Saturday, November 7, 2026

Dasara Wishes

Allegations DasraWishes_JK DasraWishes JK
Happy Dasara
Home Crime ವ್ಯಕ್ತಿ ಅಡ್ಡಗಟ್ಟಿ ಹಲ್ಲೆ, ಹಣ ಕಿತ್ತುಕೊಂಡ ಆರೋಪ: ಇಬ್ಬರು ಪೊಲೀಸರ ಬಂಧನ

ವ್ಯಕ್ತಿ ಅಡ್ಡಗಟ್ಟಿ ಹಲ್ಲೆ, ಹಣ ಕಿತ್ತುಕೊಂಡ ಆರೋಪ: ಇಬ್ಬರು ಪೊಲೀಸರ ಬಂಧನ

ಸ್ಟಿಂಗ್ ಪ್ರಕರಣ: ದೆಹಲಿ ಮೂಲದ ವ್ಯಕ್ತಿ ಬಂಧಿಸಿದ ಸಿಸಿಬಿ ಪೊಲೀಸರು

ಮಂಗಳೂರು,ನವೆಂಬರ್7,2026 (www.justkannada.in): ವ್ಯಕ್ತಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ ಕಿತ್ತುಕೊಂಡ ಆರೋಪದ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸರ ಬಂಧಿಸಲಾಗಿದೆ.

ಹೊಯ್ಸಳ ಸಿಬ್ಬಂದಿಯಾದ ಶಿವರಾಜ್ ಹಿರಣ್ಣ ಬೆನ್ನಿ ಬಂಧಿತ ಪೊಲೀಸರು.  ವಿಟ್ಲ ನಿವಾಸಿ ರವಿರಾಜ್ ದೂರಿನ ಮೇರೆಗೆ  ಪೊಲೀಸರ ವಿರುದ್ದ ಎಫ್ ಐಆರ್ ದಾಖಲಾಗಿದೆ. ರವಿರಾಜ್ ಮಂಗಳೂರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದು ಬಂಧಿತ ಪೊಲೀಸ್ ಸಿಬ್ಬಂದಿಗಳು ರವಿರಾಜ್ ಮೇಲೆ ಮಾಡಿ ಹಣ ಕಿತ್ತುಕೊಂಡ ಆರೋಪ ಕೇಳಿ ಬಂದಿದೆ.Allegations arrest arrest 6

ಬಂಧಿತ ಇಬ್ಬರು ಪಾಂಡೇಶ್ವರ ಠಾಣೆಯ ಸಿಬ್ಬಂದಿ ಎನ್ನಲಾಗಿದೆ.Allegations jk02_new jk02 new

 

English Summary
Title

Mangaluru Police Arrested: Two Cops Remanded for Assaulting and Extorting Cash from Citizen near Nehru Maidan

Short Description
Two Mangaluru police personnel, Hiranna Benni and Shivaraj, were arrested and remanded to 14 days of judicial custody following a shocking extortion and assault case. According to the Mangaluru City Police, the duo repeatedly intercepted a local electrician returning from evening walks near Nehru Maidan. The accused allegedly assaulted the victim with a baton, snatched his cash and mobile phone, and forced him into a Hoysala patrol vehicle to coerce an ATM withdrawal. A criminal case has been registered under several sections of the Bharatiya Nyaya Sanhita
Keywords
Allegations, assaulting, snatching money, Two police, officers, arrested Mangalore