Wednesday, October 21, 2026

Dasara Wishes

Happy Dasara
Home Front Page ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್

ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್

ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್

ಮೈಸೂರು,ಅಕ್ಟೋಬರ್,21,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಮೈಸೂರು ದಸರಾ ಸಂಭ್ರಮ ಕಳೆಗಟ್ಟಿದ್ದು ಜಂಬೂಸವಾರಿ ಮೆರವಣಿಗೆ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಇದನ್ನೂ ಮುನ್ನ ಸಿಎಂ ಡಿಕೆ ಶಿವಕುಮಾರ್ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದರು.

ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಶುಭ ಮಕರ್ ಲಗ್ನದಲ್ಲಿ  ಸಿಎಂ ಡಿಕೆ ಶಿವಕುಮಾರ್  ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ  ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್

ಈ ವೇಳೆ ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಶಿವರಾಜ್ ತಂಗಡಗಿ, ಪರಿಷತ್ ಉಪಸಭಾಪತಿ ಉಮಾಶ್ರೀ ಸಾಥ್ ನೀಡಿದರು.  ಸಂಜೆ 4.10ರ ವೇಳೆಗೆ ಜಂಬೂಸವಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ.Mysuru Dasara jk02_new jk02 new

Mysuru Dasara,  CM DK Shivakumar, offers prayers , Nandi Dhwaja

English Summary
Title

Mysuru Dasara Grand Finale: CM DK Shivakumar Performs Nandi Dhwaja Puja

Short Description
Karnataka Chief Minister DK Shivakumar kicked off the world-famous Mysuru Dasara Jamboo Savari procession by offering traditional prayers to the Nandi Dhwaja at the iconic Amba Vilas Palace. Performed during the auspicious Makara Lagna, this sacred ritual marks the official start of the grand Vijayadashami finale. Thousands gathered in Mysore to witness the spectacular cultural parade, folk dance troupes, and the majestic elephant procession carrying the golden howdah of Goddess Chamundeshwari. The historic event highlights Karnataka’s rich heritage, drawing global tourists to the spectacular Nada Habba celebrations.
Keywords
Mysuru Dasara, CM DK Shivakumar, offers prayers, Nandi Dhwaja