Monday, September 21, 2026

BDA Apartments

ಎಸ್.ಪಿ.ಬಿ ಆರೋಗ್ಯದಲ್ಲಿ ಚೇತರಿಕೆ: ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಪುತ್ರ B...
Home Cinema ಎಸ್.ಪಿ.ಬಿ ಆರೋಗ್ಯದಲ್ಲಿ ಚೇತರಿಕೆ: ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಪುತ್ರ

ಎಸ್.ಪಿ.ಬಿ ಆರೋಗ್ಯದಲ್ಲಿ ಚೇತರಿಕೆ: ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಪುತ್ರ

ಬೆಂಗಳೂರು, ಆಗಸ್ಟ್ 24, 2020 (www.justkannada.in): ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ.

ಜತೆಗೆ ಅವರ ಕೊರೊನಾ ಪರೀಕ್ಷೆಯ ವರದಿ ಈಗ ನೆಗೆಟಿವ್ ಬಂದಿದೆ ಎಂದು ಅವರ ಪುತ್ರ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸಂಗೀತ ಮಾಂತ್ರಿಕ ಕೊರೊನಾ ಗೆದ್ದಿದ್ದಾರೆ. ಈ ಸುದ್ದಿ ಎಲ್ಲರಿಗೂ ಸಂತೋಷ, ಸಮಾಧಾನ ಮತ್ತು ಭರವಸೆ ನೀಡಿದೆ.

ಈಗ ಬಾಲಸುಬ್ರಹ್ಮಣ್ಯಂ ಕೇವಲ ಶ್ವಾಸಕೋಸ ಸಮಸ್ಯೆಗೆ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಪಡೀತ್ತಿದ್ದು, ಇನ್ನೊಂದು ವಾರ ಐಸಿಯು ನಲ್ಲೇ ಚಿಕಿತ್ಸೆ ಮುಂದುವರಿಯಲಿದೆ. ಈಗ ಎಸ್ ಪಿ ಬಿ ಕೊರೊನಾ ಮುಕ್ತರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.