Wednesday, October 21, 2026

Dasara Wishes

Prof. G. Hemanth Kumar is an efficient administrator with a smiling face: T.S. Nagabharana DasraWishes_JK DasraWishes JK
Happy Dasara
Home Front Page ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅವಘಡ: ದಿಕ್ಕಾಪಾಲಾಗಿ ಓಡಾಡಿದ ಅಂಬಾರಿ ಆನೆ

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅವಘಡ: ದಿಕ್ಕಾಪಾಲಾಗಿ ಓಡಾಡಿದ ಅಂಬಾರಿ ಆನೆ

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅವಘಡ: ದಿಕ್ಕಾಪಾಲಾಗಿ ಓಡಾಡಿದ ಅಂಬಾರಿ ಆನೆ

ಶಿವಮೊಗ್ಗ, ಅಕ್ಟೋಬರ್​​ 21,2026 (www.justkannada.in):  ಶಿವಮೊಗ್ಗ  ದಸರಾ ಜಂಬೂಸವಾರಿ ವೇಳೆ ಅಚಾತುರ್ಯವೊಂದು ನಡೆದಿದ್ದು, ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಾಡಿದ ಘಟನೆ ನಡೆದಿದೆ.

ಇದೇ ಮೊದಲ ಬಾರಿ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ಏಕಾಏಕಿ ಹೆದರಿ ದಿಕ್ಕಾಪಾಲಾಗಿ ಓಡಿಡಾಡಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು,  ಶಿವಮೊಗ್ಗ ದಸರಾ ಜಂಬೂಸವಾರಿಯನ್ನ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅವಘಡ: ದಿಕ್ಕಾಪಾಲಾಗಿ ಓಡಾಡಿದ ಅಂಬಾರಿ ಆನೆ

ಘಟನೆ ವೇಳೆ ಕಾರು ಬೈಕ್ ಗಳು ಜಖಂ ಆಗಿದ್ದು ಸದ್ಯ ಅರಣ್ಯ ಅಧಿಕಾರಿಗಳು ಅರವಳಿಕೆ ನೀಡಿ ಸೋಮಣ್ಣ ಆನೆಯನ್ನು ನಿಯಂತ್ರಿಸಿದ್ದಾರೆ. ಮೈಸೂರು ದಸರಾ ಬಳಿಕ ರಾಜ್ಯದಲ್ಲಿ ಶಿವಮೊಗ್ಗ ದಸರಾ ಅತೀ ಹೆಚ್ಚು ಖ್ಯಾತಿ ಪಡೆದುಕೊಂಡಿದೆ.Shivamogga Dasara jk02_new jk02 new

 

English Summary
Title

Chaos at Shivamogga Dasara: Ambari Elephant Somanna Runs Amok

Short Description
Chaos gripped the Shivamogga Dasara Jamboo Savari procession today when the Ambari elephant, Somanna, panicked and ran helter-skelter. Frightened by massive crowds near the Kote Anjaneya Swamy Temple, the 36-year-old elephant veered off course, causing the 650 kg silver howdah carrying Goddess Chamundeshwari to slip and crash to the ground. The sudden incident triggered a stampede-like situation as terrified onlookers fled for safety. Before mahouts and forest staff heroicly controlled the tusker, Somanna damaged several parked vehicles, forcing officials to halt the historic procession.
Keywords
Shivamogga Dasara, Jamboo Savari, Ambari elephant, runs, helter-skelter