Monday, September 21, 2026

BDA Apartments

ಎಲ್ ‘ಐಸಿ ಏಜೆಂಟ್ ಆದ ‘ಡಾಲಿ’: ಹೊಸ ಸಿನಿಮಾ ಪೋಸ್ಟರ್ ರಿಲೀಸ್ BDA JK_Adv BDA Adv
Home Cinema ಎಲ್ ‘ಐಸಿ ಏಜೆಂಟ್ ಆದ ‘ಡಾಲಿ’: ಹೊಸ ಸಿನಿಮಾ ಪೋಸ್ಟರ್ ರಿಲೀಸ್

ಎಲ್ ‘ಐಸಿ ಏಜೆಂಟ್ ಆದ ‘ಡಾಲಿ’: ಹೊಸ ಸಿನಿಮಾ ಪೋಸ್ಟರ್ ರಿಲೀಸ್

ಬೆಂಗಳೂರು, ಆಗಸ್ಟ್ 24, 2020 (www.justkannada.in): ಡಾಲಿ ಧನಂಜಯ್ ಹುಟ್ಟುಹಬ್ಬದ ಪ್ರಯುಕ್ತ ಧನಂಜಯ್ ಅಭಿನಯಿಸಲಿರುವ “ರತ್ನನ್ ಪ್ರಪಂಚ” ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.

ಪೋಸ್ಟರ್ ಬಹಳ ವಿಭಿನ್ನವಾಗಿದ್ದು, ಧನಂಜಯ್ ಅವರು ಇನ್ಶುರೆನ್ಸ್ ಏಜೆನ್ಟ್ ಎಂಬುದು ಪೋಸ್ಟರ್ ಮೂಲಕ ತಿಳಿಯುತ್ತದೆ.

ಪೋಸ್ಟರ್ ನಲ್ಲಿ ರತ್ನಾಕರನ ಐಡಿ ಕಾರ್ಡ್ ಇದ್ದು, ಅದರಲ್ಲಿರುವ ಮಾಹಿತಿ ಬಹಳ ವಿಭಿನ್ನವಾಗಿದೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರಾದ ಕಾರ್ತಿಕ್ ಗೌಡ ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.