Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಜನರು ಬಹಳ ನೆಮ್ಮದಿ ಸಂತಸದಿಂದ ಇದ್ದಾರೆ- ಸಚಿವ ಯುಟಿ...

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಜನರು ಬಹಳ ನೆಮ್ಮದಿ ಸಂತಸದಿಂದ ಇದ್ದಾರೆ- ಸಚಿವ ಯುಟಿ ಖಾದರ್

ಮಂತ್ರಿಗಳಿಗೆ ತಡೆ ವಿಚಾರ: ಸಣ್ಣಪುಟ್ಟ ತಪ್ಪು ದೊಡ್ಡದು ಮಾಡೋದು ಬೇಡ- ಸಚಿವ ಯು.ಟಿ ಖಾದರ್

ಚಿತ್ರದುರ್ಗ,ನವೆಂಬರ್,6,2026 (www.justkannada.in): ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಜನರು ಬಹಳ ನೆಮ್ಮದಿ ಸಂತಸದಿಂದ ಇದ್ದಾರೆ  ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯುಟಿ ಖಾದರ್, ನಮ್ಮ ಸರ್ಕಾರ ಬಂದ ಬಳಿಕ ಜನ ಸಮಾಧಾನದಿಂದ ಇದ್ದಾರೆ. ರಾಜ್ಯದಲ್ಲಿ ಜನರು ಬಹಳ ನೆಮ್ಮದಿ ಸಂತಸದಿಂದ ಇದ್ದಾರೆ. ಬಿಜೆಪಿ ಸರ್ಕಾರ ಿದ್ದಾಗ 6 ತಿಂಗಳಿಗೊಮ್ಮೆ ಸಮಸ್ಯೆ ಆಗುತ್ತಿತ್ತು.  ವಿಪಕ್ಷದವರ ಮಾತು ಕೇಳಿ ನಾವು ರಾಜಕೀಯ ಮಾಡುವುದಿಲ್ಲ ಎಂದರು.ಮಂತ್ರಿಗಳಿಗೆ ತಡೆ ವಿಚಾರ: ಸಣ್ಣಪುಟ್ಟ ತಪ್ಪು ದೊಡ್ಡದು ಮಾಡೋದು ಬೇಡ- ಸಚಿವ ಯು.ಟಿ ಖಾದರ್

ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡುವುದು ಅಸಾಧ್ಯ ಎಂದು ಬಿಜೆಪಿ ಹೇಳಿತ್ತು.  ಆದರೆ ಅಸಾಧ್ಯ ಎಂದಿದ್ದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎಂದು ಸಚಿವ ಯುಟಿ ಖಾದರ್ ತಿಳಿಸಿದರು.People jk02_new jk02 new

 

English Summary
Title

People in the state are living with great peace and happiness since our government came to power – Minister U.T. Khader

Short Description
Health Minister U.T. Khader has stated that people in the state have been living with great peace and happiness since his government came to power. Speaking to the media today, Minister U.T. Khader remarked that the public has been content since his government took office, enjoying a sense of peace and happiness. He noted that during the tenure of the BJP government, problems used to arise every six months. He further added that they do not engage in politics based on the statements of the opposition.
Keywords
People, state, living, great peace, happiness, Minister, U.T. Khader