Tag: Degree
ಡಿಗ್ರಿ, ಪಿ.ಜಿ.ಗಳಲ್ಲಿ ಕನ್ನಡ, ಇಂಗ್ಲಿಷ್ ಎರಡರಲ್ಲೂ ಉತ್ತರ ಬರೆಯಲು ಅವಕಾಶ- ಸಚಿವ ಡಾ.ಅಶ್ವತ್ ನಾರಾಯಣ್.
ಬೆಂಗಳೂರು,ಡಿಸೆಂಬರ್,15,2022(www.justkannada.in): ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲು ಅವಕಾಶ ಕಲ್ಪಿಸಲು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್...
ಮೈಸೂರು ವಿವಿ: ಪದವಿ 3, 5 ನೇ ಸೆಮಿಸ್ಟರ್ ಪರೀಕ್ಷೆ ಶುಲ್ಕ ಕಟ್ಟಲು ಸೂಚನೆ.
ಮೈಸೂರು,ಜನವರಿ,29,2022(www.justkannada.in): ಫೆಬ್ರವರಿ/ಮಾರ್ಚ್ ತಿಂಗಳಲ್ಲಿ ನಡೆಯಲಿರುವ 3 ಮತ್ತು 5ನೇ ಸೆಮಿಸ್ಟರ್ ನ (CBCS-Freshers) ಹಾಗೂ 1, 3 ಮತ್ತು 5ನೇ ಸೆಮಿಸ್ಟರ್ ನ (CBCS-Repeaters & Non CBCS-Repeaters) ಎಲ್ಲಾ ಸ್ನಾತಕ ಪದವಿಯ...
ಮೈಸೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ.
ಮೈಸೂರು,ಸೆಪ್ಟಂಬರ್, 2,2021(www.justkannada.in): ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಮೈಸೂರು ವಿವಿಯ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಸೆ.3ರಂದು ಆರಂಭವಾಗಬೇಕಿದ್ದ ಸ್ನಾತಕ ಪದವಿಯ (ಯುಜಿ) 6ನೇ ಸೆಮಿಸ್ಟರ್ (ಸಿಬಿಸಿಎಸ್/ನಾನ್ ಸಿಬಿಸಿಎಸ್-ಪ್ರೆಶರ್ಸ್), 2ನೇ ಸೆಮಿಸ್ಟರ್ನ (ಸಿಬಿಸಿಎಸ್-ಪುನಾರ್ವತಿತ) ಹಾಗೂ 2, 4...
ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿಗೆ ಸೀಟು ಮೀಸಲು : ಹೆಚ್ಚು ಪ್ರಚಾರಕ್ಕೆ...
ಮೈಸೂರು, ಜೂನ್ ೩೦, ೨೦೨೧ (www.justkannada.in): ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗದಲ್ಲಿ ಸೀಟು 'ಮೀಸಲು' ಇಟ್ಟಿರುವ ಬಗ್ಗೆ ಹೆಚ್ಚು ಪ್ರಚಾರ ಮಾಡಲು ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ...
ಎಂಐಟಿಎಂನ ಐದೂ ಪದವಿ ಕೋರ್ಸ್ ಗಳಿಗೂ ಮಾನ್ಯತೆ.
ಮೈಸೂರು, ಜೂನ್ 27, 2021 (www.justkannada.in): ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕಾಲಜಿ ಮೈಸೂರು (ಎಂಐಟಿಎಂ) ಎಲ್ಲಾ ಐದೂ ಪದವಿ ಕೋರ್ಸ್ ಗಳಿಗೂ ಸಹ ನವದೆಹಲಿಯ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್ (ಎನ್ಬಿಎ) ವತಿಯಿಂದ...
101ನೇ ವಾರ್ಷಿಕ ಘಟಿಕೋತ್ಸವ ಸಂಬಂಧ ಪದವಿ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ..
ಮೈಸೂರು,ಏಪ್ರಿಲ್,23,2021(www.justkannada.in): 101ನೇ ವಾರ್ಷಿಕ ಘಟಿಕೋತ್ಸವ ಸಂಬಂಧ ಪದವಿ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮೈಸೂರು ವಿಶ್ವ ವಿದ್ಯಾನಿಲಯ ವಿಸ್ತರಣೆ ಮಾಡಿದೆ.
ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ...
“ಕಾನೂನು ಮಂತ್ರಿ ಪದವಿ ನೀಡಿರುವುದು ನಾಚಿಕೆಗೇಡು“ : ಸಚಿವ ಜೆ.ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ...
ಮೈಸೂರು,ಜನವರಿ,20,2021(www.justkannada.in) : ಅಧಿಕಾರಿಗಳ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ. ಅಧಿಕಾರಿಯೊಬ್ಬರಿಗೆ ಜಾಡಿಸಿ ಒದಿತಿನಿ ಅಂತೀರಿ. ನಿಮಗೆ ಕಾನೂನು ಮಂತ್ರಿ ಪದವಿ ನೀಡಿರುವುದು ನಾಚಿಕೆಗೇಡು ಎಂದು ಕಾನೂನು ಸಚಿವ ಜೆ.ಮಾಧುಸ್ವಾಮಿ ವಿರುದ್ಧ ಕೆಪಿಸಿಸಿ...
ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ…
ಬೆಂಗಳೂರು,ನವೆಂಬರ್,21,2020(www.justkannada.in): ಇಸ್ರೋ ಅಧ್ಯಕ್ಷ ಹಾಗೂ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಕೆ.ಶಿವನ್ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ʼಡಾಕ್ಟರ್ ಆಫ್ ಸೈನ್ಸ್ʼ ಗೌರವ ಪದವಿಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ವಿಜ್ಞಾನಿಗಳು ಹಾಗೂ ಕೈಗಾರಿಕೋದ್ಯಮಿಗಳನ್ನು...
ನ.17 ರಿಂದ ಡಿಗ್ರಿ ಕಾಲೇಜುಗಳ ಆರಂಭ : ತರಗತಿಗಳ ಪ್ರಾರಂಭಕ್ಕೆ ಮೈಸೂರು ವಿವಿ ಸಿದ್ಧತೆ
ಮೈಸೂರು,ನವೆಂಬರ್,14,2020(www.justkannada.in) : ನವೆಂಬರ್.17 ರಿಂದ ಡಿಗ್ರಿ ಕಾಲೇಜುಗಳ ಆರಂಭ ಹಿನ್ನೆಲೆ ತರಗತಿಗಳ ಪ್ರಾರಂಭಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಸಿದ್ಧತೆ ನಡೆಸಿದೆ.
ಮೈಸೂರು ವಿವಿ ತರಗತಿಗಳು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ವಿವಿ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ವಿಭಾಗಗಳ ಮುಖ್ಯಸ್ಥರ ಜೊತೆ...
ನವೆಂಬರ್ 17ರಿಂದ ಪದವಿ, ಎಂಜಿನಿಯರಿಂಗ್, ಡಿಪ್ಲೊಮೋ ಕಾಲೇಜುಗಳ ಆರಂಭ: ಎಸ್ಒಪಿ ಬಿಡುಗಡೆ ಮಾಡಿದ ಡಿಸಿಎಂ
ಬೆಂಗಳೂರು: ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ಪದವಿ, ಎಂಜಿನಿಯರಿಂಗ್ ಹಾಗೂ ಡಿಪ್ಲೊಮೋ ಕಾಲೇಜುಗಳ ತರಗತಿಗಳನ್ನು ಇದೇ ನವೆಂಬರ್ 17ರಿಂದ ಆರಂಭಿಸುವ ಬಗ್ಗೆ ಯುಜಿಸಿ ಮಾರ್ಗಸೂಚಿಯಂತೆ ಉನ್ನತ ಶಿಕ್ಷಣ ಇಲಾಖೆ ಎಸ್ಒಪಿ (ಪ್ರಮಾಣಿತ ಕಾರ್ಯಚರಣಾ...