Tag: Due
ವಿಧಾನಸೌಧದಲ್ಲಿ ಇಂಟೆರ್ ನೆಟ್ ನಿಲುಗಡೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕೆಲಸಗಳು.
ಬೆಂಗಳೂರು, ಆಗಸ್ಟ್ 11, 2022(www.justkannada.in): ರಾಜ್ಯದ ಶಕ್ತಿಸೌಧವಾದ ವಿಧಾನ ಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಬುಧವಾರದಂದು ಇಂಟೆರ್ ನೆಟ್ ನಿಲುಗಡೆಗೊಂಡ ಕಾರಣದಿಂದಾಗಿ ಹಲವು ಗಂಟೆಗಳ ಕಾಲ ಆಡಳಿತಾತ್ಮಕ ಕೆಲಸಗಳು ಸ್ಥಗಿತಗೊಂಡವು.
ಸಾಫ್ ವೇರ್ ಉನ್ನತೀಕರಣ...
ಹಣದುಬ್ಬರ, ಕಡಿಮೆಯಾಗುತ್ತಿರುವ ಲಾಭಗಳಿಂದಾಗಿ ಬಿಕ್ಕಟ್ಟಿನಲ್ಲಿ ಡೈರಿ ವಲಯ.
ಬೆಂಗಳೂರು, ಜುಲೈ 14, 2022 (www.justkannada.in): ಬಲಿಷ್ಠ ಸಹಕಾರಿ ವಲಯದ ಅಸ್ತಿತ್ವದ ಹೊರತಾಗಿಯೂ, ಹಣದುಬ್ಬರವು ಹಿಂದೆಂದೂ ಕಾಣದಿರುವ ರೀತಿಯಲ್ಲಿ ಡೈರಿ ಉದ್ಯಮಕ್ಷೇತ್ರವನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಸಂಘಟಿತ ಖರೀದಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಹಾಗೂ...
ಕಾಗದದ ಸರಬರಾಜು ಕೊರತೆಯಿಂದಾಗಿ ಕರ್ನಾಟಕ ಪಠ್ಯಪುಸ್ತಕ ಮುದ್ರಣ ಕಾರ್ಯಾಚರಣೆ ಸ್ಥಗಿತ: ವರದಿ
ಬೆಂಗಳೂರು, ಮೇ 5, 2022 (www.justkannada.in): ಕಚ್ಚಾವಸ್ತುಗಳ ಅಲಭ್ಯತೆ, ಏರುತ್ತಿರುವ ವೆಚ್ಚಗಳಿಂದಾಗಿ ಕರ್ನಾಟಕದಲ್ಲಿ ಹಲವು ಶಾಲಾ ಪಠ್ಯಪುಸ್ತಕಗಳ ಮುದ್ರಕರು ಪಠ್ಯಪುಸ್ತಕಗಳ ಮುದ್ರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಸುದ್ದಿ ವರದಿಯಾಗಿದೆ.
ಕೆಲವು ವಾರಗಳಿಂದ ಅನೇಕ ಮುದ್ರಣ ಸಂಸ್ಥೆಗಳಿಗೆ...
ಮೈಸೂರಿನಲ್ಲಿ ಮಳೆಯಿಂದಾಗಿ ಕುಸಿದು ಬಿದ್ಧ ಮನೆ: ಐವರ ರಕ್ಷಣೆ.
ಮೈಸೂರು,ನವೆಂಬರ್,19,2021(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಠಿಸಿದ್ದು ಈ ನಡುವೆ ನಗರದ ಮಂಡಿ ಮೊಹಲ್ಲಾದಲ್ಲಿ ಮನೆ ಕುಸಿದುಬಿದ್ದ ಘಟನೆ ನಡೆದಿದೆ.
ನಿರಂತರ ಮಳೆಯಿಂದಾಗಿ ಮುಂಜಾನೆ 5.30ರ ವೇಳೆಯಲ್ಲಿ ಮಂಡಿ ಮೊಹಲ್ಲಾದಲ್ಲಿ ಮನೆ...
ದರ ಹೆಚ್ಚಳದಿಂದಾಗಿ ಎಲ್ ಪಿಜಿ ಯೋಜನೆಯಿಂದ ದೂರ ಉಳಿಯುತ್ತಿರುವ ಫಲಾನುಭವಿಗಳು.
