್ಲಿ ಬೋಲ್ಡ್ ಚಿತ್ರಗಳನ್ನು ಹಂಚಿಕೊಂಡಿದ್ದು ಮತ್ತೆ ಸದ್ದು ಮಾಡಿದ್ದಾರೆ.

ದಿಶಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ( Instagram) ಹ್ಯಾಂಡಲ್‌ನಿಂದ ತನ್ನ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಬೀಚ್‌ನಲ್ಲಿ ಬಿಕಿನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅವತಾರ ಸಾಮಾಜಿಕ ವೇದಿಕೆಗಳಲ್ಲಿ ಬಹಳ ವೈರಲ್ ಆಗುತ್ತಿದೆ. ದಿಶಾ ಮತ್ತೊಮ್ಮೆ ತನ್ನ ಬೋಲ್ಡ್ ಲುಕ್ ಮೂಲಕ ಸಂವೇದನೆ ಸೃಷ್ಟಿಸಿದ್ದಾರೆ.