29.3 C
Bengaluru
Tuesday, February 20, 2024
Home Tags Theaters

Tag: theaters

ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶಕ್ಕೆ ಸಿಎಂಗೆ ಮನವಿ ಮಾಡಿದ ಫಿಲಂ ಚೇಂಬರ್ ನಿಯೋಗ.

0
ಬೆಂಗಳೂರು,ಜನವರಿ,29,2022(www.justkannada.in):  ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ನಿರ್ವಹಣಾ ಸಭೆಯಲ್ಲಿ ಹಲವು ನಿಯಮಗಳ ಸಡಿಲಿಕೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದ್ದು, ಆದರೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿ ನಿರ್ಬಂಧವನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ...

ನಾಳೆಯಿಂದ ಮೈಸೂರಿನ ಚಲನಚಿತ್ರ ಮಂದಿರಗಳು ಬಂದ್..!

0
ಮೈಸೂರು,ಜನವರಿ,20,2022(www.justkannada.in):  ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನ ತಡೆಯಲು ಸರ್ಕಾರ ವೀಕೆಂಡ್ ಕರ್ಫ್ಯೂ ಹಾಗೂ 50-50 ನಿಯಮ ಜಾರಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಿತ್ರಮಂದಿರಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ನಾಳೆಯಿಂದ ಚಲನಚಿತ್ರ...

ಕೊರೋನಾ ಹೆಚ್ಚಳ ಹಿನ್ನೆಲೆ: ಏ.23ರಿಂದ ಮೈಸೂರು ಜಿಲ್ಲೆಯಲ್ಲಿ ಚಿತ್ರಮಂದಿರಗಳನ್ನ ಬಂದ್ ಮಾಡಲು ನಿರ್ಧಾರ….

0
ಮೈಸೂರು,ಏಪ್ರಿಲ್,19,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 23 ರಿಂದ ಜಿಲ್ಲೆಯಲ್ಲಿನ ಚಿತ್ರ ಮಂದಿರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಕರೋನಾ ವೈರಸ್, ಎರಡನೇ ಅಲೆ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ...

“ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ” : ಸರ್ಕಾರದ ವಿರುದ್ಧ ನಟ ಧ್ರುವ...

0
ಬೆಂಗಳೂರು,ಜನವರಿ,03,2021(www.justkannada.in) : ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಕೊರೊನಾ ವೈರಸ್ ನ ಎರಡನೇ ಅಲೆ...

ಇಂದಿನಿಂದ ಚಿತ್ರಮಂದಿರಗಳು ಸಂಪೂರ್ಣ ಮುಕ್ತ….

0
ಬೆಂಗಳೂರು,ಫೆಬ್ರವರಿ,1,2021(www.justkannada.in): ಚಿತ್ರಮಂದಿರಗಳಲ್ಲಿ ಶೇ,100 ರಷ್ಟು ಆಸನಗಳ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ, ಇಂದಿನಿಂದ ಚಿತ್ರಮಂದಿರಗಳು ಸಂಪೂರ್ಣ ಮುಕ್ತವಾಗಲಿವೆ. ಕೊರೋನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಚಿತ್ರಮಂದಿರಗಳಲ್ಲಿ 11 ತಿಂಗಳ ನಂತರ ಹೌಸ್ ಫುಲ್...

ಚಿತ್ರ ಮಂದಿರಗಳಲ್ಲಿ ಶೇ.೭೫ರಷ್ಟು ಆಸನ ಭರ್ತಿಯಾಗುವವರೆಗೆ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಆರಂಭಿಸುವುದಿಲ್ಲ : ಆರ್.ಆರ್.ಓದುಗೌಡರ್

0
ಮೈಸೂರು,ಅಕ್ಟೋಬರ್,30,2020(www.justkannada.in) :  ಸಿನಿಮಾ ಮಂದಿರ ಆರಂಭಕ್ಕೂ ಮುನ್ನ ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವಿನ ಹಂಚಿಕೆ ವ್ಯವಸ್ಥೆಯ ಗೊಂದಲ ಇತ್ಯರ್ಥಪಡಿಸಿ, ಚಿತ್ರಮಂದಿರದ ಆಸನದ ವ್ಯವಸ್ಥೆ ಕಲ್ಪಿಸಬೇಕು, ಚಿತ್ರ ಮಂದಿರಗಳಲ್ಲಿ ಶೇ. ೭೫ರಷ್ಟು ಆಸನ ಭರ್ತಿಯಾಗುವವರೆಗೆ...

ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ : ನಿರ್ಮಾಪಕರ ಸಂಘದಿಂದ ವಿರೋಧ

0
ಬೆಂಗಳೂರು,ಅಕ್ಟೊಂಬರ್,01.2020(www.justkannada.in) : ಕೇಂದ್ರ ಸರಕಾರ  ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಸಿನಿಮಾ ಹಾಲ್ ಗಳ ತೆರೆಯುವುದಕ್ಕೆ ಅನುಮತಿ ನೀಡಿದೆ. ಆದರೆ, ಕೇವಲ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅನುಮತಿ ನೀಡಿರುವುದು ಸರಿಯಲ್ಲ ಎಂದು ನಿರ್ಮಾಪಕರ...
- Advertisement -

HOT NEWS

3,059 Followers
Follow