Monday, September 21, 2026

BDA Apartments

ವಿದೇಶ ಪ್ರವಾಸದ ಅನುಭವ ಹಂಚಿಕೊಂಡ ಪವರ್ ಸ್ಟಾರ್ ! BDA JK_Adv BDA Adv
Home Cinema ವಿದೇಶ ಪ್ರವಾಸದ ಅನುಭವ ಹಂಚಿಕೊಂಡ ಪವರ್ ಸ್ಟಾರ್ !

ವಿದೇಶ ಪ್ರವಾಸದ ಅನುಭವ ಹಂಚಿಕೊಂಡ ಪವರ್ ಸ್ಟಾರ್ !

ಬೆಂಗಳೂರು, ಮೇ 17, 2019 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪ್ರವಾಸದ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ರಜಾ ಮಜವನ್ನು ನಟ ಪುನೀತ್ ರಾಜ್‌ಕುಮಾರ್ ಸವಿದಿದ್ದಾರೆ. ಇತ್ತೀಚಿಗೆ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳಿದ್ದರು ಪುನೀತ್ ರಾಜ್‌ಕುಮಾರ್.

ಬೇಸಿಗೆ ರಜವನ್ನು ನಟ ಪುನೀತ್ ವಿದೇಶದಲ್ಲಿ ಕಳೆದಿದ್ದಾರೆ. ಕುಟುಂಬ ಸಮೇತರಾಗಿ ವಿದೇಶಕ್ಕೆ ಹಾರಿದ್ದ ಈ ಕುಟುಂಬ ವಿದೇಶದ ಸುಂದರ ತಾಣಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ.

ಈಗಾಗಲೇ ಅವರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಇಡೀ ಪ್ರವಾಸದ ತುಣುಕನ್ನು ತಮ್ಮ ಪಿಆರ್ ಕೆ ಯುಟ್ಯೂಬ್ ಚಾನಲ್‌ನಲ್ಲಿ ಹಾಕಿದ್ದಾರೆ.