Tuesday, August 4, 2026

BDA Apartments

Home Front Page ಕೊರೋನಾ ಹೆಚ್ಚಳ ಹಿನ್ನೆಲೆ: ಏ.23ರಿಂದ ಮೈಸೂರು ಜಿಲ್ಲೆಯಲ್ಲಿ ಚಿತ್ರಮಂದಿರಗಳನ್ನ ಬಂದ್ ಮಾಡಲು ನಿರ್ಧಾರ….

ಕೊರೋನಾ ಹೆಚ್ಚಳ ಹಿನ್ನೆಲೆ: ಏ.23ರಿಂದ ಮೈಸೂರು ಜಿಲ್ಲೆಯಲ್ಲಿ ಚಿತ್ರಮಂದಿರಗಳನ್ನ ಬಂದ್ ಮಾಡಲು ನಿರ್ಧಾರ….

ಮೈಸೂರು,ಏಪ್ರಿಲ್,19,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 23 ರಿಂದ ಜಿಲ್ಲೆಯಲ್ಲಿನ ಚಿತ್ರ ಮಂದಿರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.jk

ಕರೋನಾ ವೈರಸ್, ಎರಡನೇ ಅಲೆ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ  ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುವಲ್ಲಿ ಒಂದು ಸಣ್ಣ ಹೆಜ್ಜೆಯಾಗಿ. ಕೋವಿಡ್ -19 ರ ವಿರುದ್ಧ ಕಾರ್ಮಿಕರು ಮತ್ತು ಪ್ರೇಕ್ಷಕರ ಹಿತಾದೃಷ್ಠಿ ಹಾಗೂ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.Corona –increase-Decision - theaters –close-Mysore

ಮೈಸೂರು ನಗರ, ನಂಜನಗೂಡು,  ಕೆ ಆರ್ ನಗರ ಮತ್ತು ಇತರ ಪಟ್ಟಣಗಳು ​​ಮತ್ತು ಹಳ್ಳಿಗಳಲ್ಲಿನ  ಸಿನಿಮಾ ಚಿತ್ರಮಂದಿರಗಳನ್ನು  ಏಪ್ರಿಲ್ 23 ರಿಂದ ತೆರೆಯದಿರಲು ನಿರ್ಧರಿಸಲಾಗಿದೆ.

Key words: Corona –increase-Decision – theaters –close-Mysore