Wednesday, October 7, 2026

BDA Apartments

ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಮೈಸೂರು ವಿವಿ ಬ್ಯಾಡ್ಮ...
Home Front Page ನನ್ನ ಮೇಲೆ 45 FIR ದಾಖಲಾಗಿವೆ: ಇದಕ್ಕೆಲ್ಲ ಹೆದರಲ್ಲ- ರಾಹುಲ್ ಗಾಂಧಿ ತಿರುಗೇಟು

ನನ್ನ ಮೇಲೆ 45 FIR ದಾಖಲಾಗಿವೆ: ಇದಕ್ಕೆಲ್ಲ ಹೆದರಲ್ಲ- ರಾಹುಲ್ ಗಾಂಧಿ ತಿರುಗೇಟು

ನವದೆಹಲಿ,ಅಕ್ಟೋಬರ್,7,2026 (www.justkannada.in):  ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಿನ್ನೆ ಚುನಾವಣಾ ಆಯೋಗದ ಕಚೇರಿಗೆ  ಮುತ್ತಿಗೆಗೆ ಯತ್ನ ವಿಚಾರ ಸಂಬಂಧ ಆಕಾಶವಾಣಿ ಭವನದ  ಅಧಿಕಾರಿಗಳು ತಮ್ಮ ವಿರುದ್ದ ಎಫ್ ಐಆರ್ ದಾಖಲಿಸಿರುವುದಕ್ಕೆ ಕಾಂಗ್ರೆಸ್ ನಾಯಕ ತಿರುಗೇಟು ನೀಡಿದ್ದಾರೆ.

ನವದೆಹಲಿಯ ಜನಪತ್ ರಸ್ತೆಯಲ್ಲಿನ ಖಾಸಗಿ  ಹೋಟೆಲ್ ನಲ್ಲಿ ಸಭೆ ಭೋಜನಕೂಟ ಬಳಿಕ ತಮ್ಮ ಮೇಲಿನ ಎಫ್ ಐಆರ್ ಕುರಿತು ಮಾತನಾಡಿದ ರಾಹುಲ್ ಗಾಂಧಿ, ನನ್ನ ಮೇಲೆ 45 ಎಫ್ ಐಆರ್ ದಾಖಲಾಗಿವೆ. ಇದಕ್ಕೆಲ್ಲ ಹೆದರಲ್ಲ.  ಪ್ರತಿಯೊಂದು ಎಫ್ ಐಆರ್ ನನಗೆ ಮೆಡಲ್ ಇದ್ದಂತೆ. ನನ್ನ ಗುರಿ 100 ಎಫ್ ಐಆರ್ ಹಾಕಿಸಿಕೊಳ್ಳೋದು ಎಂದು ಟಾಂಗ್ ಕೊಟ್ಟರು.45 FIRs rahul

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಆಕಾಶವಾಣಿ ಭವನದ ಬಳಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದು ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ಸೇರಿ ಹಲವರ ವಿರುದ್ದ ದೂರು ನೀಡಿದ್ದರು.45 FIRs jk02_new jk02 new

Key words: 45 FIRs, registered, against, me, Rahul Gandhi

English Summary
Title

Rahul Gandhi 45 FIRs: Congress Leader Calls Legal Cases 'Medals' After Delhi Protest

Short Description
Congress leader Rahul Gandhi revealed that 45 FIRs are registered against him, jokingly adding that his target is to reach 100 cases, viewing each as a "medal." The statement followed a fresh Delhi Police FIR against Rahul Gandhi, Priyanka Gandhi Vadra, and other opposition leaders. The criminal case stems from an eight-hour sit-in protest inside Akashvani Bhawan after an INDIA bloc march demanding the Chief Election Commissioner's resignation. Charged with criminal trespass and unlawful assembly, Gandhi remained undeterred, stating the legal pressure will not halt his political agitations.
Keywords
45 FIRs, registered, against, me, Rahul Gandhi