“ಸರಳವಾಗಿ ಸಂಕ್ರಾಂತಿ ಹಬ್ಬ ಆಚರಿಸಿ” : ಸಚಿವ ಡಾ.ಕೆ.ಸುಧಾಕರ್ ಮನವಿ…!

ಬೆಂಗಳೂರು,ಜನವರಿ,08,2021(www.justkannada.in) : ಸರಳವಾಗಿ ಸಂಕ್ರಾಂತಿ ಹಬ್ಬ ಆಚರಿಸಿ. ಕೊರೊನಾ ನಿಯಮ ಪಾಲಿಸಿ. ಜನಜಂಗುಳಿ ಇಲ್ಲದೆ ಸರಳವಾಗಿ ಆಚರಿಸಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ. Simply-sankranthi-festival-Celebrate-Minister-Dr.K.Sudhakar-Request ...!ಹಕ್ಕಿ ಜ್ವರದಿಂದ ಕಾಗೆಗಳು ಸತ್ತಿಲ್ಲ. ದ.ಕನ್ನಡ ಚಿಕ್ಕಬಳ್ಳಾಪುರದಲ್ಲಿ ಬೇರೆ ಕಾರಣಗಳಿಂದ ಕಾಗೆಗಳು ಸತ್ತಿವೆ. ಹಿಗಾಗಿಯೂ, ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದರು.

key words : Simply-sankranthi-festival-Celebrate-Minister-Dr.K.Sudhakar-
Request …!