Wednesday, October 21, 2026

Dasara Wishes

ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಶುಭ ಹಾರೈಸಿದ ಡಿಸಿಎಂ ಡಿ.ಕೆ ಶಿವಕುಮಾರ್ DasraWishe...
Happy Dasara
Home Front Page ಜಂಬೂಸವಾರಿ ಮೆರವಣಿಗೆ: ಮೆರುಗು ಹೆಚ್ಚಿಸಿದ  ಸ್ತಬ್ದಚಿತ್ರಗಳು, ಕಲಾತಂಡಗಳ ಪ್ರದರ್ಶನ

ಜಂಬೂಸವಾರಿ ಮೆರವಣಿಗೆ: ಮೆರುಗು ಹೆಚ್ಚಿಸಿದ  ಸ್ತಬ್ದಚಿತ್ರಗಳು, ಕಲಾತಂಡಗಳ ಪ್ರದರ್ಶನ

ಜಂಬೂಸವಾರಿ ಮೆರವಣಿಗೆ: ಮೆರುಗು ಹೆಚ್ಚಿಸಿದ ಸ್ತಬ್ದಚಿತ್ರಗಳು, ಕಲಾತಂಡಗಳ ಪ್ರದರ್ಶನ

ಮೈಸೂರು,ಅಕ್ಟೋಬರ್,21,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಇನ್ನೇನು ಚಾಲನೆ ದೊರೆಯಲಿದ್ದು, ಈ ನಡುವೆ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳು ಕಲಾತಂಡಗಳು  ನೋಡುಗರ ಕಣ್ಮನ ಸೆಳೆಯುತ್ತಿವೆ.

ಮೆರವಣಿಗೆಯಲ್ಲಿ 16 ಜಿಲ್ಲೆಗಳ, ರಾಜ್ಯ ಸರ್ಕಾರದ 18 ಮತ್ತು ಕೇಂದ್ರ ಸರ್ಕಾರದ 11 ಸೇರಿ ಒಟ್ಟು 60 ಸ್ತಬ್ಧಚಿತ್ರಗಳು ಪ್ರದಶರ್ಶನಗೊಂಡಿವೆ. ದಸರಾ ಮೆರವಣಿಗೆಯಲ್ಲಿ ಹೊರ ರಾಜ್ಯದ ಸ್ತಬ್ಧ ಚಿತ್ರಗಳಿಗೂ ಅವಕಾಶ ನೀಡಲಾಗಿದೆ.ಜಂಬೂಸವಾರಿ ಮೆರವಣಿಗೆ: ಮೆರುಗು ಹೆಚ್ಚಿಸಿದ ಸ್ತಬ್ದಚಿತ್ರಗಳು, ಕಲಾತಂಡಗಳ ಪ್ರದರ್ಶನ

ಹಾಗೆಯೇ ವಿವಿಧ ಜಿಲ್ಲೆಗಳ ಕಲಾತಂಡಗಳು ಕೀಲುಕುದುರೆ, ಗೊರವರ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ, ಕೀಲುಗೊಂಬೆ, ಮರಗಾಲು, ವೀರಗಾಸೆ, ಹಾಡಿಮಕ್ಕಳ ನೃತ್ಯ ಸೇರಿ ಹಲವು ಸಾಂಸ್ಕೃತಿಕ ಪ್ರದರ್ಶನಗಳು ನೆರವೇರುತ್ತಿವೆ. ಜಂಬೂಸವಾರಿ ಮೆರವಣಿಗೆ: ಮೆರುಗು ಹೆಚ್ಚಿಸಿದ ಸ್ತಬ್ದಚಿತ್ರಗಳು, ಕಲಾತಂಡಗಳ ಪ್ರದರ್ಶನ

ದೇಶದ ರಾಜ್ಯದ ನಾನಾಭಾಗಗಳಿಂದ ಬಂದು ಕಿಕ್ಕಿರಿದು ಸೇರಿರುವ ಜನರು ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗುತ್ತಿರುವ ಕ್ಯಾಪ್ಟನ್ ಪ್ರಶಾಂತ ಹೊತ್ತಿರುವ ಅಂಬಾರಿಯಲ್ಲಿ ವೀರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿಯನ್ನ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. Jamboo Savari jk02_new jk02 new

 

English Summary
Title

Mysuru Dasara Jamboo Savari: Grand Tableaux & Folk Art Procession

Short Description
The world-famous Mysuru Dasara Jamboo Savari procession is a spectacular display of heritage and culture in Karnataka. This grand finale features a stunning lineup of 53 vibrant tableaux and over 100 folk art troupes, showcasing regional traditions like Dollu Kunitha and Veeragase. The highlight of the parade is the majestic 750-kg Golden Howdah (Chinnada Ambari) carried by the lead elephant, holding the idol of Goddess Chamundeshwari. Traversing a 5.5-km route from Mysore Palace to Bannimantap Grounds, this iconic cultural carnival draws millions of tourists globally, blending royal history, spirituality, and incredible folk performances into an unforgettable experience.
Keywords
Mysore dasara, Jamboo Savari, Tablo, Art Troupe