ಬೆಂಗಳೂರು, ಜುಲೈ 5, 2021 (www.justkannada.in): ಹೆಚ್ಚುತ್ತಿರುವ ಎಲ್ಪಿಜಿ ಸಿಲಿಂಡರ್ ಗಳ ದರಗಳು ಕರ್ನಾಟಕ ಸರ್ಕಾರದ ಅನಿಲ ಭಾಗ್ಯ ಯೋಜನೆ ಮೇಲೆ ಪರಿಣಾಮ ಬೀರಿದ್ದು, ಅನೇಕ ಬಿಪಿಎಲ್ ಕುಟುಂಬಗಳು ಈ ಯೋಜನೆಯ ಲಾಭ...
ಕಳೆದ ಬಾರಿಯ ನಿರ್ಲಕ್ಷ್ಯದಿಂದಾಗಿರುವ ದುಷ್ಪರಿಣಾಮದ ಪಾಠ ನೆನಪಲ್ಲಿರಲಿ : ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ…!
ಬೆಂಗಳೂರು,ಡಿಸೆಂಬರ್,23,2020(www.justkannada.in) : ಕಳೆದ ಬಾರಿಯ ನಿರ್ಲಕ್ಷ್ಯದಿಂದಾಗಿರುವ ದುಷ್ಪರಿಣಾಮದ ಪಾಠ ನೆನಪಲ್ಲಿರಲಿ. ಸರ್ಕಾರವು ಹೊಸ ರೂಪದ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಹೊಸ...
ಕೊರೊನಾದಿಂದಾಗಿ ಸುತ್ತೂರು ಜಾತ್ರಾ ಮಹೋತ್ಸವ ರದ್ದು…!
ಮೈಸೂರು,ಡಿಸೆಂಬರ್,20,2020(www.justkannada.in) : ಫೆಬ್ರವರಿಯಲ್ಲಿ ನಡೆಯಬೇಕಿದ್ದ ಸುತ್ತೂರು ಜಾತ್ರಾ ಮಹೋತ್ಸವವನ್ನು ಕೊರೊನಾದಿಂದಾಗಿ ಈ ವರ್ಷ ಸುತ್ತೂರು ಜಾತ್ರೆ ರದ್ದುಗೊಳಿ ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.ಫೆಬ್ರವರಿ 8ರಿಂದ ಫೆಬ್ರವರಿ13ರ ವರೆಗೆ ನಡೆಯಬೇಕಿದ್ದ ಸುತ್ತೂರು ಜಾತ್ರೆ. ಜಾತ್ರೆಯಲ್ಲಿ...
ಕಲುಷಿತ ನೀರು ಕುಡಿದು 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ…..
ಮೈಸೂರು,ಜೂ,27,2020(www.justkannada.in): ಕಲುಷಿತ ನೀರು ಕುಡಿದು 15ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ತಿ.ನರಸೀಪುರ ತಾಲೂಕಿಮ ಕರೋಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೀರು ಕುಡಿದ ಬಳಿಕ ಒಂದೇ ಗ್ರಾಮದ 15...
ನೀತಿ ಸಂಹಿತೆಯಿಂದಾಗಿ ಮೈಸೂರು ದಸರಾಗೆ ಇದ್ದ ಗೊಂದಲ ನಿವಾರಣೆ….
ಮೈಸೂರು,ಸೆ,23,2019(www.justkannada.in): ಉಪ ಚುನಾವಣೆಯ ನೀತಿ ಸಂಹಿತೆಯಿಂದಾಗಿ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಉಂಟಾಗಿದ್ದ ಗೊಂದಲಕ್ಕೆ ಇಂದು ತೆರೆ ಬಿದ್ದಿದೆ.
ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿತ್ತು. ಹುಣಸೂರು ಕ್ಷೇತ್ರಕ್ಕೂ...
ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ 700 ಕೋಟಿ ನಷ್ಟ-ಡಿಸಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ…
ಕೊಡಗು,ಆ,15,2019(www.justkannada.in): ಕೊಡಗಿನಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಅತಿವೃಷ್ಟಿಯಿಂದ ಸುಮಾರು 700 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ...