Wednesday, October 7, 2026

BDA Apartments

ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಮೈಸೂರು ವಿವಿ ಬ್ಯಾಡ್ಮ...
Home Front Page ಸಿದ್ದರಾಮಯ್ಯ ವಿರುದ್ದ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು- ಕೇಂದ್ರ ಸಚಿವ HDK

ಸಿದ್ದರಾಮಯ್ಯ ವಿರುದ್ದ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು- ಕೇಂದ್ರ ಸಚಿವ HDK

ಬೆಂಗಳೂರು, ಅಕ್ಟೋಬರ್​​ ,7,2026 (www.justkannada.in):  ತಮ್ಮ ಸಚಿವ ಸಂಪುಟ ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ ವಿಚಾರ ಕುರಿತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ,  ಡಿಕೆ ಶಿವಕುಮಾರ್ ಅವರು ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದ್ದರು ಎಂದು ಆರೋಪಿಸಿದ್ದಾರೆ.DK Shivakumar hdk-dks hdk dks

ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸುವ ಮೂಲಕವೇ  ಸಿಎಂ ಆದರು ಎಂದು ಕೆಲ ಕಾಂಗ್ರೆಸ್​​ ನಾಯಕರೇ ಮಾತನಾಡುತ್ತಿದ್ದಾರೆ. ಈಗ ಸಚಿವರನ್ನು ನಿಯಂತ್ರಿಸಲು ಡಿಕೆ ಶಿವಕುಮಾರ್ ಅದೇ ತಂತ್ರ ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.DK Shivakumar jk02_new jk02 new

 

English Summary
Title

HD Kumaraswamy Claims DK Shivakumar Ran Sting Against Siddaramaiah

Short Description
A major political controversy has erupted in Karnataka following Union Minister HD Kumaraswamy's sensational allegations. HD Kumaraswamy claimed that Deputy CM DK Shivakumar conducted a secret sting operation against Chief Minister Siddaramaiah. According to HDK, Shivakumar used the recordings to damage Siddaramaiah’s standing with the Congress high command to position himself for the CM post. This explosive claim followed a cabinet meeting where Shivakumar warned his ministers to remain vigilant against private and central agency sting operations, which HDK dismisses as a tactic for internal political control.
Keywords
DK Shivakumar, sting operation, against, Siddaramaiah, Union Minister, HDK